ಸೋಮವಾರ, 18 ಆಗಸ್ಟ್ 2025
ಸಿನಿಮಾ ವಿಮರ್ಶೆ
ಪದಬಂಧ
ಕಾರ್ಟೂನ್
ಆರೋಗ್ಯ
ಪಾಡ್ಕಾಸ್ಟ್
ಭಾನುವಾರ
ಇ-ಪೇಪರ್
ಮಹಿಳೆ
ಧರ್ಮ
ನಿಮ್ಮ ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಸಿನಿ ಸಮ್ಮಾನ
ಸಿನಿಮಾ ಜಗತ್ತು
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಬಜೆಟ್ 2025
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ತಂತ್ರಜ್ಞಾನ
ತಂತ್ರಜ್ಞಾನ ಸುದ್ದಿ
ತಂತ್ರಜ್ಞಾನ ಟಿಪ್ಸ್
ಸಾಮಾಜಿಕ ಮಾಧ್ಯಮ
ಗ್ಯಾಜೆಟ್ ವಿಮರ್ಶೆ
ವಿಜ್ಞಾನ
ವೈರಲ್
ಕಲೆ-ಸಾಹಿತ್ಯ
ನುಡಿಚಿತ್ರ
ಕಥೆ
ಕವಿತೆ
ಪುಸ್ತಕ ವಿಮರ್ಶೆ
ವಿಡಂಬನೆ
ಸಂಗೀತ
ನೃತ್ಯ
ಕಲೆ
ದಧಿಗಿಣತೊ
ಸಾಹಿತ್ಯ ಸಮ್ಮೇಳನ
Sign in
ನಿಮ್ಮ ಜಿಲ್ಲೆ
ಸುದ್ದಿ
ಸಿನಿ ಸಮ್ಮಾನ
ಸಿನಿಮಾ ಜಗತ್ತು
ಅಭಿಮತ
ಕ್ರೀಡೆ
ವಾಣಿಜ್ಯ
ತಂತ್ರಜ್ಞಾನ
ಕಲೆ-ಸಾಹಿತ್ಯ
ಸಮಗ್ರ ಮಾಹಿತಿ
ಅಕ್ಷಯ ತೃತೀಯ
ಶಿಕ್ಷಣ - ಉದ್ಯೋಗ
ಆಹಾರ
ಆರೋಗ್ಯ
ಪ್ರಜಾಮತ 2024
ವಿಶೇಷ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
Doll
ADVERTISEMENT
ಗೊಂಬೆ ಕುಣಿಸಿದ ಭೀಮವ್ವ ಕೈಗೆ ಪದ್ಮಶ್ರೀ
ತೊಗಲುಬೊಂಬೆ ಕಲೆಯನ್ನು ದೇಶ–ವಿದೇಶಗಳಲ್ಲಿ ಪ್ರದರ್ಶಿಸಿ, ಮನ್ನಣೆ ಗಳಿಸಿರುವ ಭೀಮವ್ವ ದೊಡ್ಡಬಾಳಪ್ಪ ಶೀಳ್ಳೇಕ್ಯಾತರ ಅವರಿಗೆ 2025ರ ಪ್ರತಿಷ್ಠಿತ ಪದ್ಮಶ್ರೀ ಪುರಸ್ಕಾರ ದೊರೆತಿದೆ. ಇವರು ಕೊಪ್ಪಳ ಜಿಲ್ಲೆ ಮೋರನಾಳದವರು.
