ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

dream

ADVERTISEMENT

ಕನಸುಗಳ ನಿಯಂತ್ರಣಕ್ಕೆ ತಲೆಯೊಳಗೆ ಚಿಪ್‌ ಸೇರಿಸಲು ಹೋಗಿ ಆಸ್ಪತ್ರೆ ಸೇರಿದ ವ್ಯಕ್ತಿ

ಮಾಸ್ಕೊ: ಬೇಡದ ಕನಸುಗಳನ್ನು ತಡೆಯಲು, ಸುಂದರ ಕನಸ್ಸುಗಳು ಮಾತ್ರ ಬೀಳುವಂತೆ ಮಾಡಲು ತಲೆಯೊಳಗೆ ಒಂದು ಮೈಕ್ರೊಚಿಪ್ ಅಳವಡಿಸುವ ಯೋಜನೆ ರೂಪಿಸಿದ ವ್ಯಕ್ತಿ ಸಾವಿನ ಮನೆಯ ಕದ ತಟ್ಟಿ ಬಂದಿದ್ದಾನೆ.
Last Updated 21 ಜುಲೈ 2023, 10:28 IST
ಕನಸುಗಳ ನಿಯಂತ್ರಣಕ್ಕೆ ತಲೆಯೊಳಗೆ ಚಿಪ್‌ ಸೇರಿಸಲು ಹೋಗಿ ಆಸ್ಪತ್ರೆ ಸೇರಿದ ವ್ಯಕ್ತಿ

ಕನಸು: ನಿಮ್ಮೊಳಗೇ ಇರುವ ಅಪರಿಚಿತ ವ್ಯಕ್ತಿಯ ಪರಿಚಯ

ನಿಮ್ಮ ಕನಸುಗಳು ನಿಮ್ಮೊಳಗೇ ಇರುವ ಅಪರಿಚಿತ ವ್ಯಕ್ತಿಯನ್ನು ನಿಮಗೆ ಪರಿಚಯ ಮಾಡಿಸಬಹುದು.
Last Updated 4 ಅಕ್ಟೋಬರ್ 2021, 22:00 IST
ಕನಸು: ನಿಮ್ಮೊಳಗೇ ಇರುವ ಅಪರಿಚಿತ ವ್ಯಕ್ತಿಯ ಪರಿಚಯ

ಕನಸು ಮಾರಾಟಕ್ಕಿದೆ

ದಕ್ಷಿಣ ಕನ್ನಡ, ಉಡುಪಿ, ಹಾಸನ, ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ. ಇದೊಂದು ಕಾಮಿಡಿ ಥ್ರಿಲ್ಲರ್‌ ಸಿನಿಮಾ. ಕನಸುಗಳ ಬೆನ್ನೇರಿ ಹೋಗುವ ಯುವಕನ ಕಥೆಯನ್ನು ಕಾಮಿಡಿ ಮತ್ತು ಥ್ರಿಲ್ಲರ್‌ ಬೆರೆಸಿ ಹೇಳಲಾಗಿದೆ ಎನ್ನುತ್ತಾರೆ ನಟ ಅನೀಶ್‍ ಪೂಜಾರಿ.
Last Updated 11 ಮೇ 2020, 19:30 IST
ಕನಸು ಮಾರಾಟಕ್ಕಿದೆ

ನನ್ನ ತಂದೆ ಕನಸಲ್ಲಿ ಕಾಡುತ್ತಿದ್ದಾರೆ: ನಾರಾಯಣಗೌಡಗೆ ಬಿಎಸ್‌ವೈ ಹೇಳಿದ ಕನಸಿನ ಕತೆ

ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರು ತಮ್ಮೊಂದಿಗೆ ಕನಸೊಂದನ್ನುಹಂಚಿಕೊಂಡಿರುವುದಾಗಿ ಅನರ್ಹ ಶಾಸಕ ನಾರಾಯಣಗೌಡ ಬಹಿರಂಗವಾಗಿ ತಿಳಿಸಿದ್ದಾರೆ.
Last Updated 5 ನವೆಂಬರ್ 2019, 11:30 IST
ನನ್ನ ತಂದೆ ಕನಸಲ್ಲಿ ಕಾಡುತ್ತಿದ್ದಾರೆ: ನಾರಾಯಣಗೌಡಗೆ ಬಿಎಸ್‌ವೈ ಹೇಳಿದ ಕನಸಿನ ಕತೆ

ಅಂದು ಕನಸು ಇಂದು ನನಸು

ಲೈಂಗಿಕ ಅಲ್ಪಸಂಖ್ಯಾತರಾದ ಪರಿಚಯ ಗೌಡ ಅವರಿಗೆ ಸಚಿವೆ ಜಯಮಾಲಾ ಅವರ ಕಚೇರಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಉದ್ಯೋಗ ಸಿಕ್ಕಿದೆ. ಮೈಸೂರಿನ ನಿವಾಸಿಯಾದ ಪರಿಚಯ ದ್ವಿತೀಯ ಪಿಯುಸಿವರೆಗೆ ಶಿಕ್ಷಣ ಪಡೆದಿದ್ದಾರೆ. ಅವರು ಇಲ್ಲಿ ಅನಿಸಿಕೆ ಹಂಚಿಕೊಂಡಿದ್ದಾರೆ.
Last Updated 6 ಮಾರ್ಚ್ 2019, 11:40 IST
ಅಂದು ಕನಸು ಇಂದು ನನಸು

ಹುಬ್ಬಳ್ಳಿ ಟ್ರಕ್ ಟರ್ಮಿನಲ್ ನಿರ್ಮಾಣ ಪ್ರಸ್ತಾವ ನನೆಗುದಿಗೆ

ಲಾರಿ ಚಾಲಕರಿಗೆ ಒಂದೇ ಸೂರಿನಡಿಯಲ್ಲಿ ಹಲವು ಸೌಲಭ್ಯಗಳನ್ನು ಒದಗಿಸುವ ‘ಹುಬ್ಬಳ್ಳಿ ಟ್ರಕ್ ಟರ್ಮಿನಲ್’ ನಿರ್ಮಾಣ ಪ್ರಸ್ತಾವ ನನೆಗುದಿದೆ ಬಿದ್ದಿದೆ. ಸ್ಥಳೀಯ ಹಲವು ಸಮಸ್ಯೆಗಳಿಗೂ ಪರಿಹಾರ ಎನಿಸಿರುವ ಟರ್ಮಿನಲ್ ತಲೆ ಎತ್ತದಿರುವುದು ಲಾರಿ ಮಾಲೀಕರ ಅಸಮಾಧಾನಕ್ಕೆ ಕಾರಣವಾಗಿದೆ.
Last Updated 26 ಜೂನ್ 2018, 11:57 IST
fallback
ADVERTISEMENT
ADVERTISEMENT
ADVERTISEMENT
ADVERTISEMENT