ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :

Dutch

ADVERTISEMENT

ಪಾಕ್ ಉಗ್ರರು ಹಿಂದೂಗಳನ್ನು ಕೊಲ್ಲಲು ಬಿಡಬೇಡಿ: ಭಾರತಕ್ಕೆ ಸಲಹೆ ನೀಡಿದ ಡಚ್ ಸಂಸದ

ಜಮ್ಮು ಮತ್ತು ಕಾಶ್ಮೀರದ ರಿಯಾಸಿಯಲ್ಲಿ ಮಾತಾ ವೈಷ್ಣೋದೇವಿ ದೇವಾಲಯಕ್ಕೆ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್ಸೊಂದರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದು, 10 ಮಂದಿ ಮೃತಪಟ್ಟಿದ್ದರು. ಘಟನೆ ಬಗ್ಗೆ ಡಚ್‌ ಸಂಸದ ಗೀರ್ಟ್‌ ವೈಲ್ಡರ್ಸ್‌ ಪ್ರತಿಕ್ರಿಯಿಸಿದ್ದಾರೆ.
Last Updated 11 ಜೂನ್ 2024, 8:06 IST
ಪಾಕ್ ಉಗ್ರರು ಹಿಂದೂಗಳನ್ನು ಕೊಲ್ಲಲು ಬಿಡಬೇಡಿ: ಭಾರತಕ್ಕೆ ಸಲಹೆ ನೀಡಿದ ಡಚ್ ಸಂಸದ

ನಾಳೆ ಬೆಂಗಳೂರಿಗೆ ನೆದರ್ಲೆಂಡ್‌ ಪ್ರಧಾನಿ

ದೆಹಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ಪಾಲ್ಗೊಂಡಿರುವ ನೆದರ್ಲೆಂಡ್‌ ಪ್ರಧಾನಿ ಮಾರ್ಕ್ ರುಟ್ಟೆ ಅವರು ಸೆ.11ರಂದು (ಸೋಮವಾರ) ಬೆಂಗಳೂರಿಗೂ ಭೇಟಿ ನೀಡುತ್ತಿದ್ದಾರೆ.
Last Updated 9 ಸೆಪ್ಟೆಂಬರ್ 2023, 21:04 IST
ನಾಳೆ ಬೆಂಗಳೂರಿಗೆ ನೆದರ್ಲೆಂಡ್‌ ಪ್ರಧಾನಿ

Fifa World Cup: ಸೆಮಿ ಕನಸಲ್ಲಿ ಮೆಸ್ಸಿ ಬಳಗ, ನೆದರ್ಲೆಂಡ್ಸ್‌ ವಿರುದ್ಧ ಪೈಪೋಟಿ

ಲಯೊನೆಲ್‌ ಮೆಸ್ಸಿ ಎಂಬ ಆಟಗಾರನ ‘ಮ್ಯಾಜಿಕ್‌ ಕಾಲು‘ಗಳ ಮೇಲೆ ಭರವಸೆಯಿಟ್ಟಿರುವ ಅರ್ಜೆಂಟೀನಾ ಒಂದೆಡೆಯಾದರೆ, ಇತಿಹಾಸವು ತನ್ನೊಂದಿಗೆ ಇದೆ ಎಂಬ ಆತ್ಮವಿಶ್ವಾಸವನ್ನು ಹೊಂದಿರುವ ನೆದರ್ಲೆಂಡ್ಸ್‌ ತಂಡ ಮತ್ತೊಂದಡೆ.
Last Updated 9 ಡಿಸೆಂಬರ್ 2022, 3:41 IST
Fifa World Cup: ಸೆಮಿ ಕನಸಲ್ಲಿ ಮೆಸ್ಸಿ ಬಳಗ, ನೆದರ್ಲೆಂಡ್ಸ್‌ ವಿರುದ್ಧ ಪೈಪೋಟಿ

ನೂಪುರ್‌ ಶರ್ಮಾ ಬೆಂಬಲಿಸಿದ್ದಕ್ಕೆ ಡಚ್‌ ಸಂಸದನಿಗೆ ಜೀವ ಬೆದರಿಕೆ

ಪ್ರವಾದಿ ಮೊಹಮ್ಮದ್ ವಿರುದ್ಧದ ಹೇಳಿಕೆ ಕಾರಣಕ್ಕೆ ಬಿಜೆಪಿಯಿಂದ ಅಮಾನತುಗೊಂಡ ನೂಪುರ್‌ ಶರ್ಮಾ ಅವರ ಪರವಾಗಿ ಟ್ವೀಟ್‌ ಮಾಡಿದ್ದಕ್ಕೆ ಜೀವ ಬೆದರಿಕೆಗಳು ಬಂದಿವೆ ಎಂದು ಡಚ್‌ ಸಂಸದ ಗೀರ್ಟ್‌ ವೈಲ್ಡರ್ಸ್‌ ಹೇಳಿದ್ದಾರೆ.
Last Updated 12 ಜೂನ್ 2022, 13:43 IST
ನೂಪುರ್‌ ಶರ್ಮಾ ಬೆಂಬಲಿಸಿದ್ದಕ್ಕೆ ಡಚ್‌ ಸಂಸದನಿಗೆ ಜೀವ ಬೆದರಿಕೆ