Last Updated 2 ಫೆಬ್ರುವರಿ 2025, 3:59 IST
ಗೊಂಬೆ ಹೇಳುತೈತೆ ಜಾನು ಜೀವನ
ಲಿಂಗತ್ವ ಅಲ್ಪಸಂಖ್ಯಾತರಾದರೆ ಬದುಕಲು ಭಿಕ್ಷಾಟನೆ ಅನಿವಾರ್ಯ ಎಂಬ ಸಮುದಾಯದ ಸಲಹೆಯ ನಡುವೆಯೂ ಜಾನು ಅವರು ಆರಿಸಿಕೊಂಡಿದ್ದು ಗೊಂಬೆ ಕಲಾವಿದೆ ವೃತ್ತಿಯನ್ನು
Last Updated 31 ಜನವರಿ 2025, 23:30 IST
ಮಕ್ಕಳಿಗಾಗಿ ಅಜ್ಜಿಯರ ಬೊಂಬೆ ಉದ್ಯಮ
ವರ್ಷಪೂರ್ತಿ ಕಲಾಕೃತಿಗಳ ತಯಾರಿಕೆ. ಮನೆಯಂಗಳವೇ ಮಾರುಕಟ್ಟೆ
Last Updated 17 ಮಾರ್ಚ್ 2023, 20:00 IST
ಭಾರತೀಯ ವಿದ್ಯಾಭವನದಲ್ಲಿ ಮಾರ್ಚ್ 12ರಿಂದ ಬೊಂಬೆ ಹಬ್ಬ
ಇನ್ಫೊಸಿಸ್ ಪ್ರತಿಷ್ಠಾನದ ಸಹಯೋಗದಲ್ಲಿ ಭಾರತೀಯ ವಿದ್ಯಾಭವನವು ಮಾರ್ಚ್ 12ರಿಂದ ಮಾರ್ಚ್ 18ರವರೆಗೆ ‘ನವರಸಗಳು’ ಶೀರ್ಷಿಕೆಯಡಿ ಬೊಂಬೆ ಹಬ್ಬ ಹಮ್ಮಿಕೊಂಡಿದೆ. ರೇಸ್‌ಕೋರ್ಸ್ ರಸ್ತೆಯಲ್ಲಿರುವ ಭಾರತೀಯ ವಿದ್ಯಾಭವನದ ಇ.ಎಸ್.ವಿ. ಸಭಾಂಗಣದಲ್ಲಿ ಏಳು ದಿನಗಳ ಬೊಂಬೆ ಹಬ್ಬ ನಡೆಯಲಿದೆ. ಬೊಂಬೆ ಉತ್ಸವವನ್ನು ವಿದ್ವಾಂಸ ಶತಾವಧಾನಿ ಆರ್. ಗಣೇಶ್ ಉದ್ಘಾಟಿಸಲಿದ್ದಾರೆ. ಪ್ರತಿದಿನ ಎಂ.ಆರ್. ಶ್ರೀನಿವಾಸ್, ರಂಗಪುತ್ಥಳಿ ಕಲಾವಿದರಿಂದ ಬೆಳಿಗ್ಗೆ 11ರಿಂದ ಸಂಜೆ 5 ಗಂಟೆಯವರೆಗೆ ಬೊಂಬೆ ಪ್ರದರ್ಶನ, ಕಲಾವಿದ ಜಿ.ಎಸ್.ಬಿ. ಅಗ್ನಿಹೋತ್ರಿ ಅವರಿಂದ ‘ಕಲಾಶಿಬಿರ’ ಹಾಗೂ ಎನ್. ಶ್ರೀದೇವಿ ಅವರಿಂದ ಬೊಂಬೆ ಅಂಚೆಚೀಟಿಗಳ ಪ್ರದರ್ಶನ ನಡೆಯಲಿದೆ. ಬೆಳಿಗ್ಗೆ 11ರಿಂದ ಸಂಜೆ 6 ಗಂಟೆಯವರೆಗೆ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಇರಲಿದೆ. ಮಾರ್ಚ್ 12ರಂದು ಬೆಳಿಗ್ಗೆ 11.30ಕ್ಕೆ ಧಾತು ಪಪೆಟ್ ಥಿಯೇಟರ್ ‘ಬೊಂಬೆಗಳ ಕಾವ್ಯಾಭಿವ್ಯಕ್ತಿ’ಯನ್ನು ಪ್ರಸ್ತುತಪಡಿಸಲಿದೆ. ಸಂಜೆ 5ಕ್ಕೆ ಸುಚಿತ್ರ ಫಿಲ್ಮ್ ಸೊಸೈಟಿ ಬೊಂಬೆಗಳನ್ನು ಕುರಿತ ಸಾಕ್ಷ್ಯಚಿತ್ರಗಳನ್ನು ಪ್ರದರ್ಶಿಸಲಿದೆ. 