ಗುರುವಾರ, 6 ನವೆಂಬರ್ 2025
×
ADVERTISEMENT

Drone

ADVERTISEMENT

ಹೈದರಾಬಾದ್‌ ವಿಮಾನ ನಿಲ್ದಾಣ: ₹26 ಲಕ್ಷ ಮೌಲ್ಯದ 22 ಡ್ರೋನ್‌ಗಳು ವಶಕ್ಕೆ

Hyderabad Airport: ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ₹26.7 ಲಕ್ಷ ಮೌಲ್ಯದ 22 ಅತ್ಯಾಧುನಿಕ ಡ್ರೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯು (ಸಿಐಎಸ್‌ಎಫ್‌) ತಿಳಿಸಿದೆ.
Last Updated 5 ನವೆಂಬರ್ 2025, 14:08 IST
ಹೈದರಾಬಾದ್‌ ವಿಮಾನ ನಿಲ್ದಾಣ: ₹26 ಲಕ್ಷ ಮೌಲ್ಯದ 22 ಡ್ರೋನ್‌ಗಳು ವಶಕ್ಕೆ

ಕೀವ್ ಮೇಲೆ 100ಕ್ಕೂ ಅಧಿಕ ಡ್ರೋನ್ ಬಳಸಿ ರಷ್ಯಾ ದಾಳಿ: ಮೂವರ ಸಾವು,29 ಮಂದಿಗೆ ಗಾಯ

Ukraine War: ಉಕ್ರೇನ್ ರಾಜಧಾನಿ ಕೀವ್ ಮೇಲೆ ರಷ್ಯಾ 100ಕ್ಕೂ ಹೆಚ್ಚು ಡ್ರೋನ್ ದಾಳಿ ನಡೆಸಿದ್ದು, ಇದರಲ್ಲಿ ಮೂವರು ಮೃತಪಟ್ಟಿದ್ದಾರೆ ಮತ್ತು 29 ಮಂದಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಅಧಿಕಾರಿಗಳು ತಿಳಿಸಿದ್ದಾರೆ.
Last Updated 26 ಅಕ್ಟೋಬರ್ 2025, 13:45 IST
ಕೀವ್ ಮೇಲೆ 100ಕ್ಕೂ ಅಧಿಕ ಡ್ರೋನ್ ಬಳಸಿ ರಷ್ಯಾ ದಾಳಿ: ಮೂವರ ಸಾವು,29 ಮಂದಿಗೆ ಗಾಯ

ಉಕ್ರೇನ್‌ ರೈಲುಗಳ ಗುರಿಯಾಗಿಸಿ ರಷ್ಯಾ ದಾಳಿ

Russia Drone Attack: ರಷ್ಯಾವು ಉಕ್ರೇನ್‌ನ ರೈಲು ಜಾಲವನ್ನು ಗುರಿಯಾಗಿಸಿ ಕಳೆದ ಮೂರು ತಿಂಗಳಿನಿಂದ ಡ್ರೋನ್‌ ದಾಳಿಗಳನ್ನು ತೀವ್ರಗೊಳಿಸಿದೆ. ವಾಣಿಜ್ಯ ಮತ್ತು ಮಿಲಿಟರಿ ಸರಕು ಸಾಗಣೆ ರೈಲುಗಳ ಮೇಲೆ ದಾಳಿ ನಡೆಯುತ್ತಿದ್ದು, ಪ್ರತಿ ವಾರ ಸರಾಸರಿ 10 ದಾಳಿಗಳು ನಡೆದಿವೆ ಎಂದು ವರದಿ ತಿಳಿಸಿದೆ.
Last Updated 15 ಅಕ್ಟೋಬರ್ 2025, 13:34 IST
ಉಕ್ರೇನ್‌ ರೈಲುಗಳ ಗುರಿಯಾಗಿಸಿ ರಷ್ಯಾ ದಾಳಿ

ರಕ್ತ, ಔಷಧ ಸಾಗಣೆಗೂ ಬಂತು ಡ್ರೋನ್!

