ಶುಕ್ರವಾರ, 4 ಜುಲೈ 2025
×
ADVERTISEMENT

Electrical Shock

ADVERTISEMENT

ಪೂರ್ವ ಮುಂಗಾರು | ವಿದ್ಯುತ್‌ ಅವಘಡ: ಬೇಕಿದೆ ಮುನ್ನಚ್ಚರಿಕೆ

ಯಾದಗಿರಿ ಜಿಲ್ಲೆಯಲ್ಲಿ ಪೂರ್ವ ಮುಂಗಾರು ಆರಂಭವಾಗಿದ್ದು ಅಲ್ಲಲ್ಲಿ ವಿದ್ಯುತ್‌ ಅವಘಡಗಳು ಸಂಭವಿಸುತ್ತಿವೆ. ಹೀಗಾಗಿ ಮುನ್ನಚ್ಚರಿಕೆ ಅಗತ್ಯವಿದೆ.
Last Updated 16 ಏಪ್ರಿಲ್ 2025, 7:17 IST
ಪೂರ್ವ ಮುಂಗಾರು | ವಿದ್ಯುತ್‌ ಅವಘಡ: ಬೇಕಿದೆ ಮುನ್ನಚ್ಚರಿಕೆ

ಬೆಂಗಳೂರು: ನೀರು ಹಿಡಿಯಲು ಹೋಗಿದ್ದ ಮಹಿಳೆ ವಿದ್ಯುತ್ ಸ್ಪರ್ಶಿಸಿ ಸಾವು

ಚಾಮರಾಜಪೇಟೆಯ ಆನಂದಪುರದ ಮಾರುಕಟ್ಟೆ ರಸ್ತೆಯಲ್ಲಿ ಗುರುವಾರ ಬೆಳಿಗ್ಗೆ ನೀರು ಹಿಡಿಯಲು ಹೋದ ಮಹಿಳೆಯೊಬ್ಬರು ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಾರೆ‌.
Last Updated 13 ಮಾರ್ಚ್ 2025, 7:07 IST
ಬೆಂಗಳೂರು: ನೀರು ಹಿಡಿಯಲು ಹೋಗಿದ್ದ ಮಹಿಳೆ ವಿದ್ಯುತ್ ಸ್ಪರ್ಶಿಸಿ ಸಾವು

ಚಳ್ಳಕೆರೆ | ವಿದ್ಯುತ್ ಸ್ಪರ್ಶ: ಆಂಧ್ರದ ಕುರಿಗಾಹಿ ಸಾವು

ಚಳ್ಳಕೆರೆ ತಾಲ್ಲೂಕಿನ ಪಾತಪ್ಪನಗುಡಿ ಗ್ರಾಮದಲ್ಲಿ ಶನಿವಾರ ಜಮೀನಿನಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿದ ಪರಿಣಾಮ ಕುರಿಗಾಹಿಯೊಬ್ಬರು ಮೃತಪಟ್ಟಿದ್ದಾರೆ.
Last Updated 8 ಫೆಬ್ರುವರಿ 2025, 14:26 IST
ಚಳ್ಳಕೆರೆ | ವಿದ್ಯುತ್ ಸ್ಪರ್ಶ: ಆಂಧ್ರದ ಕುರಿಗಾಹಿ ಸಾವು

ಕುದೂರು | ವಿದ್ಯುತ್ ಪ್ರವಹಿಸಿ ಕಾರ್ಮಿಕ ಸಾವು: ಬೆಸ್ಕಾಂ ಕಚೇರಿ ಎದುರು ಪ್ರತಿಭಟನೆ

ಸೂರಪ್ಪನಹಳ್ಳಿ ಬಳಿ ವಿದ್ಯುತ್ ತಂತಿ ದುರಸ್ತಿ ಮಾಡುವಾಗ ವಿದ್ಯುತ್ ಪ್ರವಹಿಸಿ ಕಾರ್ಮಿಕರಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ. ಕುದೂರು ಹೋಬಳಿಯ ನಾರಸಂದ್ರ ನಿವಾಸಿ ಸಿದ್ದಲಿಂಗ (ಪುಟ್ಟರಾಜು) (35) ಮೃತರು.
Last Updated 19 ನವೆಂಬರ್ 2024, 5:21 IST
ಕುದೂರು | ವಿದ್ಯುತ್ ಪ್ರವಹಿಸಿ ಕಾರ್ಮಿಕ ಸಾವು: ಬೆಸ್ಕಾಂ ಕಚೇರಿ ಎದುರು ಪ್ರತಿಭಟನೆ

ಚಾಮರಾಜನಗರ | ವಿದ್ಯುತ್ ಸ್ಪರ್ಶ; ಇಬ್ಬರು ಸಾವು

ಚಾಮರಾಜನಗರ ತಾಲ್ಲೂಕಿನ ಚಂದಕವಾಡಿ ಹೋಬಳಿಯ ಅಯ್ಯನಪುರ ಗ್ರಾಮದಲ್ಲಿ ಬುಧವಾರ ರಾತ್ರಿ ವಿದ್ಯುತ್ ತಗುಲಿ ಇಬ್ಬರು ರೈತರು ಮೃತಪಟ್ಟಿದ್ದಾರೆ.
Last Updated 24 ಅಕ್ಟೋಬರ್ 2024, 5:07 IST
ಚಾಮರಾಜನಗರ | ವಿದ್ಯುತ್ ಸ್ಪರ್ಶ; ಇಬ್ಬರು ಸಾವು

