ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Drought Ground Water

ADVERTISEMENT

ದಾವಣಗೆರೆ ಜಿಲ್ಲೆಯಲ್ಲಿ ಕುಸಿಯುತ್ತಿರುವ ಅಂತರ್ಜಲ

ದಾವಣಗೆರೆ ಜಿಲ್ಲೆಯಲ್ಲಿ ಮುಂಗಾರು ಮಳೆ ಸಮರ್ಪಕವಾಗಿ ಸುರಿಯದ ಕಾರಣ ಬರಗಾಲ ಆವರಿಸಿರುವುದು ಒಂದೆಡೆಯಾದರೆ ಇನ್ನೊಂದೆಡೆ ಅಂತರ್ಜಲ ಮಟ್ಟವೂ ಕುಸಿಯುತ್ತಿದ್ದು, ಇದರಿಂದ ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಾಗಿದೆ.
Last Updated 4 ಅಕ್ಟೋಬರ್ 2023, 18:29 IST
ದಾವಣಗೆರೆ ಜಿಲ್ಲೆಯಲ್ಲಿ ಕುಸಿಯುತ್ತಿರುವ ಅಂತರ್ಜಲ

ಹಗರಿಬೊಮ್ಮನಹಳ್ಳಿ ತಾಲ್ಲೂಕು: ಅಂತರ್ಜಲ ಪಾತಾಳಕ್ಕೆ, ಖಾಸಗಿ ಕೊಳವೆಬಾವಿಗಳೇ ಗತಿ!

ಬರದ ಹೊಡೆತಕ್ಕೆ ತಾಲ್ಲೂಕಿನ ಬಹುತೇಕ ಜಲಮೂಲಗಳು ಬತ್ತಿ ಹೋಗಿವೆ. ಅಷ್ಟೇ ಅಲ್ಲ, ಅಂತರ್ಜಲ ಪಾತಾಳಕ್ಕೆ ಕುಸಿದಿದ್ದು, ಜನರಿಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಲು ತಾಲ್ಲೂಕು ಆಡಳಿತ ಹೆಣಗಾಟ ನಡೆಸುತ್ತಿದೆ.
Last Updated 10 ಮೇ 2019, 19:45 IST
ಹಗರಿಬೊಮ್ಮನಹಳ್ಳಿ ತಾಲ್ಲೂಕು: ಅಂತರ್ಜಲ ಪಾತಾಳಕ್ಕೆ, ಖಾಸಗಿ ಕೊಳವೆಬಾವಿಗಳೇ ಗತಿ!

ಕೌಜಲಗಿ ಭಾಗದಲ್ಲಿ ನೀರಿನ ಬವಣೆ

ಜಲಕುಂಭಗಳನ್ನು ನಿರ್ಮಿಸಲಾಗಿದೆಯಾದರೂ ನೀರು ಪೂರೈಸುತ್ತಿಲ್ಲ!
Last Updated 10 ಮೇ 2019, 19:45 IST
ಕೌಜಲಗಿ ಭಾಗದಲ್ಲಿ ನೀರಿನ ಬವಣೆ

ಬಹುಗ್ರಾಮ ಯೋಜನೆಯೂ ವಿಫಲ; ರಾಯಬಾಗ ತಾಲ್ಲೂಕಿನಲ್ಲಿ ಕುಡಿಯುವ ನೀರಿಗಾಗಿ ಪರದಾಟ

ಬಿಸಿಲಿನ ಝಳ ಹೆಚ್ಚಾದಂತೆ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ.
Last Updated 10 ಮೇ 2019, 10:40 IST
ಬಹುಗ್ರಾಮ ಯೋಜನೆಯೂ ವಿಫಲ; ರಾಯಬಾಗ ತಾಲ್ಲೂಕಿನಲ್ಲಿ ಕುಡಿಯುವ ನೀರಿಗಾಗಿ ಪರದಾಟ

ನೀರಿನ ಕೊರತೆ: ಉತ್ಪಾದನೆ ಕುಸಿತ, ಜನಸಾಮಾನ್ಯರಿಗೆ ‘ಕಹಿ’ಯಾಗುತ್ತಿರುವ ತರಕಾರಿಗಳು

ವಾರದಿಂದ ವಾರಕ್ಕೆ ಗಗನಮುಖಿಯಾಗುತ್ತಿರುವ ತರಕಾರಿ ಬೆಲೆ
Last Updated 10 ಮೇ 2019, 10:36 IST
ನೀರಿನ ಕೊರತೆ: ಉತ್ಪಾದನೆ ಕುಸಿತ, ಜನಸಾಮಾನ್ಯರಿಗೆ ‘ಕಹಿ’ಯಾಗುತ್ತಿರುವ ತರಕಾರಿಗಳು

ಕುಡಿಯುವ ನೀರಿಗಾಗಿ ತೀವ್ರ ಹಾಹಾಕಾರ; 80 ಗ್ರಾಮಗಳಿಗೆ ಟ್ಯಾಂಕರ್ ನೀರಿನಾಸರೆ!

ಬೆಳಗಾವಿ ಜಿಲ್ಲೆಯ ಹಲವು ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ತೀವ್ರ ಹಾಹಾಕಾರ ಉಂಟಾಗಿದ್ದು, ಟ್ಯಾಂಕರ್‌ಗಳಿಂದ ನೀರು ಪೂರೈಸುವ ಹಳ್ಳಿಗಳ ಸಂಖ್ಯೆ ಕ್ರಮೇಣ ಹೆಚ್ಚಾಗುತ್ತಿದೆ.
Last Updated 10 ಮೇ 2019, 10:34 IST
ಕುಡಿಯುವ ನೀರಿಗಾಗಿ ತೀವ್ರ ಹಾಹಾಕಾರ; 80 ಗ್ರಾಮಗಳಿಗೆ ಟ್ಯಾಂಕರ್ ನೀರಿನಾಸರೆ!

ಮುಂಗಾರು ಪೂರ್ವಸಿದ್ಧತೆ: ರೈತರಿಗೆ ಸಲಹೆ

ಮುಂಗಾರು ಹಂಗಾಮಿಗಾಗಿ ರೈತರು ಮಾಡಿಕೊಳ್ಳಬೇಕಾದ ಪೂರ್ವ ಸಿದ್ಧತೆ ಕುರಿತು ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿಲಾಶಿ ಎಚ್. ಮೊಕಾಶಿ ಹಲವು ಸಲಹೆಗಳನ್ನು ನೀಡಿದ್ದಾರೆ.
Last Updated 10 ಮೇ 2019, 9:57 IST
ಮುಂಗಾರು ಪೂರ್ವಸಿದ್ಧತೆ: ರೈತರಿಗೆ ಸಲಹೆ
ADVERTISEMENT
ADVERTISEMENT
ADVERTISEMENT
ADVERTISEMENT