ಗುರುವಾರ, 3 ಜುಲೈ 2025
×
ADVERTISEMENT

Economics

ADVERTISEMENT

ಭಾರತದ ಹಿತಾಸಕ್ತಿಗಳಿಗೆ ವಿರುದ್ಧವಾದ ದೇಶಗಳ ಆರ್ಥಿಕತೆಗೆ ಸಹಕಾರವಿಲ್ಲ: ಧನಕರ್‌

ಭಾರತ ಮತ್ತು ಪಾಕ್‌ ಸಂಘರ್ಷದ ಸಮಯದಲ್ಲಿ ಭಾರತದ ಹಿತಾಸಕ್ತಿಗಳಿಗೆ ವಿರುದ್ಧವಾಗಿ ನಡೆದುಕೊಂಡ ರಾಷ್ಟ್ರಗಳಿಗೆ ಆರ್ಥಿಕ ಸಹಾಯ ಮಾಡಲು ಸಾಧ್ಯವಿಲ್ಲ ಎಂದು ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಶನಿವಾರ ಹೇಳಿದ್ದಾರೆ.
Last Updated 17 ಮೇ 2025, 9:51 IST
ಭಾರತದ ಹಿತಾಸಕ್ತಿಗಳಿಗೆ ವಿರುದ್ಧವಾದ ದೇಶಗಳ ಆರ್ಥಿಕತೆಗೆ ಸಹಕಾರವಿಲ್ಲ: ಧನಕರ್‌

AI ಬಳಸಿದರೆ ಭಾರತದ ಕೃಷಿ ಕ್ಷೇತ್ರ ಹೊಸ ಎತ್ತರಕ್ಕೆ: ವಿಶ್ವ ಆರ್ಥಿಕ ಒಕ್ಕೂಟದ ಸಲಹೆ

ಕೃತಕ ಬುದ್ಧಿಮತ್ತೆಯ ಚಾಟ್‌ಬಾಟ್‌ಗಳ ಕುರಿತು ವ್ಯಾಪಕ ಚರ್ಚೆ ಆಗುತ್ತಿರುವ ಹೊತ್ತಿನಲ್ಲೇ ಈ ತಂತ್ರಜ್ಞಾನದ ನೆರವಿನಿಂದಲೇ ಭಾರತದ ಕೃಷಿ ವಲಯ ಹೊಸ ಎತ್ತರಕ್ಕೆ ಏರಲಿದೆ ಎಂಬ ಸಲಹೆಯನ್ನು ವಿಶ್ವ ಆರ್ಥಿಕ ಒಕ್ಕೂಟ ಬಿಡುಗಡೆ ಮಾಡಿದ ವರದಿಯಲ್ಲಿ ಹೇಳಲಾಗಿದೆ.
Last Updated 21 ಜುಲೈ 2023, 13:46 IST
AI ಬಳಸಿದರೆ ಭಾರತದ ಕೃಷಿ ಕ್ಷೇತ್ರ ಹೊಸ ಎತ್ತರಕ್ಕೆ: ವಿಶ್ವ ಆರ್ಥಿಕ ಒಕ್ಕೂಟದ ಸಲಹೆ

ಪಿಯು ಅರ್ಥಶಾಸ್ತ್ರ ಪರೀಕ್ಷೆ: 24,305 ವಿದ್ಯಾರ್ಥಿಗಳು ಗೈರು

ರಾಜ್ಯದ 1,109 ಕೇಂದ್ರಗಳಲ್ಲಿ ಸೋಮವಾರ ನಡೆದ ದ್ವಿತೀಯ ಪಿಯು ಅರ್ಥಶಾಸ್ತ್ರ ವಿಷಯದ ಪರೀಕ್ಷೆಗೆ 24,305 ವಿದ್ಯಾರ್ಥಿಗಳು ಗೈರಾಗಿದ್ದರು.
Last Updated 13 ಮಾರ್ಚ್ 2023, 23:30 IST
ಪಿಯು ಅರ್ಥಶಾಸ್ತ್ರ ಪರೀಕ್ಷೆ: 24,305 ವಿದ್ಯಾರ್ಥಿಗಳು ಗೈರು

ಪ್ರಧಾನಿ, ಹಣಕಾಸು ಸಚಿವರಿಗೆ ಅರ್ಥಶಾಸ್ತ್ರ ತಿಳಿದಿಲ್ಲ: ಸುಬ್ರಮಣಿಯನ್ ಸ್ವಾಮಿ

ಪ್ರಧಾನ‌ಮಂತ್ರಿ ಮತ್ತು ವಿತ್ತ ಸಚಿವರಿಗೆ ಅರ್ಥಶಾಸ್ತ್ರದ ಬಗ್ಗೆ ಅರಿವಿಲ್ಲ ಎನ್ನುವ ಮೂಲಕ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ತಮ್ಮದೇ ಪಕ್ಷದ ಸರ್ಕಾರವನ್ನು ಟೀಕಿಸಿದ್ದಾರೆ. ಅಲ್ಲದೆ, ದೇಶದಲ್ಲಿನ ಬೆಲೆ ಏರಿಕೆಗೆ ಕೇಂದ್ರ ಹಣಕಾಸು ಸಚಿವರೇ ಹೊಣೆಯಾಗಿದ್ದು, ಅವರು ಯಾರನ್ನೂ ಸಂಪರ್ಕಿಸುವುದಿಲ್ಲ ಎಂದು ಹೇಳಿದ್ದಾರೆ.
Last Updated 14 ಡಿಸೆಂಬರ್ 2021, 4:24 IST
ಪ್ರಧಾನಿ, ಹಣಕಾಸು ಸಚಿವರಿಗೆ ಅರ್ಥಶಾಸ್ತ್ರ ತಿಳಿದಿಲ್ಲ: ಸುಬ್ರಮಣಿಯನ್ ಸ್ವಾಮಿ

