ನಾಯಿಗಳ ಹಾವಳಿ | ಮನುಷ್ಯರ ಪ್ರಕರಣಗಳಲ್ಲೂ ಇಷ್ಟೊಂದು ಅರ್ಜಿ ಬರುವುದಿಲ್ಲ: ಕೋರ್ಟ್
Supreme Court Remark: ಬೀದಿ ನಾಯಿಗಳ ಹಾವಳಿ ಪ್ರಕರಣದಲ್ಲಿ ತನ್ನ ಮುಂದೆ ಹಲವು ಅರ್ಜಿಗಳು ಸಲ್ಲಿಕೆಯಾಗುತ್ತಿರುವುದನ್ನು ಗಮನಿಸಿದ ಸುಪ್ರೀಂ ಕೋರ್ಟ್, ‘ಮನುಷ್ಯರಿಗೆ ಸಂಬಂಧಿಸಿದ ಪ್ರಕರಣಗಳಲ್ಲೂ ಸಾಮಾನ್ಯವಾಗಿ ಇಷ್ಟೊಂದು ಅರ್ಜಿಗಳು ಬರುವುದಿಲ್ಲ’ ಎಂದು ಹೇಳಿದೆ.Last Updated 6 ಜನವರಿ 2026, 15:30 IST