ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Drought in Karnataka

ADVERTISEMENT

ತೀವ್ರ ಬರ, ಬೆಳೆಹಾನಿ, ಕೈಗೆ ಸಿಗದ ಫಸಲು: 15 ತಿಂಗಳಲ್ಲಿ 1,182 ರೈತರ ಆತ್ಮಹತ್ಯೆ

ರಾಜ್ಯದಲ್ಲಿ ತೀವ್ರ ಬರ, ಬೆಳೆ ಹಾನಿ, ಕೈಗೆ ಸಿಗದ ಫಸಲು, ಸಾಲದ ಹೊರೆ ಹೀಗೆ ನಾನಾ ಕಾರಣಗಳಿಗೆ 2023 ಏಪ್ರಿಲ್‌ 1ರಿಂದ 2024 ಜುಲೈ 4ರೊಳಗೆ ಒಟ್ಟು 1,182 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 7 ಜುಲೈ 2024, 22:54 IST
ತೀವ್ರ ಬರ, ಬೆಳೆಹಾನಿ, ಕೈಗೆ ಸಿಗದ ಫಸಲು: 15 ತಿಂಗಳಲ್ಲಿ 1,182 ರೈತರ ಆತ್ಮಹತ್ಯೆ

ಬೆಳಗಾವಿ | ಜಲಮೂಲಗಳ ಅತಿಕ್ರಮಣ: ಅಂಬೇಡ್ಕರ್‌ ಕೆರೆಯೊಡಲು ಬರಿದು...

ಚಳಿಗಾಲದಲ್ಲೇ ಬರಿದಾಗುತ್ತಿರುವ ಕೆರೆಯೊಡಲು
Last Updated 2 ಜೂನ್ 2024, 4:20 IST
ಬೆಳಗಾವಿ | ಜಲಮೂಲಗಳ ಅತಿಕ್ರಮಣ: ಅಂಬೇಡ್ಕರ್‌ ಕೆರೆಯೊಡಲು ಬರಿದು...

ಬರ ಪರಿಹಾರದ ಹಣವನ್ನು ಬ್ಯಾಂಕ್‌ ಪಡೆಯುವಂತಿಲ್ಲ: ಸಚಿವ ಶಿವಾನಂದ ಪಾಟೀಲ

ಬರ ಪರಹಾರದ ಭಾಗವಾಗಿ ರೈತರ ಖಾತೆಗಳಿಗೆ ಪಾವತಿಸಿರುವ ನೆರವಿನ ಮೊತ್ತವನ್ನು ಬ್ಯಾಂಕ್‌ಗಳು ಸಾಲದ ಬಾಬ್ತು ಜಮೆ ಮಾಡಿಕೊಳ್ಳುವಂತಿಲ್ಲ ಎಂದು ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
Last Updated 18 ಮೇ 2024, 2:51 IST
ಬರ ಪರಿಹಾರದ ಹಣವನ್ನು ಬ್ಯಾಂಕ್‌ ಪಡೆಯುವಂತಿಲ್ಲ: ಸಚಿವ ಶಿವಾನಂದ ಪಾಟೀಲ

‘ಸಿರಿಧಾನ್ಯ ಕಣಜ’ ಹೊಸದುರ್ಗದಲ್ಲಿ ಮಳೆ ಅಭಾವ: ಸಂಕಷ್ಟದಲ್ಲಿ ಬೆಳೆಗಾರರು

ಖಾಲಿ ಬಿದ್ದ ಜಮೀನುಗಳು: ಮುಗಿಲತ್ತ ಮುಖ ಮಾಡಿದ ಕೃಷಿಕ
Last Updated 10 ಮೇ 2024, 5:09 IST
‘ಸಿರಿಧಾನ್ಯ ಕಣಜ’ ಹೊಸದುರ್ಗದಲ್ಲಿ ಮಳೆ ಅಭಾವ: ಸಂಕಷ್ಟದಲ್ಲಿ ಬೆಳೆಗಾರರು

ನರಸಿಂಹರಾಜಪುರ: ಬರದ ಕನ್ನಡಿಯಲ್ಲಿ ಗತವೈಭವದ ಬಿಂಬ

ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡ ಲಿಂಗಾಪುರ ಸೇತುವೆ ಭದ್ರಾ ಹಿನ್ನೀರಿನ ಸ್ಥಳದಲ್ಲಿ ಗೋಚರ
Last Updated 10 ಮೇ 2024, 4:57 IST
ನರಸಿಂಹರಾಜಪುರ: ಬರದ ಕನ್ನಡಿಯಲ್ಲಿ ಗತವೈಭವದ ಬಿಂಬ