13ರಂದು ಸಂಜೆ 5.30ಕ್ಕೆ ಚೂಡಾಮಣಿ ನಂದಗೋಪಾಲ್ ಅವರಿಂದ ‘ಚಿತ್ರಕಲೆ ಮತ್ತು ಶಿಲ್ಪಗಳಲ್ಲಿ ನವರಸಗಳ ಅಭಿವ್ಯಕ್ತಿ’ ವಿಷಯದ ಮೇಲೆ ಉಪನ್ಯಾಸ, ಸಂಜೆ 6ಕ್ಕೆ ‘ಲಂಕಾ ದಹನ’ ಬೊಂಬೆಯಾಟ ನಡೆಯಲಿದೆ. 14ರಂದು ಸಂಜೆ 5.30ಕ್ಕೆ ಲಲಿತಾ ಶ್ರೀನಿವಾಸನ್ ಅವರಿಂದ ‘ಸಾಂಪ್ರದಾಯಿಕ ನೃತ್ಯಗಳಲ್ಲಿ ನವರಸಗಳ ಅಭಿವ್ಯಕ್ತಿ’ ವಿಷಯದ ಮೆಲೆ ಉಪನ್ಯಾಸ, ಸಂಜೆ 6ಕ್ಕೆ ವೀರಾಭಿಮನ್ಯು ಸೂತ್ರದಬೊಂಬೆ ರಂಗಪ್ರಸ್ತುತಿ ನಡೆಯಲಿವೆ. 15ರಂದು ಸಂಜೆ 5.30ಕ್ಕೆ ಎಚ್.ಎಸ್. ವೆಂಕಟೇಶಮೂರ್ತಿ ಅವರಿಂದ ‘ಸಾಹಿತ್ಯದಲ್ಲಿ ನವರಸಗಳ ಅಭಿವ್ಯಕ್ತಿ’ ವಿಷಯದ ಮೇಲೆ ಉಪನ್ಯಾಸ, ಸಂಜೆ 6ಕ್ಕೆ ‘ಇಂದ್ರಜಿತು ಕಾಳಗ’ ತೊಗಲು ಬೊಂಬೆಯಾಟ, 16ರಂದು ಸಂಜೆ 5.30ಕ್ಕೆ ಟಿ.ಎಸ್. ಸತ್ಯವತಿ ಅವರಿಂದ ‘ಶಾಸ್ತ್ರೀಯ ಸಂಗೀತದಲ್ಲಿ ನವರಸಗಳ ಅಭಿವ್ಯಕ್ತಿ’ ಎಂಬ ವಿಷಯದ ಮೇಲೆ ಉಪನ್ಯಾಸ, ಸಂಜೆ 6ಕ್ಕೆ ‘ಗಿರಿಜಾ ಕಲ್ಯಾಣ’ ಸೂತ್ರದ ಬೊಂಬೆಯಾಟ ನಡೆಯಲಿದೆ. 17ರಂದು ಸಂಜೆ 5.30ಕ್ಕೆ ಬಿ.ವಿ. ರಾಜಾರಾಂ ಅವರಿಂದ ‘ರಂಗ ಪ್ರಯೋಗಗಳಲ್ಲಿ ನವರಸಗಳ ಅಭಿವ್ಯಕ್ತಿ’ ವಿಷಯದ ಮೇಲೆ ಉಪನ್ಯಾಸ, ಸಂಜೆ 6ಕ್ಕೆ ‘ಬೊಂಬೆ ವಿಭಾವ’ ಬೊಂಬೆ ರಂಗ ಪ್ರಸ್ತುತಿ, 18ರಂದು ಸಂಜೆ 5.30ಕ್ಕೆ ಟಿ.ಎಸ್. ನಾಗಾಭರಣ ಅವರು ‘ಸಿನಿಮಾಗಳಲ್ಲಿ ನವರಸಗಳ ಅಭಿವ್ಯಕ್ತಿ’ ವಿಷಯದ ಮೇಲೆ ಉಪನ್ಯಾಸ ಹಾಗೂ ಸಂಜೆ 6ಕ್ಕೆ ‘ದೇವಿ ಮಹಾತ್ಮೆ’ ಯಕ್ಷಬೊಂಬೆಯಾಟ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
Last Updated 24 ಫೆಬ್ರುವರಿ 2023, 2:18 IST
Teddy Day 2022: ಪ್ರಿಯತಮೆಗೆ ‘ಟೆಡ್ಡಿ’ ಉಡುಗೊರೆ ನೀಡುವುದು ಯಾಕೆ ಗೊತ್ತಾ?
ರೋಸ್ ಡೇ, ಪ್ರಪೋಸ್ ಡೇ ಮತ್ತು ಚಾಕೊಲೇಟ್ ಡೇ ಆಚರಿಸಿದ ನಂತರ ಇದೀಗ ಮುದ್ದಾದ ಟೆಡ್ಡಿಯೊಂದಿಗೆ ನೀವೂ ನಿಮ್ಮ ಪ್ರೀತಿಪಾತ್ರರ ಬಳಿ ಪ್ರೀತಿಯನ್ನು ವ್ಯಕ್ತಪಡಿಸಲು ಸಿದ್ಧರಾಗಿ!
