ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

DV Gundappa

ADVERTISEMENT

ಡಿವಿಜಿ ಇಂಗ್ಲಿಷ್ ಬರಹಗಳಿಗೆ ಹೊಸ ಬೆಳಕು

ಬಹುಶ್ರುತ ವಿದ್ವಾಂಸ, ವಿಖ್ಯಾತ ಲೇಖಕ, ಪತ್ರಕರ್ತ, ರಾಜಕೀಯ ಹಾಗೂ ಸಾಮಾಜಿಕ ವ್ಯಾಖ್ಯಾನಕಾರ ಮತ್ತು ಸಂಸ್ಥೆಗಳ ಸ್ಥಾಪಕ ಡಿ.ವಿ. ಗುಂಡಪ್ಪ (17.3.1887-7.10.1975) ಅವರ ಕಾರ್ಯಕೇತ್ರ ಬೆಂಗಳೂರಾಗಿದ್ದರೂ ಅದರ ಹರಹು ಮತ್ತು ಪರಿಣಾಮ ಜಗದ್ವ್ಯಾಪಕವಾಗಿತ್ತು
Last Updated 19 ಆಗಸ್ಟ್ 2023, 23:30 IST
ಡಿವಿಜಿ ಇಂಗ್ಲಿಷ್ ಬರಹಗಳಿಗೆ ಹೊಸ ಬೆಳಕು

ಬೆರಗಿನ ಬೆಳಗು ಅಂಕಣ | ಜೀವನ ಮುಕ್ತಾವಸ್ಥೆ

ಬೆರಗಿನ ಬೆಳಗು ಅಂಕಣ
Last Updated 2 ಮಾರ್ಚ್ 2023, 23:00 IST
ಬೆರಗಿನ ಬೆಳಗು ಅಂಕಣ | ಜೀವನ ಮುಕ್ತಾವಸ್ಥೆ

ಬೆರಗಿನ ಬೆಳಗು ಅಂಕಣ | ತಾಯಿ ತಂದೆಯರಲ್ಲಿ ಪರಮ ನಂಬಿಕೆ

ಇರುವ ತನಕ ಜೀವನ ಸುಂದರವಾಗಬೇಕಾದರೆ ತಾಯಿ-ತಂದೆಯರ ಮುಂದೆ ಮಗುಹೇಗೆ ನಿಶ್ಚಿಂತೆಯಿಂದ, ನಿರಾಳವಾಗಿ ಬದುಕುತ್ತದೆಯೋ ಹಾಗೆ ಪರಬ್ರಹ್ಮದಲ್ಲಿ ಪರಮ ನಂಬಿಕೆಯನ್ನಿಟ್ಟು ಜೀವನ ಸಾಗಿಸುವುದು ಮುಖ್ಯ
Last Updated 1 ಮಾರ್ಚ್ 2023, 23:15 IST
ಬೆರಗಿನ ಬೆಳಗು ಅಂಕಣ | ತಾಯಿ ತಂದೆಯರಲ್ಲಿ ಪರಮ ನಂಬಿಕೆ

ಬೆರಗಿನ ಬೆಳಕು: ಸ್ವಾತಂತ್ರ್ಯ ಮಿತಿ

ಸ್ವಾತಂತ್ರ್ಯ, ವೈಯಕ್ತಿಕ ಜವಾಬ್ದಾರಿಯನ್ನು ಅಪೇಕ್ಷಿಸುತ್ತದೆ. ತನ್ನ ನೆಮ್ಮದಿ, ಸಂತೋಷಗಳಿಗಾಗಿ ಮತ್ತೊಬ್ಬರಿಗೆ ತೊಂದರೆ ನೀಡುವುದು ಸ್ವಾತಂತ್ರ್ಯವಲ್ಲ.
Last Updated 22 ಮಾರ್ಚ್ 2022, 19:30 IST
ಬೆರಗಿನ ಬೆಳಕು: ಸ್ವಾತಂತ್ರ್ಯ ಮಿತಿ

ಬೆರಗಿನ ಬೆಳಕು: ವಿಸ್ತಾರದ ಬದುಕು

ಪುರುಷ ಯೋಚನೆಗಳೆಲ್ಲ ಸಾಕಾರವಾಗದೆ ಮುರಿದು ಮಣ್ಣಾಗುತ್ತವೆ ಎಂದು ಕೊರಗಬೇಡ, ಕೆಟ್ಟೆನೆಂದು ಎಂದುಕೊಳ್ಳಬೇಡ. ಸಮುದ್ರದಲ್ಲಿ ಒಂದು ಮೀನು ಹುಟ್ಟಿದರೆ, ಸತ್ತರೆ ಸಮುದ್ರಕ್ಕೆ ಯಾವ ಪರಿವೆಯೂ ಇಲ್ಲ.
Last Updated 27 ಫೆಬ್ರುವರಿ 2022, 20:25 IST
ಬೆರಗಿನ ಬೆಳಕು: ವಿಸ್ತಾರದ ಬದುಕು

ಡಿವಿಜಿ ಆಧುನಿಕ ಯುಗದ ಸರ್ವಜ್ಞ: ಲೇಖಕ ಪುರುಷೋತ್ತಮರಾವ್‌ ಬಣ್ಣನೆ

ಜನ್ಮ ದಿನಾಚರಣೆಯಲ್ಲಿ ವಿಜ್ಞಾನ ಲೇಖಕ ಪುರುಷೋತ್ತಮರಾವ್‌ ಬಣ್ಣನೆ
Last Updated 19 ಮಾರ್ಚ್ 2021, 16:24 IST
ಡಿವಿಜಿ ಆಧುನಿಕ ಯುಗದ ಸರ್ವಜ್ಞ: ಲೇಖಕ ಪುರುಷೋತ್ತಮರಾವ್‌ ಬಣ್ಣನೆ

ಪ್ರಕೃತಿಯಿಂದ ಹೊರಗಿರುವನರನಾರು ಸೃಷ್ಟಿಯಲಿ...

ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರಾದ ಡಿ.ವಿ.ಗುಂಡಪ್ಪನವರ ಬದುಕು ಮತ್ತು ಬರವಣಿಗೆ ವೈವಿಧ್ಯಮಯ. ಇವರ ಮಂಕುತಿಮ್ಮನ ಕಗ್ಗ, ಮರುಳ ಮುನಿಯನ ಕಗ್ಗ, ಬಾಳಿಗೊಂದು ನಂಬಿಕೆ, ಜ್ಞಾಪಕ ಚಿತ್ರಶಾಲೆ, ಜೀವನ ಸೌಂದರ್ಯ ಮತ್ತು ಸಾಹಿತ್ಯ, ಸಂಸ್ಕೃತಿ ಮುಂತಾದ ಅನೇಕ ವಿಶಿಷ್ಟ ಕೃತಿಗಳು ಈ ನಾಡಿನ ಸಾಹಿತ್ಯಕ, ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಸಾಕಷ್ಟು ವಿಸ್ತರಿಸಿವೆ.
Last Updated 13 ಮಾರ್ಚ್ 2021, 19:30 IST
ಪ್ರಕೃತಿಯಿಂದ ಹೊರಗಿರುವನರನಾರು ಸೃಷ್ಟಿಯಲಿ...
ADVERTISEMENT

ಮಂಕುತಿಮ್ಮನ ಕಗ್ಗ | ಬದುಕಿನ ಆಯ್ಕೆಗಳು

ಇಬ್ಬರಿಗೂ ಒಂದೇ ಪರಿಸರ. ಅವರ ಆಯ್ಕೆಗಳು ಅವರ ಬದುಕನ್ನು ಸ್ವರ್ಗವನ್ನಾಗಿ, ನರಕವನ್ನಾಗಿ ಮಾಡಿದವು. ಕಗ್ಗದ ಆಶಯ ಇದೇ. ನಾವು ಪ್ರಪಂಚದಲ್ಲಿ ಕಾಣುವ, ಆಯ್ದುಕೊಳ್ಳುವ ರೂಪ, ಭಾವಗಳು ನಮ್ಮ ಆತ್ಮಕ್ಕೆ ತಾಕಿ ಬದುಕನ್ನು ಸ್ವರ್ಗ, ನರಕಗಳನ್ನಾಗಿ ಮಾಡುತ್ತವೆ. ಆಯ್ಕೆಗಳಂತೆ ಬದುಕು.
Last Updated 30 ಸೆಪ್ಟೆಂಬರ್ 2020, 15:04 IST
ಮಂಕುತಿಮ್ಮನ ಕಗ್ಗ | ಬದುಕಿನ ಆಯ್ಕೆಗಳು

ದಿನದ ಸೂಕ್ತಿ | ಬೆವರೋ ಕಣ್ಣೀರೋ

‘ಒಬ್ಬರಿಗೆ ತೊಂದರೆ, ಆಯಾಸ, ಕಷ್ಟ; ಇನ್ನೊಬ್ಬರಿಗೆ ಅದೇ ಅಲಂಕಾರ. ಕಿವಿಗಳು ಚುಚ್ಚಿಸಿಕೊಳ್ಳಬೇಕು, ದಿನವೂ ಹೊರುವ ಕಷ್ಟವನ್ನು ಅನುಭವಿಸಬೇಕು; ಆದರೆ ಕುಂಡಲಗಳು ಕೆನ್ನೆಗೆ ಅಲಂಕಾರವಾಗುತ್ತವೆ.’
Last Updated 20 ಜುಲೈ 2020, 19:45 IST
ದಿನದ ಸೂಕ್ತಿ | ಬೆವರೋ ಕಣ್ಣೀರೋ

ಸಮಸ್ಯೆಗಳಿಗೆ ಸಹಬಾಳ್ವೆಯೇ ‍ಪರಿಹಾರ

ಕೌಟುಂಬಿಕವಾಗಿ ಹಾಗೂ ಸಾಮಾಜಿಕವಾಗಿ ಮನುಷ್ಯ ಎದುರಿಸುತ್ತಿರುವ ಹಲವು ಸಮಸ್ಯೆಗಳಿಗೆ, ಬಿಕ್ಕಟ್ಟುಗಳಿಗೆ ಸಹಬಾಳ್ವೆಯೇ ಪರಿಹಾರ ಎಂದು ಪಾವಗಡ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಸ್ವಾಮಿ ಜಪಾನಂದ ಜೀ ಹೇಳಿದರು.
Last Updated 28 ಅಕ್ಟೋಬರ್ 2019, 13:59 IST
ಸಮಸ್ಯೆಗಳಿಗೆ ಸಹಬಾಳ್ವೆಯೇ ‍ಪರಿಹಾರ
ADVERTISEMENT
ADVERTISEMENT
ADVERTISEMENT