ಗುರುವಾರ, 7 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Election strategist

ADVERTISEMENT

ರಾಜ್ಯ ಚುನಾವಣೆ ನಂತರ ಮಧ್ಯಪ್ರದೇಶದಲ್ಲಿ ‘ಕೈ’ ಪರ ಯೋಜನೆ ರೂಪಿಸಲಿರುವ ಕನುಗೋಲು

ಕರ್ನಾಟಕದಲ್ಲಿ ಕಾಂಗ್ರೆಸ್‌ನ ಚುನಾವಣಾ ನೀತಿ ತಜ್ಞರಾಗಿರುವ ಸುನೀಲ್ ಕನುಗೋಲು ಅವರು ಇಲ್ಲಿನ ವಿಧಾನಸಭೆ ಚುನಾವಣೆ ಮುಗಿದ ಕೂಡಲೇ ಮಧ್ಯಪ್ರದೇಶಕ್ಕೆ ತೆರಳಲಿದ್ದಾರೆ. ಅಲ್ಲಿ, ಪಕ್ಷದ ಚುನಾವಣಾ ಸಿದ್ಧತೆ ಮತ್ತು ಯೋಜನೆಗಳನ್ನು ರೂಪಿಸಲಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.
Last Updated 15 ಏಪ್ರಿಲ್ 2023, 10:20 IST
ರಾಜ್ಯ ಚುನಾವಣೆ ನಂತರ ಮಧ್ಯಪ್ರದೇಶದಲ್ಲಿ ‘ಕೈ’ ಪರ ಯೋಜನೆ ರೂಪಿಸಲಿರುವ ಕನುಗೋಲು

ಮೊದಲ ದಿನ ಒಂದೇ ನಾಮಪತ್ರ ಸಲ್ಲಿಕೆ

ಮಡಿಕೇರಿ ವಿಧಾನಸಭಾ ಕ್ಷೇತ್ರದಿಂದ ಎಸ್‌ಡಿಪಿಐ ಚುನಾವಣಾ ಕಣಕ್ಕೆ
Last Updated 14 ಏಪ್ರಿಲ್ 2023, 10:10 IST
ಮೊದಲ ದಿನ ಒಂದೇ ನಾಮಪತ್ರ ಸಲ್ಲಿಕೆ

ಕನಕಗಿರಿ: ಜೆಡಿಎಸ್‌ ಅಭ್ಯರ್ಥಿ ಬದಲು?

ಚುನಾವಣಾ ವೇಳಾಪಟ್ಟಿಗೂ ಮೊದಲೇ ಅಭ್ಯರ್ಥಿ ಘೋಷಣೆ: ನಡೆಯದ ಪ್ರಚಾರ
Last Updated 10 ಏಪ್ರಿಲ್ 2023, 6:03 IST
fallback

ನೀತಿ ಸಂಹಿತೆ ಉಲ್ಲಂಘನೆ: ಜನಾರ್ದನ ರೆಡ್ಡಿ ಸೇರಿ ಐದು ಜನರ ವಿರುದ್ಧ ಎಫ್ಐಆರ್

ಜಿಲ್ಲೆಯ ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಮಾದರಿ‌ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷದ ಸಂಸ್ಥಾಪಕ ಜನಾರ್ದನ ರೆಡ್ಡಿ ಸೇರಿದಂತೆ ಐದು ಜನರ ವಿರುದ್ಧ ಸೋಮವಾರ ಎಫ್ಐಆರ್ ದಾಖಲಾಗಿದೆ.
Last Updated 3 ಏಪ್ರಿಲ್ 2023, 5:37 IST
ನೀತಿ ಸಂಹಿತೆ ಉಲ್ಲಂಘನೆ: ಜನಾರ್ದನ ರೆಡ್ಡಿ ಸೇರಿ ಐದು ಜನರ ವಿರುದ್ಧ ಎಫ್ಐಆರ್

ಬಾಗಲಕೋಟೆ: ಸಂಗಮನಾಥನ ದರ್ಶನ ಪಡೆದ ಜನಾರ್ದನ ರೆಡ್ಡಿ

ಜಿಲ್ಲೆಯ ಕೂಡಲಸಂಗಮದಲ್ಲಿ ಸೋಮವಾರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕಜನಾರ್ದನ ರೆಡ್ಡಿ ಸಂಗಮನಾಥನಿಗೆ ಪೂಜೆ ಸಲ್ಲಿಸಿದರು.
Last Updated 3 ಏಪ್ರಿಲ್ 2023, 5:28 IST
ಬಾಗಲಕೋಟೆ: ಸಂಗಮನಾಥನ ದರ್ಶನ ಪಡೆದ ಜನಾರ್ದನ ರೆಡ್ಡಿ

