ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

electronics

ADVERTISEMENT

ಮೇಡ್ ಇನ್ ಇಂಡಿಯಾ ಸೆಮಿಕಂಡಕ್ಟರ್ ಚಿಪ್ ಡಿಸೆಂಬರ್‌ಗೆ ಸಿದ್ಧ: ಅಶ್ವಿನಿ ವೈಷ್ಣವ್

ಈ ವರ್ಷಾಂತ್ಯಕ್ಕೆ ದೇಶವು ಮೊದಲ ಸ್ವದೇಶಿ ನಿರ್ಮಿತ ಸೆಮಿಕಂಡಕ್ಟರ್‌ ಚಿಪ್‌ ಲೋಕಾರ್ಪಣೆಗೆ ಸಾಕ್ಷಿಯಾಗಲಿದೆ ಎಂದು ಕೇಂದ್ರದ ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ, ಎಲೆಕ್ಟ್ರಾನಿಕ್ಸ್ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
Last Updated 19 ಮಾರ್ಚ್ 2024, 14:32 IST
ಮೇಡ್ ಇನ್ ಇಂಡಿಯಾ ಸೆಮಿಕಂಡಕ್ಟರ್ ಚಿಪ್ ಡಿಸೆಂಬರ್‌ಗೆ ಸಿದ್ಧ: ಅಶ್ವಿನಿ ವೈಷ್ಣವ್

ವಶಪಡಿಸಿಕೊಂಡ ಎಲೆಕ್ಟ್ರಾನಿಕ್ ಉಪಕರಣಗಳ ಬಗ್ಗೆ 3 ತಿಂಗಳಲ್ಲಿ ಮಾರ್ಗಸೂಚಿ: ಕೇಂದ್ರ

ಎಲೆಕ್ಟ್ರಾನಿಕ್ ಉಪಕರಣಗಳನ್ನು ಕ್ರಿಮಿನಲ್ ಪ್ರಕರಣಗಳ ತನಿಖೆಯ ಸಂದರ್ಭದಲ್ಲಿ ವ್ಯಕ್ತಿಗಳಿಂದ ವಶಕ್ಕೆ ತೆಗೆದುಕೊಳ್ಳುವಾಗ ಪಾಲಿಸಬೇಕಾದ ನಿಯಮಗಳ ಕುರಿತು ಮಾರ್ಗಸೂಚಿ ರೂಪಿಸಲು ಹಲವು ಸುತ್ತಿನ ಮಾತುಕತೆ ನಡೆದಿದೆ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಗುರುವಾರ ತಿಳಿಸಿದೆ.
Last Updated 14 ಡಿಸೆಂಬರ್ 2023, 13:58 IST
ವಶಪಡಿಸಿಕೊಂಡ ಎಲೆಕ್ಟ್ರಾನಿಕ್ ಉಪಕರಣಗಳ ಬಗ್ಗೆ 3 ತಿಂಗಳಲ್ಲಿ ಮಾರ್ಗಸೂಚಿ: ಕೇಂದ್ರ

ಭಾರತದಲ್ಲಿ ತಯಾರಿಕೆ ವಿಸ್ತರಿಸಿದ ಎಲ್‌ಜಿ

ಧಾನಿ ನರೇಂದ್ರ ಮೋದಿ ಅವರ ‘ಆತ್ಮನಿರ್ಭರ ಭಾರತ’ ಕರೆಗೆ ಅನುಗುಣವಾಗಿ, ಎಲ್‌ಜಿ ಎಲೆಕ್ಟ್ರಾನಿಕ್ಸ್ ಇಂಡಿಯಾ ಕಂಪನಿಯು ತನ್ನ ಕೆಲವು ರೆಫ್ರಿಜರೇಟರ್‌ಗಳ ತಯಾರಿಕೆಯನ್ನು ಭಾರತದಲ್ಲಿಯೇ ಮಾಡಲಾರಂಭಿಸಿದೆ.
Last Updated 5 ಮೇ 2023, 15:38 IST
ಭಾರತದಲ್ಲಿ ತಯಾರಿಕೆ ವಿಸ್ತರಿಸಿದ ಎಲ್‌ಜಿ

