ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :

Dubare Elephant Camp

ADVERTISEMENT

ಕುಶಾಲನಗರ: ಜೀವ ಪಡೆಯುತ್ತಿದೆ ದುಬಾರೆ

ಮಳೆಯ ನಡುವೆ ಪ್ರವಾಸಿಗರ ಕಲರವ, ದೋಣಿ ವಿಹಾರ ಆರಂಭ
Last Updated 22 ಮೇ 2024, 6:58 IST
ಕುಶಾಲನಗರ: ಜೀವ ಪಡೆಯುತ್ತಿದೆ ದುಬಾರೆ

ಬತ್ತಿದ ಕಾವೇರಿ: ದುಬಾರೆ ತಾಣ, ಭಣ ಭಣ

ಸಂಪೂರ್ಣ ಬರಿದಾಗಿರುವ ನದಿ: ಕಲ್ಲು ಬಂಡೆಗಳ ಮೇಲೆ ನಡೆಯುವ ಸ್ಥಿತಿ
Last Updated 27 ಏಪ್ರಿಲ್ 2024, 22:02 IST
ಬತ್ತಿದ ಕಾವೇರಿ: ದುಬಾರೆ ತಾಣ, ಭಣ ಭಣ

Elephant Arjuna | ಕ್ಯಾಪ್ಟನ್‌ ಇಲ್ಲದೇ ಮರಳಿದ ಸಾಕಾನೆ ತಂಡ

ಕುಟುಂಬದ ಸದಸ್ಯನೊಬ್ಬನನ್ನು ಕಳೆದುಕೊಂಡ ನೋವು... ಮರಳಿ ಬಾರದ ಲೋಕಕ್ಕೆ ಹೋದ ಕ್ಯಾಪ್ಟನ್‌ನನ್ನು ಬಿಟ್ಟು ಹೊರಡಬೇಕಾದ ದುಃಖ... ಅರ್ಜುನನನ್ನು ಕೊಂದ ಕಾಡಾನೆಯನ್ನು ಸೆರೆ ಹಿಡಿಯುವ ಶಪಥ...
Last Updated 7 ಡಿಸೆಂಬರ್ 2023, 4:41 IST
Elephant Arjuna | ಕ್ಯಾಪ್ಟನ್‌ ಇಲ್ಲದೇ ಮರಳಿದ ಸಾಕಾನೆ ತಂಡ

ತಾಯಿಯಿಂದ ದೂರವಾಗಿದ್ದ ಆನೆ ಮರಿ ದುಬಾರೆ ಶಿಬಿರಕ್ಕೆ ರವಾನೆ

ತಾಲ್ಲೂಕಿನ ಅಜ್ಜಾವರದಲ್ಲಿ ತಾಯಿಯಿಂದ ದೂರವಾಗಿದ್ದ ಮೂರು ತಿಂಗಳ ಮರಿ ಆನೆ ಮರಿಯನ್ನು ಕೊಡಗಿನ ದುಬಾರೆಯ ಆನೆ ಶಿಬಿರಕ್ಕೆ ಶನಿವಾರ ಸ್ಥಳಾಂತರಿಸಲಾಯಿತು.
Last Updated 15 ಏಪ್ರಿಲ್ 2023, 16:09 IST
ತಾಯಿಯಿಂದ ದೂರವಾಗಿದ್ದ ಆನೆ ಮರಿ ದುಬಾರೆ ಶಿಬಿರಕ್ಕೆ ರವಾನೆ

ಕೊಡಗು | ರೈಲ್ವೆ ಕಂಬಿಗೆ ಸಿಲುಕಿ ಪರದಾಡಿದ ಕಾಡಾನೆ

ಕಾಡಾನೆ ಹಾವಳಿ ತಡೆಗಟ್ಟಲು ಅಳವಡಿಸಿದ್ದ ಕಂಬಿಗೆ ಕಾಡಾನೆ ಸಿಲುಕಿ ಕೊನೆಗೆ ಅದರಿಂದ ಹೊರಬಂದು, ಅರಣ್ಯಕ್ಕೆ ತೆರಳಿದ ಘಟನೆ ಕುಶಾಲನಗರ ತಾಲ್ಲೂಕಿನ ವಾಲ್ನೂರು ತ್ಯಾಗತ್ತೂರು ಬಳಿ ಶನಿವಾರ ನಡೆದಿದೆ.
Last Updated 14 ಮೇ 2022, 7:58 IST
ಕೊಡಗು | ರೈಲ್ವೆ ಕಂಬಿಗೆ ಸಿಲುಕಿ ಪರದಾಡಿದ ಕಾಡಾನೆ

ಕುಶಾಲನಗರ: ದುಬಾರೆ ಸಾಕಾನೆ ಶಿಬಿರದ ಕುಶ ಆನೆ ಬಂಧ ಮುಕ್ತ

ಆನೆಗೆ ರೇಡಿಯೊ ಕಾಲರ್ ಅಳವಡಿಸಿ ಬಂಡೀಪುರ ಅರಣ್ಯಕ್ಕೆ ರವಾನೆ
Last Updated 4 ಜೂನ್ 2021, 15:17 IST
ಕುಶಾಲನಗರ: ದುಬಾರೆ ಸಾಕಾನೆ ಶಿಬಿರದ ಕುಶ ಆನೆ ಬಂಧ ಮುಕ್ತ

ಕೋವಿಡ್‌: ಕುಶ ಆನೆಗೆ ಕೂಡದ ಅದೃಷ್ಟ

ಬಂಧಮುಕ್ತಗೊಳಿಸುವಂತೆ ಸರ್ಕಾರದ ಆದೇಶ; ಕೊರೊನಾ ಅಡ್ಡಿ
Last Updated 2 ಜೂನ್ 2021, 3:42 IST
ಕೋವಿಡ್‌: ಕುಶ ಆನೆಗೆ ಕೂಡದ ಅದೃಷ್ಟ
ADVERTISEMENT

ಪ್ರವಾಸಿಗರ ಆಗಮನ: ದುಬಾರೆಯಲ್ಲಿ ಜೀವಕಳೆ

ಕೊರೊನಾ ಆತಂಕದಿಂದ ಸೊರಗಿದ್ದ ಜಿಲ್ಲೆಯ ಪ್ರವಾಸೋದ್ಯಮ
Last Updated 2 ನವೆಂಬರ್ 2020, 20:30 IST
ಪ್ರವಾಸಿಗರ ಆಗಮನ: ದುಬಾರೆಯಲ್ಲಿ ಜೀವಕಳೆ

ಸಂಗಾತಿಗಾಗಿ ಕಾಡಿನಲ್ಲಿ ‘ಕುಶ’ನ ಅಲೆದಾಟ: ಕಾಡಾನೆಗಳೊಂದಿಗೆ ಹೊಡೆದಾಟದ ಶಂಕೆ

ಮೂರು ದಿನವಾದರೂ ಕುಶಾಲನಗರ ಸಮೀಪದ ‘ದುಬಾರೆ ಸಾಕಾನೆ ಶಿಬಿರ’ಕ್ಕೆ ವಾಪಸ್ಸಾಗದ ಸಾಕಾನೆ
Last Updated 23 ನವೆಂಬರ್ 2019, 10:09 IST
ಸಂಗಾತಿಗಾಗಿ ಕಾಡಿನಲ್ಲಿ ‘ಕುಶ’ನ ಅಲೆದಾಟ: ಕಾಡಾನೆಗಳೊಂದಿಗೆ ಹೊಡೆದಾಟದ ಶಂಕೆ
ADVERTISEMENT
ADVERTISEMENT
ADVERTISEMENT