ವಿಧಾನಸಭಾ ಚುನಾವಣೆ 2023: ವಿಜಯನಗರ ಸೇರಿ 19 ಕ್ಷೇತ್ರಗಳಲ್ಲಿ ಎಸ್‌ಡಿಪಿಐ ಸ್ಪರ್ಧೆ

‘ವಿಜಯನಗರ ವಿಧಾನಸಭಾ ಕ್ಷೇತ್ರ ಸೇರಿದಂತೆ ರಾಜ್ಯದ 19 ಕ್ಷೇತ್ರಗಳಲ್ಲಿ ‘ಸೋಷಿಯಲ್‌ ಡೆಮೊಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ’ (ಎಸ್‌ಡಿಪಿಐ) ಸ್ಪರ್ಧಿಸಲು ನಿರ್ಧರಿಸಿದೆ’ ಎಂದು ಪಕ್ಷದ ರಾಜ್ಯ ಮಾಧ್ಯಮ ಉಸ್ತುವಾರಿ ರಿಯಾಜ್‌ ಕಡಂಬು ತಿಳಿಸಿದರು.
Last Updated 19 ಮಾರ್ಚ್ 2023, 14:32 IST
ವಿಧಾನಸಭಾ ಚುನಾವಣೆ 2023: ವಿಜಯನಗರ ಸೇರಿ 19 ಕ್ಷೇತ್ರಗಳಲ್ಲಿ ಎಸ್‌ಡಿಪಿಐ ಸ್ಪರ್ಧೆ

ಕಾರವಾರ| ಶಾಸಕ ಸುನೀಲ್ ನಾಯ್ಕಗೆ ಟಿಕೆಟ್ ನೀಡಬಾರದು: ಬಿಜೆಪಿ ಕಾರ್ಯಕರ್ತರ ಆಗ್ರಹ

ಹೊನ್ನಾವರ, ಭಟ್ಕಳದ ಬಿಜೆಪಿ ಕಾರ್ಯಕರ್ತರ ಆಗ್ರಹ
Last Updated 19 ಮಾರ್ಚ್ 2023, 13:58 IST
ಕಾರವಾರ| ಶಾಸಕ ಸುನೀಲ್ ನಾಯ್ಕಗೆ ಟಿಕೆಟ್ ನೀಡಬಾರದು: ಬಿಜೆಪಿ ಕಾರ್ಯಕರ್ತರ ಆಗ್ರಹ
ADVERTISEMENT

ಮತಫಸಲಿಗೆ ಹೊಸ ಪಕ್ಷಗಳ ಪ್ರಯತ್ನ

ಕಲ್ಯಾಣ ಕರ್ನಾಟಕದಲ್ಲಿ ಜನಾರ್ದನ ರೆಡ್ಡಿ ವ್ಯಾಪಕ ಅಭಿಯಾನ
Last Updated 11 ಮಾರ್ಚ್ 2023, 5:55 IST
ಮತಫಸಲಿಗೆ ಹೊಸ ಪಕ್ಷಗಳ ಪ್ರಯತ್ನ

ಹಾಸನ ಜೆಡಿಎಸ್‌ ಟಿಕೆಟ್‌ ವಿಷಯದಲ್ಲಿ ಸಕಾರಾತ್ಮಕ ತೀರ್ಮಾನ: ಕುಮಾರಸ್ವಾಮಿ

‘ಎರಡು ಮೂರು ದಿನ ಸಮಯ ಕೊಡಿ. ಸಕಾರಾತ್ಮಕವಾಗಿ ನಾವು ತೀರ್ಮಾನ ತೆಗೆದುಕೊಳ್ಳುತ್ತೇವೆ. ಕೆಲವೇ ದಿನಗಳಲ್ಲಿ ಜೆಡಿಎಸ್‌ ಎರಡನೇ ಪಟ್ಟಿ ಬಿಡುಗಡೆ ಆಗಲಿದ್ದು, ಹಾಸನ ಅಭ್ಯರ್ಥಿ ಹೆಸರು ಕೂಡ ಇರುತ್ತದೆ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
Last Updated 26 ಫೆಬ್ರವರಿ 2023, 15:28 IST
ಹಾಸನ ಜೆಡಿಎಸ್‌ ಟಿಕೆಟ್‌ ವಿಷಯದಲ್ಲಿ ಸಕಾರಾತ್ಮಕ ತೀರ್ಮಾನ: ಕುಮಾರಸ್ವಾಮಿ

ಶಿವಮೊಗ್ಗದ ಚಿತ್ರಣ ಬದಲು: ಈಶ್ವರಪ್ಪ

ಸೋಗಾನೆಯ ವಿಮಾನ ನಿಲ್ದಾಣ ಉದ್ಘಾಟನೆ: ವೇದಿಕೆ ನಿರ್ಮಾಣಕ್ಕೆ ಶಂಕುಸ್ಥಾಪನೆ
Last Updated 19 ಫೆಬ್ರವರಿ 2023, 4:59 IST
ಶಿವಮೊಗ್ಗದ ಚಿತ್ರಣ ಬದಲು: ಈಶ್ವರಪ್ಪ
ADVERTISEMENT
ADVERTISEMENT
ADVERTISEMENT