Last Updated 10 ಫೆಬ್ರುವರಿ 2022, 5:58 IST
ನೋಡಿ | ಮಿಸಳ್ ಹಾಪ್ಚಾ-60: ಬೊಂಬೆ ಮಾಡೋರು, ಮಾಡಿ ಮಾರೋರು...
Last Updated 23 ನವೆಂಬರ್ 2021, 2:22 IST
ನೋಡಿ | ಮಿಸಳ್ ಹಾಪ್ಚಾ 60: ಬೊಂಬೆ ಮಾಡೋರು, ಮಾಡಿ ಮಾರೋರು...
ರಾಜಸ್ತಾನ ಮೂಲದವರು ನಮ್ಮ ನೆಲದಲ್ಲಿ ನೆಲೆಯಾಗಿ ಬೊಂಬೆ ಮಾರುತ್ತಿದ್ದಾರೆ. ಮನೆಯಲ್ಲಿಯೇ ಮಾಡಿ ಮಾರುತ್ತಾರೆ. ಅದಕ್ಕೆ ಮನೆಯೆನ್ನಬೇಕೊ, ಬರಿಯ ಸೂರೆನ್ನಬೇಕೊ.. ಆದರೆ ಒಂದಲ್ಲ ಒಂದು ದಿನ ನಮ್ಮ ಸ್ಥಿತಿ ಸುಧಾರಿಸೀತು ಎನ್ನುವ ನಂಬಿಕೆಯಲ್ಲಿಯೇ ಈ ಜೀವಗಳು ಬದುಕುತ್ತಿವೆ. ಬೊಂಬೆ ಮಾಡುವವರ ಟೆಂಟಿನಲ್ಲಿ...ಈ ವಾರದ ಮಿಸಳ್ ಹಾಪ್ಚಾದಲ್ಲಿ
Last Updated 18 ನವೆಂಬರ್ 2021, 3:02 IST
ADVERTISEMENT
ನೋಡಿ: ನವರಾತ್ರಿ ನವ ವಿಶೇಷ–ಮೈಸೂರಿನಲ್ಲಿ ದಸರಾ ಸಡಗರ ಶುರು
Last Updated 7 ಅಕ್ಟೋಬರ್ 2021, 4:06 IST
ಪಾಂಡವಪುರ: ಹುಲಿ ಗೊಂಬೆಗಳು ಸೃಷ್ಟಿಸಿದ ಅವಾಂತರ!
ಪಾಂಡವಪುರತಾಲ್ಲೂಕಿನ ಪುರಾಣ ಪ್ರಸಿದ್ಧ ತೊಣ್ಣೂರು ಕೆರೆಯಲ್ಲಿ ತೇಲುತ್ತಿದ್ದ ಹುಲಿ ಗೊಂಬೆಗಳ ಮೇಲ್ಪದರ ಬುಧವಾರ ಕೆಲಕಾಲ ಆತಂಕ ಸೃಷ್ಟಿಸಿದ್ದವು. ನಿಜವಾದ ಹುಲಿ ಸತ್ತು ಕೆರೆಯಲ್ಲಿ ತೇಲುತ್ತಿವೆ ಎಂದು ಕೆಲವರು ಸಾಮಾಜಿಕ ಜಾಲ ತಾಣಗಳಲ್ಲಿ ಸುದ್ದಿ ಹರಿಬಿಟ್ಟಿರುವುದು ಅವಾಂತರಕ್ಕೆ ಕಾರಣವಾಯಿತು.
Last Updated 16 ಜೂನ್ 2021, 16:20 IST
PV Web Exclusive: ಮಾರುಕಟ್ಟೆಗೆ ಬಂತು ‘ಮಂಗಳೂರು ಗೊಂಬೆ’
ದೇಸಿ ಉತ್ಪನ್ನ, ಹಳ್ಳಿಗರ ಉದ್ಯೋಗ ಉಳಿಸಿಕೊಳ್ಳುವ ಹಂಬಲ
Last Updated 2 ಫೆಬ್ರುವರಿ 2021, 7:59 IST
ADVERTISEMENT
<
1
2
>
ADVERTISEMENT
ADVERTISEMENT