Emergency Drone Services: ಸಂಚಾರ ದಟ್ಟಣೆ ಮತ್ತು ತುರ್ತು ಸಂದರ್ಭದಲ್ಲಿ ರಕ್ತ, ಔಷಧ ಮತ್ತು ಚಿಕಿತ್ಸೆ ಪರಿಕರಗಳನ್ನು ಡ್ರೋನ್‌ ಮೂಲಕ ಕ್ಷಣಾರ್ಧದಲ್ಲಿ ಪೂರೈಸಲು ಏರ್‌ಬೌಂಡ್‌ ಕಂಪನಿಯ ಯೋಜನೆಯೊಂದು ಸಿದ್ಧವಾಗಿದೆ.
Last Updated 15 ಅಕ್ಟೋಬರ್ 2025, 2:33 IST
ರಕ್ತ, ಔಷಧ ಸಾಗಣೆಗೂ ಬಂತು ಡ್ರೋನ್!

ಜಮ್ಮು & ಕಾಶ್ಮೀರ: ಗಡಿಯಲ್ಲಿ ಪಾಕ್ ಡ್ರೋನ್ ಪತ್ತೆ, ಭದ್ರತಾ ಪಡೆಗಳಿಂದ ಶೋಧ

Pakistan Drone: ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ರಾಮಗಢ ಪ್ರಾಂತ್ಯದ ನಂಗಾ ಗ್ರಾಮದಲ್ಲಿ ಪಾಕಿಸ್ತಾನಿ ಡ್ರೋನ್ ಹಾರಾಟ ಕಂಡುಬಂದ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಮತ್ತು ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
Last Updated 4 ಅಕ್ಟೋಬರ್ 2025, 5:34 IST
ಜಮ್ಮು & ಕಾಶ್ಮೀರ: ಗಡಿಯಲ್ಲಿ ಪಾಕ್ ಡ್ರೋನ್ ಪತ್ತೆ, ಭದ್ರತಾ ಪಡೆಗಳಿಂದ ಶೋಧ

ತಿಪ್ಪಟೂರು | ಕೃಷಿ ಕಾರ್ಮಿಕರ ಕೊರತೆ ನೀಗಿಸಲು ಡ್ರೋನ್ ಸಹಕಾರಿ: ಶಾಸಕ ಕೆ.ಷಡಕ್ಷರಿ

Nano Urea Spraying: ತಿಪ್ಪಟೂರಿನ ಗೊಲ್ಲರಹಟ್ಟಿ ಗ್ರಾಮದಲ್ಲಿ ರಾಗಿ ಬೆಳೆಗೆ ಡ್ರೋನ್ ಬಳಸಿ ನ್ಯಾನೋ ಯೂರಿಯಾ ಸಿಂಪಡಣೆ ಪ್ರಾತ್ಯಕ್ಷಿಕೆ ನಡೆಯಿತು. ಕಾರ್ಮಿಕರ ಕೊರತೆಗೆ ಪರಿಹಾರವಾಗಿ ಡ್ರೋನ್ ತಂತ್ರಜ್ಞಾನ ಉಪಯುಕ್ತವೆಂದು ಶಾಸಕ ಹೇಳಿದರು.
Last Updated 30 ಸೆಪ್ಟೆಂಬರ್ 2025, 5:48 IST
ತಿಪ್ಪಟೂರು | ಕೃಷಿ ಕಾರ್ಮಿಕರ ಕೊರತೆ ನೀಗಿಸಲು ಡ್ರೋನ್ ಸಹಕಾರಿ: ಶಾಸಕ ಕೆ.ಷಡಕ್ಷರಿ

ಬೈರೂತ್‌: ಶಾಂತಿಪಾಲನಾ ಪಡೆ ಕಚೇರಿಗೆ ಅಪ್ಪಳಿಸಿದ ಇಸ್ರೇಲ್‌ ಡ್ರೋನ್‌

UN Peacekeepers: ದಕ್ಷಿಣ ಲೆಬನಾನ್‌ನಲ್ಲಿರುವ ವಿಶ್ವಸಂಸ್ಥೆ ಶಾಂತಿಪಾಲನಾ ಪಡೆಯ ಕೇಂದ್ರ ಕಚೇರಿಗೆ ಇಸ್ರೇಲ್‌ ಡ್ರೋನ್‌ ಅಪ್ಪಳಿಸಿದ ಘಟನೆ ನಡೆದಿದೆ. ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 24 ಸೆಪ್ಟೆಂಬರ್ 2025, 16:17 IST
ಬೈರೂತ್‌: ಶಾಂತಿಪಾಲನಾ ಪಡೆ ಕಚೇರಿಗೆ ಅಪ್ಪಳಿಸಿದ ಇಸ್ರೇಲ್‌ ಡ್ರೋನ್‌
ADVERTISEMENT