ಹುಣಸಗಿ | ವಿದ್ಯುತ್ ಅವಘಡ: ಮೃತರ ಕುಟುಂಬಕ್ಕೆ ಪರಿಹಾರ

ಹುಣಸಗಿ ತಾಲ್ಲೂಕಿನ ಕೋಳಿಹಾಳ ಹಾಗೂ ಮಂಜಲಾಪುರಹಳ್ಳಿ ಗ್ರಾಮದಲ್ಲಿ ವಿದ್ಯುತ್ ಅವಘಡದಿಂದ ಮೃತಪಟ್ಟ ಕುಟುಂಬಗಳಿಗೆ ಶಾಸಕ ರಾಜಾ ವೇಣುಗೋಪಾಲನಾಯಕ ಪರಿಹಾರ ಹಣದ ಚೆಕ್‍ ವಿತರಿಸಿದರು.
Last Updated 2 ಜುಲೈ 2024, 15:35 IST
ಹುಣಸಗಿ | ವಿದ್ಯುತ್ ಅವಘಡ: ಮೃತರ ಕುಟುಂಬಕ್ಕೆ ಪರಿಹಾರ

ವಿದ್ಯುತ್‌ ಅವಘಡ | ರಾಜ್ಯದಲ್ಲಿ ಒಂದೇ ವರ್ಷದಲ್ಲಿ 473 ಜನ, 476 ಪ್ರಾಣಿಗಳು ಸಾವು

ಎಸ್ಕಾಂಗಳ ಸಿಬ್ಬಂದಿಯೂ ಅವಘಡಕ್ಕೆ ಈಡು * ಜಾಗೃತಿ ಅಗತ್ಯ
Last Updated 22 ಜೂನ್ 2024, 23:30 IST
ವಿದ್ಯುತ್‌ ಅವಘಡ | ರಾಜ್ಯದಲ್ಲಿ ಒಂದೇ ವರ್ಷದಲ್ಲಿ  473 ಜನ, 476 ಪ್ರಾಣಿಗಳು ಸಾವು
ADVERTISEMENT

ವಿಜಯನಗರ: ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕಿ ಸಾವು

ಸಮೀಪದ ಕಾತ್ರಿಕೆಹಟ್ಟಿ ಗ್ರಾಮದಲ್ಲಿ ವಿದ್ಯುತ್ ಸ್ಪರ್ಶಿಸಿ ಬಾಲಕಿ ಮೃತಪಟ್ಟಿರುವ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.
Last Updated 7 ಜೂನ್ 2024, 7:52 IST
ವಿಜಯನಗರ: ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕಿ ಸಾವು

ಹಾವೇರಿ: ವಿದ್ಯುತ್‌ ತಂತಿ ಎಳೆಯುವಾಗ ಕಾರ್ಮಿಕ ಸಾವು

ವಿದ್ಯುತ್‌ ತಂತಿ ಎಳೆಯುವ ಸಂದರ್ಭ ಏಕಾಏಕಿ ವಿದ್ಯುತ್‌ ಪ್ರವಹಿಸಿದ ಪರಿಣಾಮ ಗುತ್ತಿಗೆ ಕಾರ್ಮಿಕನೊಬ್ಬ ಸ್ಥಳದಲ್ಲೇ ಮೃತಪಟ್ಟು, ಮತ್ತೊಬ್ಬ ಗಾಯಗೊಂಡಿರುವ ಘಟನೆ ನಗರದ ಮಣಿಗಾರ ಓಣಿಯಲ್ಲಿ ಶನಿವಾರ ನಡೆದಿದೆ.
Last Updated 17 ಫೆಬ್ರುವರಿ 2024, 15:41 IST
ಹಾವೇರಿ: ವಿದ್ಯುತ್‌ ತಂತಿ ಎಳೆಯುವಾಗ ಕಾರ್ಮಿಕ ಸಾವು

ಕೊಳ್ಳೇಗಾಲ | ಕಬ್ಬಿನ ಲಾರಿಗೆ ತಗುಲಿದ ವಿದ್ಯುತ್ ತಂತಿ; ಇಬ್ಬರು ಸಾವು

ಕೊಳ್ಳೇಗಾಲ ತಾಲ್ಲೂಕಿನ ಗುಂಡಾಲ್ ಜಲಾಶಯದ ಮುಖ್ಯ ರಸ್ತೆಯಲ್ಲಿ ಶನಿವಾರ ಕಬ್ಬು ತುಂಬಿಕೊಂಡು ಹೋಗುತ್ತಿದ್ದ ಲಾರಿಗೆ ವಿದ್ಯುತ್ ತಂತಿ ತಗುಲಿ ಮಾಲೀಕ ಮತ್ತು ಚಾಲಕ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Last Updated 9 ಸೆಪ್ಟೆಂಬರ್ 2023, 10:06 IST
ಕೊಳ್ಳೇಗಾಲ  | ಕಬ್ಬಿನ ಲಾರಿಗೆ ತಗುಲಿದ ವಿದ್ಯುತ್ ತಂತಿ; ಇಬ್ಬರು ಸಾವು
ADVERTISEMENT
ADVERTISEMENT
ADVERTISEMENT