ಭಾರತ–ಡಚ್‌ ಭದ್ರತಾ ಸಲಹೆಗಾರರ ಭೇಟಿ; ಉಕ್ರೇನ್‌ ವಿಚಾರ ಪ್ರಸ್ತಾಪ

ನವದೆಹಲಿ: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಡೋಭಾಲ್‌ ಮತ್ತು ಡಚ್‌ ಪ್ರಧಾನಿಗೆ ಭದ್ರತೆ, ವಿದೇಶಾಂಗ ನೀತಿಗಳ ಸಲಹೆಗಾರರಾಗಿರುವ ಜೆಫ್ರಿ ವ್ಯಾನ್‌ ಲ್ಯೂವೆನ್‌ ಅವರು ಗುರುವಾರ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಉಕ್ರೇನ್‌ ಪರಿಸ್ಥಿತಿಯ ಕುರಿತು ಚರ್ಚಿಸಲಾಗಿದೆ. ತಮ್ಮ ಭೌಗೋಳಿಕ ಪ್ರದೇಶಗಳಲ್ಲಿನ ಇತ್ತೀಚಿನ ಘಟನೆಗಳ ಕುರಿತು ಭಾರತ ಮತ್ತು ನೆದರ್ಲೆಂಡ್ಸ್‌ನ ಭದ್ರತಾ ಸಲಹೆಗಾರರು ಮಾತನಾಡಿದರು.
Last Updated 31 ಮಾರ್ಚ್ 2022, 11:27 IST
ಭಾರತ–ಡಚ್‌ ಭದ್ರತಾ ಸಲಹೆಗಾರರ ಭೇಟಿ; ಉಕ್ರೇನ್‌ ವಿಚಾರ ಪ್ರಸ್ತಾಪ

ರಷ್ಯಾ ಜತೆ ವ್ಯಾಪಾರ ಸ್ಥಗಿತಗೊಳಿಸುವಂತೆ ಡಚ್ ಸಂಸತ್‌ಗೆ ಉಕ್ರೇನ್ ಅಧ್ಯಕ್ಷ ಒತ್ತಾಯ

ರಷ್ಯಾದೊಂದಿಗೆ ವ್ಯಾಪಾರ –ವಹಿವಾಟನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವಂತೆ ಡಚ್‌ ಸಂಸತ್ತಿಗೆ (ನೆದರ್ಲೆಂಡ್ಸ್) ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಒತ್ತಾಯಿಸಿದ್ದಾರೆ.
Last Updated 31 ಮಾರ್ಚ್ 2022, 9:58 IST
ರಷ್ಯಾ ಜತೆ ವ್ಯಾಪಾರ ಸ್ಥಗಿತಗೊಳಿಸುವಂತೆ ಡಚ್ ಸಂಸತ್‌ಗೆ ಉಕ್ರೇನ್ ಅಧ್ಯಕ್ಷ ಒತ್ತಾಯ

ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿ: ಮೆಡ್ವೆಡೆವ್‌, ಸಿಟ್ಸಿಪಾಸ್ ಜಯಭೇರಿ

ಮಹಿಳಾ ವಿಭಾಗದಲ್ಲಿ ಸಿಮೋನಾ, ಸಬಲೆಂಕಾ ಗೆಲುವಿನ ಓಟ
Last Updated 22 ಜನವರಿ 2022, 13:11 IST
ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿ: ಮೆಡ್ವೆಡೆವ್‌, ಸಿಟ್ಸಿಪಾಸ್ ಜಯಭೇರಿ
ADVERTISEMENT

ಡೊನಾಲ್ಡ್‌ ಟ್ರಂಪ್‌ ಟ್ವಿಟರ್‌ ಖಾತೆ ಹ್ಯಾಕ್‌ ಆಗಿದ್ದು ನಿಜ: ಡಚ್‌ ಸರ್ಕಾರ

ಅಕ್ಟೋಬರ್‌ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಟ್ವಿಟ್ಟರ್ ಖಾತೆ ಹ್ಯಾಕ್‌ ಆಗಿತ್ತು ಎಂದು ಡಚ್ ಸರ್ಕಾರ ಬುಧವಾರ ಸ್ಪಷ್ಟಪಡಿಸಿದೆ.
Last Updated 17 ಡಿಸೆಂಬರ್ 2020, 5:43 IST
ಡೊನಾಲ್ಡ್‌ ಟ್ರಂಪ್‌ ಟ್ವಿಟರ್‌ ಖಾತೆ ಹ್ಯಾಕ್‌ ಆಗಿದ್ದು ನಿಜ: ಡಚ್‌ ಸರ್ಕಾರ

ಅತ್ಯಾಚಾರ | ಖಿನ್ನತೆ, ಅಸಹನೀಯ ನೋವಿನಿಂದ ದಯಾಮರಣ ಪಡೆದ ಡಚ್‌ ಯುವತಿ

ಡಚ್‌ ಯುವತಿಪೊಥೊವೆನ್‌, ತನ್ನ ಸಾವಿಗೂ ಮೊದಲ ದಿನ 10 ಸಾವಿರ ಫಾಲೋವರ್‌ ಇರುವ ತನ್ನ ಇನ್‌ಸ್ಟಾಗ್ರಾಂನಲ್ಲಿ ತನ್ನ ನಿರ್ಧಾರವನ್ನು ಹಂಚಿಕೊಂಡಿದ್ದಾರೆ.
Last Updated 5 ಜೂನ್ 2019, 7:03 IST
ಅತ್ಯಾಚಾರ | ಖಿನ್ನತೆ, ಅಸಹನೀಯ ನೋವಿನಿಂದ ದಯಾಮರಣ ಪಡೆದ ಡಚ್‌ ಯುವತಿ
ADVERTISEMENT
ADVERTISEMENT
ADVERTISEMENT