ನವದೆಹಲಿ: ಅಕ್ಟೋಬರ್‌ನಲ್ಲಿ ಡ್ರೋನ್‌ಗಳ ಸಾಮರ್ಥ್ಯ ಪರೀಕ್ಷೆ ನಡೆಸಲಿರುವ ಸೇನೆ

Military Drone Exercise: ಸೇನೆ ಅಕ್ಟೋಬರ್ 6ರಿಂದ 10ರವರೆಗೆ ಮಧ್ಯಪ್ರದೇಶದಲ್ಲಿ ಡ್ರೋನ್‌ಗಳು ಮತ್ತು ಪ್ರತಿರೋಧಕ ವ್ಯವಸ್ಥೆಗಳ ಸಾಮರ್ಥ್ಯ ಪರೀಕ್ಷೆ ನಡೆಸಲಿದ್ದು, 'ಕೋಲ್ಡ್ ಸ್ಟಾರ್ಟ್' ಸಮರಾಭ್ಯಾಸದಲ್ಲಿ ಮೂರು ಸೇನೆಗಳು ಭಾಗವಹಿಸಲಿವೆ.
Last Updated 23 ಸೆಪ್ಟೆಂಬರ್ 2025, 16:10 IST
ನವದೆಹಲಿ: ಅಕ್ಟೋಬರ್‌ನಲ್ಲಿ ಡ್ರೋನ್‌ಗಳ ಸಾಮರ್ಥ್ಯ ಪರೀಕ್ಷೆ ನಡೆಸಲಿರುವ ಸೇನೆ

Drone warfare: ಬಿಎಸ್‌ಎಫ್‌ ತರಬೇತಿ ಪಠ್ಯದಲ್ಲಿ ಡ್ರೋನ್‌ ಯುದ್ಧ ಸೇರ್ಪಡೆ

BSF Drone Training: ಗಡಿ ಭದ್ರತಾ ಪಡೆಯು (ಬಿಎಸ್‌ಎಫ್‌) ತನ್ನ ತರಬೇತಿ ಪಠ್ಯಕ್ಕೆ ಡ್ರೋನ್‌ ಯುದ್ಧವನ್ನು ಸೇರ್ಪಡೆಗೊಳಿಸಿದ್ದು, ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕಡ್ಡಾಯ ವಿಷಯವನ್ನಾಗಿಸಿದೆ.
Last Updated 21 ಸೆಪ್ಟೆಂಬರ್ 2025, 16:06 IST
Drone warfare: ಬಿಎಸ್‌ಎಫ್‌ ತರಬೇತಿ ಪಠ್ಯದಲ್ಲಿ ಡ್ರೋನ್‌ ಯುದ್ಧ ಸೇರ್ಪಡೆ

ಡ್ರೋನ್‌ ತಂತ್ರಜ್ಞಾನ ಬಳಸಿಕೊಂಡು ಹೊಸ ಆವಿಷ್ಕಾರ ಕೈಗೊಳ್ಳಿ: ವಿಜ್ಞಾನಿ ಓಂಕಾರ್

IISc ವಿಜ್ಞಾನಿ ಎಸ್. ಎನ್. ಓಂಕಾರ್ ಅವರು, ಸಾರಿಗೆ ವಲಯದಲ್ಲಿ ಡ್ರೋನ್‌ ತಂತ್ರಜ್ಞಾನ ಬಳಸಿ ಹೊಸ ಆವಿಷ್ಕಾರಗಳಿಗೆ ಅವಕಾಶವಿದೆ ಎಂದು ಸಲಹೆ ನೀಡಿದರು. ದಯಾನಂದ ಸಾಗರ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.
Last Updated 19 ಸೆಪ್ಟೆಂಬರ್ 2025, 19:00 IST
ಡ್ರೋನ್‌ ತಂತ್ರಜ್ಞಾನ ಬಳಸಿಕೊಂಡು ಹೊಸ ಆವಿಷ್ಕಾರ ಕೈಗೊಳ್ಳಿ: ವಿಜ್ಞಾನಿ ಓಂಕಾರ್
ADVERTISEMENT
ADVERTISEMENT
ADVERTISEMENT