ಎಸ್‌ಐಆರ್ | ಬಿಎಲ್‌ಒಗಳಿಗೆ ಒತ್ತಡ ಹೇರುತ್ತಿಲ್ಲ: ಕೇರಳ ಮುಖ್ಯ ಚುನಾವಣಾ ಆಯುಕ್ತ
ತಿರುವನಂತಪುರ: ಮತದಾರರ ಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಕಾರ್ಯಕ್ಕೆ ಬಿಎಲ್‌ಒಗಳಿಗೆ ಎಲ್ಲ ಸಹಾಯ ಒದಗಿಸಲಾಗುತ್ತಿದೆ; ಯಾವುದೇ ಗುರಿ ಒತ್ತಡವಿಲ್ಲ ಎಂದು ಕೇರಳ ಮುಖ್ಯ ಚುನಾವಣಾ ಆಯುಕ್ತ ರತನ್ ಯು. ಕೇಲ್ಕರ್ ತಿಳಿಸಿದ್ದಾರೆ.Last Updated 22 ನವೆಂಬರ್ 2025, 9:29 IST