ಶೂದ್ರರು, ದಲಿತರು ಮಕ್ಕಳಿಗೆ ಇಂಗ್ಲಿಷ್ ಶಿಕ್ಷಣ ಕೊಡಿಸಿ: ಕಾಂಚಾ ಐಲಯ್ಯ
Dalit Upliftment: ಮೈಸೂರಿನಲ್ಲಿ ನಡೆದ ಬೌದ್ಧ ಮಹಾ ಸಮ್ಮೇಳನದಲ್ಲಿ ಕಾಂಚಾ ಐಲಯ್ಯ ಅವರು ಶೂದ್ರರು ಹಾಗೂ ದಲಿತರ ಸ್ವಾತಂತ್ರ್ಯಕ್ಕೆ ಇಂಗ್ಲಿಷ್ ಶಿಕ್ಷಣ ಮತ್ತು ಬೌದ್ಧ ಧರ್ಮ ಅವಶ್ಯಕವೆಂದು ಅಭಿಪ್ರಾಯ ವ್ಯಕ್ತಪಡಿಸಿದರು.Last Updated 14 ಅಕ್ಟೋಬರ್ 2025, 13:26 IST