ಶನಿವಾರ, 30 ಆಗಸ್ಟ್ 2025
×
ADVERTISEMENT

Dulkar salman

ADVERTISEMENT

ರಾಜ್‌ ಬಿ. ಶೆಟ್ಟಿ ‘ಸು ಫ್ರಮ್ ಸೋ’ ಸಿನಿಮಾಗೆ ದುಲ್ಕರ್‌ ಸಲ್ಮಾನ್‌ ಸಾಥ್‌

Su from So Movie: ರಾಜ್‌ ಬಿ. ಶೆಟ್ಟಿ ನಿರ್ಮಾಣದ ‘ಸು ಫ್ರಂ ಸೋ’ ಚಿತ್ರವು ಮಲಯಾಳಿ ಭಾಷೆಗೆ ಡಬ್‌ ಆಗುತ್ತಿದ್ದು, ನಟ ದುಲ್ಕರ್‌ ಸಲ್ಮಾನ್‌ ಅವರ ವೇಫೇರರ್‌ ಫಿಲ್ಮ್ಸ್ ವಿತರಣೆ ಮಾಡಲಿದೆ.
Last Updated 21 ಜುಲೈ 2025, 4:30 IST
ರಾಜ್‌ ಬಿ. ಶೆಟ್ಟಿ ‘ಸು ಫ್ರಮ್ ಸೋ’ ಸಿನಿಮಾಗೆ ದುಲ್ಕರ್‌ ಸಲ್ಮಾನ್‌ ಸಾಥ್‌

ಗಣೇಶ ಹಬ್ಬಕ್ಕೆ ದುಲ್ಕರ್ ಸಲ್ಮಾನ್ ಅಭಿನಯದ ’ಲಕ್ಕಿ ಭಾಸ್ಕರ್’ ಬಿಡುಗಡೆ

ನಟ ದುಲ್ಕರ್ ಸಲ್ಮಾನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ’ಲಕ್ಕಿ ಭಾಸ್ಕರ್’ ಗಣೇಶ ಹಬ್ಬದಂದು( ಸೆಪ್ಟಂಬರ್ 7) ವಿಶ್ವದಾದ್ಯಂತ ಬಿಡುಗಡೆಯಾಲಿದೆ ಎಂದು ಚಿತ್ರತಂಡ ತಿಳಿಸಿದೆ.
Last Updated 9 ಜುಲೈ 2024, 11:31 IST
ಗಣೇಶ ಹಬ್ಬಕ್ಕೆ ದುಲ್ಕರ್ ಸಲ್ಮಾನ್ ಅಭಿನಯದ ’ಲಕ್ಕಿ ಭಾಸ್ಕರ್’ ಬಿಡುಗಡೆ

‘ವಾತಿ‘ ಡೈರೆಕ್ಟರ್‌ ವೆಂಕಿ ಅಟ್ಲೂರಿ ಜೊತೆ ದುಲ್ಕರ್‌ ಸಲ್ಮಾನ್‌ ಮುಂದಿನ ಸಿನಿಮಾ

ಖ್ಯಾತ ನಿರ್ದೇಶಕ ವೆಂಕಿ ಅಟ್ಲೂರಿ ಹಾಗೂ ಮಲಯಾಳಂ ಸ್ಟಾರ್ ನಟ ದುಲ್ಕರ್ ಸಲ್ಮಾನ್ ಚಿತ್ರವೊಂದರಲ್ಲಿ ಜೊತೆಯಾಗಲಿದ್ದು, ಸೀತಾರಾಮ ಎಂಟರ್‌ಟೈನ್‌ಮೆಂಟ್‌ ಈ ಚಿತ್ರದ ನಿರ್ಮಾಣ ಮಾಡಲಿದೆ.
Last Updated 14 ಮೇ 2023, 9:25 IST
‘ವಾತಿ‘ ಡೈರೆಕ್ಟರ್‌ ವೆಂಕಿ ಅಟ್ಲೂರಿ ಜೊತೆ ದುಲ್ಕರ್‌ ಸಲ್ಮಾನ್‌ ಮುಂದಿನ ಸಿನಿಮಾ

ಟೀಸರ್‌ನಲ್ಲೇ ‘ಧೂಳೆಬ್ಬಿಸಿದ್ದ ‘ಸೀತಾ ರಾಮಂ‘: ದುಲ್ಕರ್, ರಶ್ಮಿಕಾ ಲವ್ ಕಹಾನಿ

ಮಲಯಾಳಂ ಖ್ಯಾತ ನಟದುಲ್ಕರ್ ಸಲ್ಮಾನ್ ಅಭಿನಯದ‘ಸೀತಾ ರಾಮಂ‘ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದೆ.
Last Updated 27 ಜೂನ್ 2022, 6:04 IST
ಟೀಸರ್‌ನಲ್ಲೇ ‘ಧೂಳೆಬ್ಬಿಸಿದ್ದ ‘ಸೀತಾ ರಾಮಂ‘: ದುಲ್ಕರ್, ರಶ್ಮಿಕಾ ಲವ್ ಕಹಾನಿ

ದುಲ್ಕರ್ ಈಗ ಪೊಲೀಸ್ ಅಧಿಕಾರಿ

ಮಾಲಿವುಡ್‌ ನಟ ದುಲ್ಕರ್ ಸಲ್ಮಾನ್‌ ಅವರು ರೋಷನ್‌ ಆ್ಯಂಡ್ರ್ಯೂ ಅವರ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಅಭಿನಯಿಸಲಿದ್ದಾರೆ.
Last Updated 6 ಅಕ್ಟೋಬರ್ 2019, 19:45 IST
ದುಲ್ಕರ್ ಈಗ ಪೊಲೀಸ್ ಅಧಿಕಾರಿ
ADVERTISEMENT
ADVERTISEMENT
ADVERTISEMENT
ADVERTISEMENT