ಸಂಪಾದಕೀಯ | ಬರ ಪರಿಹಾರ ಕಾರ್ಯಕ್ಕೆ ಚುರುಕು ಮುಟ್ಟಿಸಿ, ಜನರ ಬವಣೆ ನಿವಾರಿಸಿ

ಬರದಿಂದ ಕಂಗೆಟ್ಟಿರುವ ಜನರಿಗೆ ಸಾಂತ್ವನ ಹೇಳುವ, ಧೈರ್ಯ ತುಂಬುವ ಮತ್ತು ಅಗತ್ಯ ಸೌಲಭ್ಯಗಳನ್ನು ಒದಗಿಸುವ ಕೆಲಸವನ್ನು ತುರ್ತಾಗಿ ಮಾಡಬೇಕಿದೆ
Last Updated 8 ಮೇ 2024, 23:41 IST
ಸಂಪಾದಕೀಯ | ಬರ ಪರಿಹಾರ ಕಾರ್ಯಕ್ಕೆ ಚುರುಕು ಮುಟ್ಟಿಸಿ, ಜನರ ಬವಣೆ ನಿವಾರಿಸಿ

Karnataka Drought | ಅರ್ಧನಾಡಿನಲ್ಲಿ ಜಲದಾಹ

ಬೆಂಕಿಯಂತಹ ಬಿಸಿಲು, ಬಿರು ಬೇಸಿಗೆ ರಾಜ್ಯಭಾರದ ಈ ಹೊತ್ತಿನಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ಇನ್ನಷ್ಟು ತೀವ್ರಗೊಂಡಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗುವ ಭೀತಿಯೂ ಎದುರಾಗಿದೆ.
Last Updated 8 ಮೇ 2024, 0:30 IST
Karnataka Drought | ಅರ್ಧನಾಡಿನಲ್ಲಿ ಜಲದಾಹ
ADVERTISEMENT

ರೈತರಿಗೆ ಬರ ಪರಿಹಾರ ವಿತರಿಸದ ಸರ್ಕಾರ: ಆರ್‌. ಅಶೋಕ ಟೀಕೆ

ವಿಧಾನಸಭೆಯ ವಿರೋಧ ಪಕ್ಷದ ಆರ್‌.ಅಶೋಕ
Last Updated 5 ಮೇ 2024, 15:44 IST
ರೈತರಿಗೆ ಬರ ಪರಿಹಾರ ವಿತರಿಸದ ಸರ್ಕಾರ: ಆರ್‌. ಅಶೋಕ ಟೀಕೆ

ಬರ ಪರಿಹಾರ | ಬಾಕಿ ಹಣಕ್ಕಾಗಿ ಹೋರಾಟ ಮುಂದುವರಿಯಲಿದೆ: ಸಚಿವ ಕೃಷ್ಣಬೈರೇಗೌಡ

‘ಕೇಂದ್ರದಿಂದ ಬಂದಿರುವ ಬರ ಪರಿಹಾರದ ಹಣವನ್ನು ರೈತರ ಅಕೌಂಟ್‌ಗೆ ಶೀಘ್ರ ಜಮೆ ಮಾಡಲಾಗುವುದು. ಅದೇ ರೀತಿ, ಕೇಂದ್ರ ಸರ್ಕಾರದಿಂದ ಬರಬೇಕಿರುವ ಬಾಕಿ ಹಣಕ್ಕಾಗಿ ಹೋರಾಟವನ್ನೂ ಮುಂದುವರಿಸಲಾಗುವುದು’ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.
Last Updated 30 ಏಪ್ರಿಲ್ 2024, 12:54 IST
ಬರ ಪರಿಹಾರ | ಬಾಕಿ ಹಣಕ್ಕಾಗಿ ಹೋರಾಟ ಮುಂದುವರಿಯಲಿದೆ: ಸಚಿವ ಕೃಷ್ಣಬೈರೇಗೌಡ

ಹುಣಸಗಿ: ಬರದಲ್ಲೂ ಹೆಚ್ಚಿದ ಹಾಲು ಉತ್ಪಾದನೆ, ತಿಂಗಳಲ್ಲಿ 56 ಸಾವಿರ ಲೀಟರ್ ಸಂಗ್ರಹ

ರಾಜ್ಯದೆಲ್ಲಡೆ ಬರಗಾಲವಿದ್ದರೂ ತಾಲ್ಲೂಕಿನಲ್ಲಿ ಬರದ ಮಧ್ಯೆಯೂ ಹಾಲಿನ ಉತ್ಪಾದನೆ ಹೆಚ್ಚಿದ್ದು, ಇದು ಹೈನುಗಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
Last Updated 15 ಮಾರ್ಚ್ 2024, 6:01 IST
ಹುಣಸಗಿ: ಬರದಲ್ಲೂ ಹೆಚ್ಚಿದ ಹಾಲು ಉತ್ಪಾದನೆ, ತಿಂಗಳಲ್ಲಿ 56 ಸಾವಿರ ಲೀಟರ್ ಸಂಗ್ರಹ
ADVERTISEMENT
ADVERTISEMENT
ADVERTISEMENT