ಸೋಮವಾರ, 18 ಆಗಸ್ಟ್ 2025
×
ADVERTISEMENT

Edible oil

ADVERTISEMENT

ಕುಸುಬಿ ಕಾಳು, ಎಣ್ಣೆ ಬೆಲೆ ದಿಢೀರ್ ಹೆಚ್ಚಳ

ಗಾಣದ ಮಾಲೀಕರಿಗೆ ಹೆಚ್ಚಿನ ಆದಾಯ; ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ
Last Updated 29 ಜೂನ್ 2025, 0:13 IST
ಕುಸುಬಿ ಕಾಳು, ಎಣ್ಣೆ ಬೆಲೆ ದಿಢೀರ್ ಹೆಚ್ಚಳ

ಮೋದಿ ಸರ್ಕಾರ ಬೆಲೆ ಏರಿಕೆ ಒಪ್ಪಿಕೊಳ್ಳಲಿ; ಅಗತ್ಯ ಪರಿಹಾರ ಒದಗಿಸಲಿ: ಕಾಂಗ್ರೆಸ್

‘ಆಹಾರ ಪದಾರ್ಥಗಳ ಬೆಲೆ ಗಗನಮುಖಿಯಾಗಿದ್ದು ಇದನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಒಪ್ಪಿಕೊಳ್ಳಬೇಕು. ಜನರ ಕುರಿತು ಕಿಂಚಿತ್ತಾದರೂ ಕಾಳಜಿ ತೋರಿಸುವ ಮೂಲಕ ಜನರಿಗೆ ಅಗತ್ಯ ಪರಿಹಾರ ಒದಗಿಸಬೇಕು’ ಎಂದು ಕಾಂಗ್ರೆಸ್ ಆಗ್ರಹಿಸಿದೆ.
Last Updated 22 ಫೆಬ್ರುವರಿ 2025, 13:38 IST
ಮೋದಿ ಸರ್ಕಾರ ಬೆಲೆ ಏರಿಕೆ ಒಪ್ಪಿಕೊಳ್ಳಲಿ; ಅಗತ್ಯ ಪರಿಹಾರ ಒದಗಿಸಲಿ: ಕಾಂಗ್ರೆಸ್

ಅಡುಗೆ ಎಣ್ಣೆ ಆಮದು ಶೇ 39ರಷ್ಟು ಏರಿಕೆ

ಕಚ್ಚಾ ಸೂರ್ಯಕಾಂತಿ, ಕಚ್ಚಾ ಸೋಯಾಬಿನ್‌ ಎಣ್ಣೆ ಆಮದು ಹೆಚ್ಚಳದಿಂದ ಆಮದು ಏರಿಕೆ
Last Updated 12 ಡಿಸೆಂಬರ್ 2024, 15:04 IST
ಅಡುಗೆ ಎಣ್ಣೆ ಆಮದು ಶೇ 39ರಷ್ಟು ಏರಿಕೆ

ಸುಂಕ ಏರಿಕೆ: ಅಡುಗೆ ಎಣ್ಣೆ ತುಟ್ಟಿ; ಗ್ರಾಹಕರಿಗೆ ಹೊರೆ

ಚಿಲ್ಲರೆ ಧಾರಣೆ ಪ್ರತಿ ಕೆ.ಜಿಗೆ ₹10ರಿಂದ ₹30 ಹೆಚ್ಚಳ
Last Updated 18 ಅಕ್ಟೋಬರ್ 2024, 23:41 IST
ಸುಂಕ ಏರಿಕೆ: ಅಡುಗೆ ಎಣ್ಣೆ ತುಟ್ಟಿ; ಗ್ರಾಹಕರಿಗೆ ಹೊರೆ

ಅಡುಗೆ ಎಣ್ಣೆ ದರ ಹೆಚ್ಚಳ: ವಿವರಣೆ ಕೇಳಿದ ಕೇಂದ್ರ

ಅಡುಗೆ ಎಣ್ಣೆ ದಾಸ್ತಾನು ಸಾಕಷ್ಟಿದೆ. ಹಾಗಾಗಿ, ಚಿಲ್ಲರೆ ದರ ಏರಿಕೆ ಮಾಡಬಾರದು ಎಂದು ಕೇಂದ್ರ ಸರ್ಕಾರ ನೀಡಿದ್ದ ನಿರ್ದೇಶನವನ್ನು ಉಲ್ಲಂಘಿಸಿರುವ ಖಾದ್ಯ ತೈಲ ತಯಾರಿಕಾ ಕಂಪನಿಗಳು ಬೆಲೆ ಹೆಚ್ಚಿಸಿವೆ.
Last Updated 20 ಸೆಪ್ಟೆಂಬರ್ 2024, 15:51 IST
ಅಡುಗೆ ಎಣ್ಣೆ ದರ ಹೆಚ್ಚಳ: ವಿವರಣೆ ಕೇಳಿದ ಕೇಂದ್ರ

ಸಂಖ್ಯೆ-ಸುದ್ದಿ | ಅಡುಗೆ ಎಣ್ಣೆ ಬಳಕೆ ಕುಸಿಯುತ್ತಿದೆಯೇ?

