ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Doni river

ADVERTISEMENT

ಡೋಣಿ ಪ್ರವಾಹ: ಶಾಶ್ವತ ಪರಿಹಾರ ಕಲ್ಪಿಸಲು ಎಂ.ಬಿ.ಪಾಟೀಲ ಒತ್ತಾಯ

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಒತ್ತಾಯ
Last Updated 8 ಆಗಸ್ಟ್ 2022, 10:27 IST
ಡೋಣಿ ಪ್ರವಾಹ: ಶಾಶ್ವತ ಪರಿಹಾರ ಕಲ್ಪಿಸಲು ಎಂ.ಬಿ.ಪಾಟೀಲ ಒತ್ತಾಯ

ವಿಜಯಪುರ| ಡೋಣಿ ನದಿ ಪುನರುಜ್ಜೀವನಕ್ಕಾಗಿ ಜಾಗೃತಿ ಅಭಿಯಾನ

ವಿಜಯಪುರ: ಡೋಣಿ ನದಿ ತೀರದ ವಿಜಯಪುರ ತಾಲ್ಲೂಕಿನ ಉಕಮನಾಳದಿಂದ ಬಸವನಬಾಗೇವಾಡಿ ತಾಲ್ಲೂಕಿನ ಡೋಣೂರ ವರೆಗೆ ಡೋಣಿ ನದಿ ಪುನರುಜ್ಜೀವನಕ್ಕಾಗಿ ರೈತರಿಗೆ ಜಾಗೃತಿ ಮೂಡಿಸುವ ಮೂರನೇ ಹಂತದ ಅಭಿಯಾನ ನಡೆಯಿತು.
Last Updated 29 ಜುಲೈ 2022, 9:34 IST
ವಿಜಯಪುರ| ಡೋಣಿ ನದಿ ಪುನರುಜ್ಜೀವನಕ್ಕಾಗಿ ಜಾಗೃತಿ ಅಭಿಯಾನ

ತಾಳಿಕೋಟೆ | ಡೋಣಿ ಸೇತುವೆ ಕುಸಿಯುವ ಭೀತಿ; ವಾಹನ ಸಂಚಾರ ನಿಷೇಧ

ತಾಳಿಕೋಟೆ(ವಿಜಯಪುರ): ಇಲ್ಲಿನ ವಿಜಯಪುರ ರಸ್ತೆಯಲ್ಲಿ ಡೋಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸೇತುವೆ ಬಿರುಕು ಬಿಟ್ಟು ಕುಸಿಯುವ ಭೀತಿ ಎದುರಾಗಿದ್ದು, ಈ ಮಾರ್ಗದಲ್ಲಿ ಸೋಮವಾರ ಸಂಜೆಯಿಂದ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
Last Updated 27 ಸೆಪ್ಟೆಂಬರ್ 2021, 16:29 IST
ತಾಳಿಕೋಟೆ | ಡೋಣಿ ಸೇತುವೆ ಕುಸಿಯುವ ಭೀತಿ; ವಾಹನ ಸಂಚಾರ ನಿಷೇಧ

ಡೋಣಿ ಪ್ರವಾಹ: ಕೊಚ್ಚಿಹೋದ ವ್ಯಕ್ತಿ

ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಭಾರಿ ಮಳೆ
Last Updated 22 ಸೆಪ್ಟೆಂಬರ್ 2021, 22:18 IST
ಡೋಣಿ ಪ್ರವಾಹ: ಕೊಚ್ಚಿಹೋದ ವ್ಯಕ್ತಿ

ಡೋಣಿ ನದಿಯಲ್ಲಿ ಪ್ರವಾಹ

ಜಿಲ್ಲೆಯ ವಿವಿಧೆಡೆ ಭಾನುವಾರ ರಾತ್ರಿ ಭಾರಿ ಮಳೆ ಸುರಿದ ಪರಿಣಾಮ ಜನ ಸಂಚಾರಕ್ಕೆ ಅಡಚಣೆಯಾಗಿದೆ.ತಾಳಿಕೋಟೆಯಿಂದ ಹಡಗಿನಾಳ ಮಾರ್ಗದಲ್ಲಿನ ನೆಲಮಟ್ಟದ ಸೇತುವೆ ಡೋಣಿ ನದಿ ಪ್ರವಾಹ ದಲ್ಲಿ ಮುಳುಗಿದೆ
Last Updated 29 ಜೂನ್ 2020, 8:55 IST
ಡೋಣಿ ನದಿಯಲ್ಲಿ ಪ್ರವಾಹ

ಡೋಣಿ ನದಿಯಲ್ಲಿ ದಿಢೀರ್ ಪ್ರವಾಹ

ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲ್ಲೂಕಿನ ಮಿಣಜಗಿ ಹತ್ತಿರ ಡೋಣಿ ನದಿಯಲ್ಲಿ ಸೋಮವಾರ ಸಂಜೆ ಇದ್ದಕ್ಕಿದ್ದಂತೆ ಪ್ರವಾಹ ಉಂಟಾಗಿದ್ದು, 350ಕ್ಕೂ ಹೆಚ್ಚು ಕುರಿಗಳು, ಮೂವರು ಕುರಿಗಾಹಿಗಳು ನದಿ ನಡುವಿನ ಗಡ್ಡೆಯಲ್ಲಿ ಸಿಲುಕಿಕೊಂಡಿದ್ದಾರೆ.
Last Updated 4 ನವೆಂಬರ್ 2019, 18:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT