ಗುರುವಾರ, 3 ಜುಲೈ 2025
×
ADVERTISEMENT

Education Future

ADVERTISEMENT

ಶಿಕ್ಷಣ | ಜ್ಞಾನ ಪರಂಪರೆ ಅನುಷ್ಠಾನದ ಸವಾಲು

Education Policy India ವಿದ್ಯಾರ್ಥಿಗಳು ನಿಗದಿತ ಪಠ್ಯಕ್ರಮದಿಂದ ಆಚೆಗೂ ಪಡೆಯಬೇಕಾದ ಜ್ಞಾನಕ್ಕೆ ಪೂರಕವಾಗುವ ‘ಭಾರತೀಯ ಜ್ಞಾನ ವ್ಯವಸ್ಥೆ’ಯ (ಐಕೆಎಸ್) ಅಳವಡಿಕೆಗೆ ಶಿಕ್ಷಣ ನೀತಿ ಶಿಫಾರಸು ಮಾಡಿದೆ. ಹಾಗಿದ್ದರೆ, ಯಾವುದೆಲ್ಲ ಜ್ಞಾನ ಪರಂಪರೆ?
Last Updated 30 ಜೂನ್ 2025, 0:30 IST
ಶಿಕ್ಷಣ | ಜ್ಞಾನ ಪರಂಪರೆ ಅನುಷ್ಠಾನದ ಸವಾಲು

ವಿಶ್ಲೇಷಣೆ: ಗ್ಯಾರಂಟಿ ಪಟ್ಟಿಗೆ ಸೇರಲಿ ಶಿಕ್ಷಣ..

ಶೈಕ್ಷಣಿಕ ಸಮಾನತೆಯ ಅನುಷ್ಠಾನ ಸರ್ಕಾರದ ಆದ್ಯತೆಯಾಗಬೇಕಿದೆ
Last Updated 15 ಡಿಸೆಂಬರ್ 2023, 19:20 IST
ವಿಶ್ಲೇಷಣೆ: ಗ್ಯಾರಂಟಿ ಪಟ್ಟಿಗೆ ಸೇರಲಿ ಶಿಕ್ಷಣ..

ಮನೆಯಲ್ಲೊಂದು ಕಲಿಕಾ ಕಾರ್ನರ್

ಇದು ಮಕ್ಕಳ ಕಲಿಕೆಯನ್ನು ಪ್ರದರ್ಶಿಸುವ ಒಂದು ನಿಗದಿತ ಸ್ಥಳ. ಇದು ಸಂಪೂರ್ಣವಾಗಿ ಮಕ್ಕಳಿಂದಲೇ ರಚನೆಗೊಂಡ ಕಲಿಕೆಯ ಪ್ರದರ್ಶಿತ ವೇದಿಕೆ. ಅಲ್ಲಿ ಮಕ್ಕಳು ಬಿಡಿಸಿದ ಚಿತ್ರಗಳು, ಅವರೇ ತಯಾರಿಸಿದ ಆಕೃತಿಗಳು, ಮಾದರಿಗಳು, ಕೈಬರಹದ ತುಣುಕುಗಳು, ಮಕ್ಕಳು ರಚಿಸಿದ ಕಥೆ, ಕವನಗಳು ಇರುತ್ತವೆ. ಅಲ್ಲದೇ ಮಕ್ಕಳ ವಿನೂತನ ಕಲಿಕೆಗೆ ಅಗತ್ಯವಾದ ಪರಿಕರಗಳೆಲ್ಲವೂ ಅಲ್ಲಿ ಸ್ಥಾನ ಪಡೆದಿ ರುತ್ತವೆ. ವಿನೂತನ ಹಾಗೂ ವಿಶಿಷ್ಟ ವಸ್ತುಗಳನ್ನು ಷೋಕೇಸ್‌ನಲ್ಲಿ ಪ್ರದರ್ಶನಕ್ಕೆ ಇಟ್ಟಂತೆ ಮಕ್ಕಳ ಕಲಿಕೆಯನ್ನೂ ಪ್ರದರ್ಶನಕ್ಕಿಡಬಹುದು.
Last Updated 20 ನವೆಂಬರ್ 2022, 22:15 IST
ಮನೆಯಲ್ಲೊಂದು ಕಲಿಕಾ ಕಾರ್ನರ್

ಎನ್‌ಇಪಿ: ಎಂ.ಎ, ಪಿ.ಎಚ್‌ಡಿ ಕೋರ್ಸ್‌ಗಳ ಅವಧಿ ಎಷ್ಟು?

d
Last Updated 10 ಆಗಸ್ಟ್ 2022, 3:09 IST
ಎನ್‌ಇಪಿ: ಎಂ.ಎ, ಪಿ.ಎಚ್‌ಡಿ ಕೋರ್ಸ್‌ಗಳ ಅವಧಿ ಎಷ್ಟು?

ಶಿಕ್ಷಣಕ್ಕೆ ಜಿಡಿಪಿಯ ಶೇ 10ರಷ್ಟು ಹಣ ಅಗತ್ಯ: ಸುಬ್ರಮಣಿಯನ್‌ ಸ್ವಾಮಿ ಪ್ರತಿಪಾದನೆ

ರಾಜ್ಯಸಭಾ ಸದಸ್ಯ ಸುಬ್ರಮಣಿಯನ್‌ ಸ್ವಾಮಿ
Last Updated 1 ಆಗಸ್ಟ್ 2022, 9:17 IST
ಶಿಕ್ಷಣಕ್ಕೆ ಜಿಡಿಪಿಯ ಶೇ 10ರಷ್ಟು ಹಣ ಅಗತ್ಯ: ಸುಬ್ರಮಣಿಯನ್‌ ಸ್ವಾಮಿ ಪ್ರತಿಪಾದನೆ

ಚಾರ್ಟೆಡ್‌ ಅಕೌಂಟೆಂಟ್‌ (ಸಿಎ) ಅಧ್ಯಯನ ಹೇಗೆ?

ವಿ. ಪ್ರದೀಪ್ ಕುಮಾರ್ ಅಂಕಣ
Last Updated 4 ಜುಲೈ 2022, 1:59 IST
ಚಾರ್ಟೆಡ್‌ ಅಕೌಂಟೆಂಟ್‌ (ಸಿಎ) ಅಧ್ಯಯನ ಹೇಗೆ?

ವಿಶ್ಲೇಷಣೆ: ಬುನಾದಿ ಶಿಕ್ಷಣಕ್ಕೆ ಬೇಕು ಭದ್ರ ಬುನಾದಿ

ಪ್ರಾಥಮಿಕ ಶಿಕ್ಷಣವು ವಿಶಾಲ ದೃಷ್ಟಿಕೋನದ ಮಾರ್ಗಸೂಚಿ ಹೊಂದಿರಲಿ
Last Updated 10 ಮೇ 2022, 23:30 IST
ವಿಶ್ಲೇಷಣೆ: ಬುನಾದಿ ಶಿಕ್ಷಣಕ್ಕೆ ಬೇಕು ಭದ್ರ ಬುನಾದಿ
ADVERTISEMENT

ಸಂಗತ: ಉಚಿತ ಸಲಹೆ ದಾರಿ ತಪ್ಪಿಸೀತು!

ಎಸ್‌ಎಸ್‌ಎಲ್‌ಸಿ ನಂತರ ಯಾವ ಕೋರ್ಸ್ ಎಂಬ ಪ್ರಶ್ನೆ ಬಂದಾಗ, ಮಗುವಿನ ಒಲವು ಯಾವುದರ ಕಡೆಗಿದೆ ಎಂಬುದಷ್ಟೇ ಮುಖ್ಯವಾಗಬೇಕು
Last Updated 9 ಮೇ 2022, 23:30 IST
ಸಂಗತ: ಉಚಿತ ಸಲಹೆ ದಾರಿ ತಪ್ಪಿಸೀತು!

ವಿಶ್ಲೇಷಣೆ | ಪುಟ್ಟ ದೇಶ: ಜಗತ್ಪ್ರಸಿದ್ಧ ಪಾಠ

ಸಾಟಿಯಿಲ್ಲದ ಕಲಿಕೆಯ ಕ್ರಮವೊಂದನ್ನು ಫಿನ್‍ಲ್ಯಾಂಡ್ ಕಟ್ಟಿಕೊಂಡಿದ್ದಾದರೂ ಹೇಗೆ?
Last Updated 9 ಮೇ 2022, 2:06 IST
ವಿಶ್ಲೇಷಣೆ | ಪುಟ್ಟ ದೇಶ: ಜಗತ್ಪ್ರಸಿದ್ಧ ಪಾಠ

ಎಸ್‌ಸಿ ವಿದ್ಯಾರ್ಥಿನಿ ವಿಧ್ಯಾಭ್ಯಾಸಕ್ಕೆ ₹1 ಲಕ್ಷ ನೆರವು ನೀಡಿದ ಶಾಸಕ

ಜಗಳೂರು: ತಾಲ್ಲೂಕಿನ ಮೆದಗಿನಕೆರೆ ಗ್ರಾಮದ ಬಡ, ಪರಿಶಿಷ್ಟ ಜಾತಿ ಕುಟುಂಬದ ವಿದ್ಯಾರ್ಥಿನಿಗೆ ಮೆರಿಟ್ ಆಧಾರದಲ್ಲಿ ಎಂಬಿಬಿಎಸ್ ಪದವಿಗೆ ಸರ್ಕಾರಿ ಸೀಟು ಸಿಕ್ಕಿದ್ದು, ವೈದ್ಯಕೀಯ ಶಿಕ್ಷಣದ ಖರ್ಚಿಗಾಗಿ ಶಾಸಕ ಎಸ್.ವಿ. ರಾಮಚಂದ್ರ ಅವರು ವಿದ್ಯಾರ್ಥಿನಿಗೆ ವೈಯಕ್ತಿಕವಾಗಿ ₹ 1 ಲಕ್ಷ ನೀಡಿದ್ದಾರೆ.
Last Updated 12 ಏಪ್ರಿಲ್ 2022, 2:48 IST
ಎಸ್‌ಸಿ ವಿದ್ಯಾರ್ಥಿನಿ ವಿಧ್ಯಾಭ್ಯಾಸಕ್ಕೆ ₹1 ಲಕ್ಷ ನೆರವು ನೀಡಿದ ಶಾಸಕ
ADVERTISEMENT
ADVERTISEMENT
ADVERTISEMENT