ಕಾಮಗಾರಿ ಅಪೂರ್ಣ; ಹರಿಯದ ನೀರು: ಜನರ ನೆರವಿಗೆ ಬಾರದ ಜಲಜೀವನ್ ಮಿಷನ್ ಯೋಜನೆ
ಒಂದೆಡೆ ಮಲೆನಾಡು, ಇನ್ನೊಂದೆಡೆ ಕರಾವಳಿ ಪ್ರದೇಶ ಒಳಗೊಂಡ ತಾಲ್ಲೂಕಿನಲ್ಲಿ ನೀರಿನ ವಿಚಾರದಲ್ಲೂ ವಿಭಿನ್ನತೆ ಇದೆ. ಕೆಲವೆಡೆ ನೀರು ಹೇರಳವಾಗಿದ್ದರೆ ಉಳಿದೆಡೆ ಕುಡಿಯುವ ನೀರಿಗೂ ತತ್ವಾರ ಎದುರಾಗಿದೆ.Last Updated 18 ಏಪ್ರಿಲ್ 2025, 6:14 IST