ಭಾರತದ ಅಡುಗೆ ಎಣ್ಣೆಯ ಆಮದು ಭಾರಿ ಪ್ರಮಾಣದಲ್ಲಿ ಕುಸಿದಿದೆ. ದೇಶದಲ್ಲಿನ ಅಡುಗೆ ಎಣ್ಣೆಯ ಸಂಗ್ರಹದ ಮಟ್ಟವೂ ಭಾರಿ ಕುಸಿದಿದೆ.
Last Updated 15 ಫೆಬ್ರುವರಿ 2024, 0:30 IST
ಸಂಖ್ಯೆ-ಸುದ್ದಿ | ಅಡುಗೆ ಎಣ್ಣೆ ಬಳಕೆ ಕುಸಿಯುತ್ತಿದೆಯೇ?

ಅಡುಗೆ ಎಣ್ಣೆಗಳ ಬೆಲೆ ತಗ್ಗಿಸಿದ ‘ಧಾರಾ’

‘ಧಾರಾ’ ಹೆಸರಿನಲ್ಲಿ ಅಡುಗೆ ಎಣ್ಣೆಗಳನ್ನು ಮಾರಾಟ ಮಾಡುವ ಮದರ್ ಡೈರಿ, ಅಡುಗೆ ಎಣ್ಣೆಗಳ ಗರಿಷ್ಠ ಮಾರಾಟ ದರವನ್ನು (ಎಂಆರ್‌ಪಿ) ಪ್ರತಿ ಲೀಟರ್‌ಗೆ ₹10ರವರೆಗೆ ಕಡಿಮೆ ಮಾಡಿದೆ. ಹೊಸ ದರವನ್ನು ಹೊಂದಿರುವ ಅಡುಗೆ ಎಣ್ಣೆಗಳು ಮುಂದಿನ ವಾರದಿಂದ ಮಾರುಕಟ್ಟೆಯಲ್ಲಿ ಲಭ್ಯವಾಗಲಿವೆ.
Last Updated 8 ಜೂನ್ 2023, 11:38 IST
ಅಡುಗೆ ಎಣ್ಣೆಗಳ ಬೆಲೆ ತಗ್ಗಿಸಿದ  ‘ಧಾರಾ’
ADVERTISEMENT

ಅಡುಗೆ ಎಣ್ಣೆ ದರ ಇನ್ನಷ್ಟು ತಗ್ಗಿಸಿ: ಅಡುಗೆ ಎಣ್ಣೆ ಉದ್ಯಮದ ಪ್ರತಿನಿಧಿಗಳಿಗೆ ಕೇಂದ್ರ

ಲೀಟರಿಗೆ ₹12ರವರೆಗೆ ಕಡಿಮೆ ಮಾಡಲು ಕೇಂದ್ರ ಸೂಚನೆ
Last Updated 2 ಜೂನ್ 2023, 15:23 IST
ಅಡುಗೆ ಎಣ್ಣೆ ದರ ಇನ್ನಷ್ಟು ತಗ್ಗಿಸಿ:  ಅಡುಗೆ ಎಣ್ಣೆ ಉದ್ಯಮದ ಪ್ರತಿನಿಧಿಗಳಿಗೆ ಕೇಂದ್ರ

ಅಡುಗೆ ಎಣ್ಣೆ ಬೆಲೆ ಇಳಿಸಿದ ಮದರ್ ಡೇರಿ

ಮದರ್‌ ಡೇರಿ ‘ಧಾರಾ’ ಬ್ರ್ಯಾಂಡ್‌ ಅಡಿಯಲ್ಲಿ ಮಾರಾಟ ಮಾಡುವ ಅಡುಗೆ ಎಣ್ಣೆಗಳ ಗರಿಷ್ಠ ಮಾರಾಟ ಬೆಲೆಯನ್ನು (ಎಂಆರ್‌ಪಿ) ಪ್ರತಿ ಲೀಟರ್‌ಗೆ ₹ 15ರಿಂದ ₹ 20ರವರೆಗೆ ಕಡಿತ ಮಾಡಿದೆ.
Last Updated 4 ಮೇ 2023, 16:22 IST
ಅಡುಗೆ ಎಣ್ಣೆ ಬೆಲೆ ಇಳಿಸಿದ ಮದರ್ ಡೇರಿ

ಅಡುಗೆ ಎಣ್ಣೆ ಆಮದು ಶೇ 34ರಷ್ಟು ಏರಿಕೆ

ನವೆಂಬರ್‌ನಲ್ಲಿ ದೇಶಕ್ಕೆ ಆಮದಾಗಿರುವ ಅಡುಗೆ ಎಣ್ಣೆ ಪ್ರಮಾಣದಲ್ಲಿ ಶೇಕಡ 34ರಷ್ಟು ಏರಿಕೆ ಕಂಡುಬಂದಿದೆ.
Last Updated 14 ಡಿಸೆಂಬರ್ 2022, 11:24 IST
ಅಡುಗೆ ಎಣ್ಣೆ ಆಮದು ಶೇ 34ರಷ್ಟು ಏರಿಕೆ
ADVERTISEMENT
ADVERTISEMENT
ADVERTISEMENT