ಗುರುವಾರ, 1 ಜನವರಿ 2026
×
ADVERTISEMENT

Earrings

ADVERTISEMENT

ಮಗುವಿಗೆ ಚೌಳ, ಕಿವಿ ಚುಚ್ಚುವುದು ಯಾವಾಗ ಮಾಡಿದರೆ ಶ್ರೇಷ್ಠ?

Hindu Baby Rituals: ಹಿಂದೂ ಸಾಂಪ್ರದಾಯದ ಪ್ರಕಾರ ಮಗುವಿಗೆ ಕಿವಿ ಚುಚ್ಚುವುದು, ತಲೆ ಕೂದಲು ತೆಗೆಸುವ ಕಾರ್ಯಕ್ರಮ ಮಾಡಲಾಗುತ್ತದೆ. ಮಗು ಜನನವಾದ ಎಷ್ಟು ದಿನಗಳ ನಂತರ ಕೂದಲು ತೆಗೆಸಬೇಕು ಹಾಗೂ ಕಿವಿ ಚುಚ್ಚಬೇಕು ಎಂಬುದನ್ನು ತಿಳಿಯೋಣ
Last Updated 4 ಡಿಸೆಂಬರ್ 2025, 7:02 IST
ಮಗುವಿಗೆ ಚೌಳ, ಕಿವಿ ಚುಚ್ಚುವುದು ಯಾವಾಗ ಮಾಡಿದರೆ ಶ್ರೇಷ್ಠ?

ನತ್ತು.. ಏನೀ ಗತ್ತು?

ನಾಥನ ಪ್ರೀತಿಗೆ ನತ್ತು ಇರಬೇಕ ನತ್ತಿದ್ದರ ಪ್ರೀತಿಗೆ ಗತ್ತು ಇದ್ದಂಗ ಹೀಗೆ ಹಾಡು ಹೇಳುತ್ತ ಹೊಸ ಮದುವಣಗಿತ್ತಿಗೆ ಕಾಡುತ್ತಾರೆ. ಬಾಜಿರಾವ್‌ ಮಸ್ತಾನಿಯಲ್ಲಿ ಪ್ರಿಯಾಂಕಾ ಚೋಪ್ರಾ ಒಂಬತ್ತು ಮುತ್ತಿನ ನತ್ತು ಧರಿಸಿ, ಬಾಜೀರಾವನಿಗೆ ಮಾತಿನ ಚಾಟಿಯೇಟು ನೀಡುತ್ತಾಳೆ.. ’
Last Updated 4 ಮೇ 2024, 0:40 IST
ನತ್ತು.. ಏನೀ ಗತ್ತು?

ಜುಮಕಿ ಕೊಳ್ಳಲು ಕಾರಣ

ಜುಮ್ಕಾ ಗಿರಾರೆ... ಈ ಎರಡು ಪದಗಳನ್ನು ಕೇಳಿದಾಕ್ಷಣ ಎರಡು ತಲೆಮಾರುಗಳ ಕಿವಿ ಚುರುಕಾಗುತ್ತವೆ. ಒಂದು ಆಶಾ ಭೋಸ್ಲೆ ಅವರ ಧ್ವನಿಯಲ್ಲಿ ಸಾಧನಾ ಅಭಿನಯದ.. ಬರೇಲಿ ಕೆ ಬಾಜಾರ್‌ ಮೆ ಹಾಡು ಗುನುಗುತ್ತ ತಲೆದೂಗುತ್ತಾರೆ.
Last Updated 3 ಮೇ 2024, 22:42 IST
ಜುಮಕಿ ಕೊಳ್ಳಲು ಕಾರಣ

ವಿಶ್ವ ಶ್ರವಣ ದಿನ: ಇಯರ್‌ ಫೋನ್‌ ಬಳಕೆ ಕಡಿಮೆ ಮಾಡಿ- ಡಾ.ರವೀಂದ್ರ ಪರಪ್ಪ

ವಿಶ್ವ ಶ್ರವಣ ದಿನ: ಕಿಮ್ಸ್‌ ಇಎನ್‌ಟಿ ತಜ್ಞ ಡಾ.ರವೀಂದ್ರ ಪರಪ್ಪ ಗದಗ ಸಲಹೆ
Last Updated 4 ಮಾರ್ಚ್ 2023, 11:21 IST
ವಿಶ್ವ ಶ್ರವಣ ದಿನ: ಇಯರ್‌ ಫೋನ್‌ ಬಳಕೆ ಕಡಿಮೆ ಮಾಡಿ- ಡಾ.ರವೀಂದ್ರ ಪರಪ್ಪ

ರಿಲಯನ್ಸ್‌ನಿಂದ ವಜ್ರದ ವಿಶೇಷ ಕಿವಿಯೋಲೆ, ರಿಂಗ್‌

ರಿಲಯನ್ಸ್ ಜುವೆಲ್ಸ್‌ ಕಂಪನಿಯು ಸಂಕ್ರಾಂತಿ ಹಬ್ಬದ ಅಂಗವಾಗಿ ಸೂರ್ಯನ ಕಿರಣಗಳಿಂದ ಪ್ರೇರಿತವಾದ ವಿಶೇಷ ವಜ್ರದ ಕಿವಿಯೋಲೆಗಳು ಮತ್ತು ರಿಂಗ್‌ಗಳನ್ನು ಪರಿಚಯಿಸಿದೆ.
Last Updated 16 ಜನವರಿ 2022, 12:14 IST
ರಿಲಯನ್ಸ್‌ನಿಂದ ವಜ್ರದ ವಿಶೇಷ ಕಿವಿಯೋಲೆ, ರಿಂಗ್‌

ಬಣ್ಣದ ಗರಿ ಆಭರಣ

ಫ್ಯಾಷನ್‌ ಲೋಕವೆಂಬುದು ಬದಲಾವಣೆಗಳಿಂದ ಕೂಡಿರುವಂಥದ್ದು. ದಿನ ನಿತ್ಯ ಒಂದಿಲ್ಲೊಂದು ಫ್ಯಾಷನ್ ಅಪ್‌ಡೇಟ್‌ ಆಗುತ್ತಲೇ ಇರುತ್ತದೆ. ಕ್ರಿಯಾಶೀಲತೆಯನ್ನು ಹೊಂದಿರುವ ಫ್ಯಾಷನ್‌ಪ್ರಿಯರು ತಮಗೆ ದೊರೆಯುವ ಎಲ್ಲಾ ವಸ್ತುಗಳನ್ನೂ ಕೂಡ ಫ್ಯಾಷನ್ ಲೋಕದಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಈ ಸಾಲಿಗೆ ಒಂದು ಹೊಸ ಸೇರ್ಪಡೆ ಹಕ್ಕಿಗಳ ಗರಿ.
Last Updated 27 ಆಗಸ್ಟ್ 2018, 10:58 IST
ಬಣ್ಣದ ಗರಿ ಆಭರಣ
ADVERTISEMENT
ADVERTISEMENT
ADVERTISEMENT
ADVERTISEMENT