ವಾಣಿಜ್ಯ ಶಾಸ್ತ್ರದ ಪಠ್ಯಕ್ರಮದಲ್ಲಿ ಅರ್ಥಶಾಸ್ತ್ರ ಸೇರ್ಪಡೆ ಮಾಡಿ: ಮನವಿ

ಹೈದರಾಬಾದ್ ಕರ್ನಾಟಕ ಅರ್ಥಶಾಸ್ತ್ರ ಸಂಘದ ಪದಾಧಿಕಾರಿಗಳ ಮನವಿ
Last Updated 22 ಅಕ್ಟೋಬರ್ 2021, 4:44 IST
ವಾಣಿಜ್ಯ ಶಾಸ್ತ್ರದ ಪಠ್ಯಕ್ರಮದಲ್ಲಿ ಅರ್ಥಶಾಸ್ತ್ರ ಸೇರ್ಪಡೆ ಮಾಡಿ: ಮನವಿ

ನೊಬೆಲ್‌ ಪ್ರಶಸ್ತಿ 2021: ಮೂವರು ತಜ್ಞರಿಗೆ ಅರ್ಥಶಾಸ್ತ್ರ ನೊಬೆಲ್‌

ಸ್ಟಾಕ್‌ಹೋಮ್‌: 2021ನೇ ಸಾಲಿನ ಅರ್ಥಶಾಸ್ತ್ರದ ನೊಬೆಲ್‌ ಪ್ರಶಸ್ತಿ ಮಂಗಳವಾರ ಘೋಷಣೆಯಾಗಿದೆ. ಡೇವಿಡ್‌ ಕಾರ್ಡ್‌ ಹಾಗೂ ಜೋಶುವಾ ಡಿ.ಅಂಗ್ರಿಸ್ಟ್‌ ಮತ್ತು ಗ್ವಿಡೊ ಡಬ್ಲ್ಯು ಇಂಬೆನ್ಸ್‌ ಅರ್ಥಶಾಸ್ತ್ರ ನೊಬೆಲ್‌ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
Last Updated 11 ಅಕ್ಟೋಬರ್ 2021, 10:35 IST
ನೊಬೆಲ್‌ ಪ್ರಶಸ್ತಿ 2021: ಮೂವರು ತಜ್ಞರಿಗೆ ಅರ್ಥಶಾಸ್ತ್ರ ನೊಬೆಲ್‌

ಅರ್ಥಶಾಸ್ತ್ರ ಎಂಎ: ಮುಂದೇನು ಮಾಡಬಹುದು?

ಶಿಕ್ಷಣ, ಬ್ಯಾಂಕಿಂಗ್, ಹಣಕಾಸು, ಸಂಶೋಧನೆ ಮತ್ತು ವಿಶ್ಲೇಷಣೆ, ಬಂಡವಾಳ ಹೂಡಿಕೆ, ಮಾಧ್ಯಮ, ವಿಷಯಾಭಿವೃದ್ಧಿ ಮುಂತಾದ ಕ್ಷೇತ್ರಗಳಲ್ಲಿ ಅವಕಾಶಗಳಿವೆ.
Last Updated 3 ಅಕ್ಟೋಬರ್ 2021, 19:30 IST
ಅರ್ಥಶಾಸ್ತ್ರ ಎಂಎ: ಮುಂದೇನು ಮಾಡಬಹುದು?
ADVERTISEMENT

ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿಯಾಗಿ ಅಜಯ್‌ ಸೇಠ್‌ ನೇಮಕ

ಕರ್ನಾಟಕ ಕೇಡರ್‌ನ 1987ನೇ ತಂಡದ ಅಧಿಕಾರಿ ಅಜಯ್‌ ಸೇಠ್‌ ಅವರನ್ನು ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಆಗಿ ನೇಮಿಸಲಾಗಿದೆ.
Last Updated 6 ಏಪ್ರಿಲ್ 2021, 14:13 IST
fallback

ವಿಶ್ಲೇಷಣೆ: ಸಂಸ್ಕೃತಿ, ಧರ್ಮ ಮತ್ತು ಆರ್ಥಿಕತೆ

ಧರ್ಮದ ವಿಕಾಸವು ಸಂಸ್ಕೃತಿಯಿಂದ, ಸಂಸ್ಕೃತಿಯ ಉಳಿವು ಆರ್ಥಿಕತೆಯಿಂದ
Last Updated 18 ಡಿಸೆಂಬರ್ 2020, 19:31 IST
ವಿಶ್ಲೇಷಣೆ: ಸಂಸ್ಕೃತಿ, ಧರ್ಮ ಮತ್ತು ಆರ್ಥಿಕತೆ

ಮಹಿಳೆಯರಿಗೆ ಆತ್ಮನಿರ್ಭರ ಯೋಜನೆ: ಬಿಒಬಿ

ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ನೆರವಾಗುವ ಉದ್ದೇಶದಿಂದ ‘ಮಹಿಳೆಯರ ಆತ್ಮನಿರ್ಭರ’ ಎನ್ನುವ ವಿಶೇಷ ಯೋಜನೆಯನ್ನು ಬ್ಯಾಂಕ್‌ ಆಫ್‌ ಬರೋಡಾ (ಬಿಒಬಿ) ಜಾರಿಗೊಳಿಸಿದೆ.
Last Updated 8 ಡಿಸೆಂಬರ್ 2020, 5:11 IST
fallback
ADVERTISEMENT
ADVERTISEMENT
ADVERTISEMENT