ಗಾಯಗಳಿಗೆ ಎಲೆಕ್ಟ್ರಾನಿಕ್‌ ಬ್ಯಾಂಡೇಜ್

ಗಾಯಕ್ಕೆ ಬಟ್ಟೆಯ ಕಟ್ಟು ಕಟ್ಟುವುದು ಅತಿ ಪುರಾತನ ಚಿಕಿತ್ಸಾ ಪದ್ಧತಿ. ಗಾಯಕ್ಕೂ ಬಟ್ಟೆಗೂ ನಡುವೆ ಔಷಧವನ್ನು ಲೇಪಿಸುವುದು ಅಥವಾ ಹೊಲಿಗೆಗಳನ್ನು ಹಾಕುವುದು ಇತ್ಯಾದಿ ಸರಳ ವೈದ್ಯಕೀಯ ಪದ್ಧತಿಗಳು ಬಹುಕಾಲದಿಂದ ಚಾಲ್ತಿಯಲ್ಲಿದೆ. ಇದೀಗ ಹೊಸತೊಂದು ವಿಧಾನದ ಅನ್ವೇಷಣೆಯಾಗಿದೆ. ಇದು ಎಲೆಕ್ಟ್ರಾನಿಕ್‌ ಬ್ಯಾಂಡೇಜ್. ತನ್ನೊಳಗಿರುವ ಎಲೆಕ್ಟ್ರಾನಿಕ್ ಸಾಧನಗಳ ಸಹಾಯದಿಂದ ಗಾಯವನ್ನು ಬಹುಬೇಗನೇ ವಾಸಿಮಾಡುವ ಶಕ್ತಿ ಇದಕ್ಕಿದೆ.
Last Updated 18 ಏಪ್ರಿಲ್ 2023, 19:30 IST
ಗಾಯಗಳಿಗೆ ಎಲೆಕ್ಟ್ರಾನಿಕ್‌ ಬ್ಯಾಂಡೇಜ್

ತಂತ್ರಜ್ಞಾನ | ಸಿಮ್‌ ಕಾರ್ಡ್‌ ಚಿನ್ನದ ಗಣಿಕಾರಿಕೆ!

ಕಸದಿಂದ ಚಿನ್ನವನ್ನು ತೆಗೆಯುವ ಹೊಸ ತಂತ್ರಜ್ಞಾನದ ಶೋಧವಾಗಿದೆ. ಆ ಚಿನ್ನವನ್ನು ಔಷಧವಾಗಿ ಬಳಸುವ ಸಾಧ್ಯತೆಗಳನ್ನೂ ಕಂಡುಕೊಳ್ಳಲಾಗಿದೆ.
Last Updated 21 ಮಾರ್ಚ್ 2023, 19:30 IST
ತಂತ್ರಜ್ಞಾನ | ಸಿಮ್‌ ಕಾರ್ಡ್‌ ಚಿನ್ನದ ಗಣಿಕಾರಿಕೆ!

ಬಿಐಎಸ್ ಮಾನದಂಡ ನಿಗದಿ: ಎಲ್ಲ ಉಪಕರಣಗಳಿಗೆ ಟೈಪ್‌–ಸಿ ಚಾರ್ಜರ್‌

ಭಾರತೀಯ ಮಾನಕ ಸಂಸ್ಥೆಯು (ಬಿಐಎಸ್) ಮೂರು ರೀತಿಯ ಎಲೆಕ್ಟ್ರಾನಿಕ್ ಉಪಕರಣಗಳಿಗೆ ಗುಣಮಟ್ಟ ಮಾನದಂಡಗಳನ್ನು ನಿಗದಿಪಡಿಸಿದೆ. ಡಿಜಿಟಲ್ ಟಿ.ವಿ ರಿಸೀವರ್‌ಗಳು, ಟೈಪ್‌–ಸಿ ಯುಎಸ್‌ಬಿ ಕೇಬಲ್ ಹಾಗೂ ವಿಡಿಯೊ ಕಣ್ಗಾವಲು ವ್ಯವಸ್ಥೆಗಳಿಗೆ (ವಿಎಸ್‌ಎಸ್) ಮಾನದಂಡಗಳನ್ನು ಗೊತ್ತುಪಡಿಸಿದೆ
Last Updated 9 ಜನವರಿ 2023, 19:45 IST
ಬಿಐಎಸ್ ಮಾನದಂಡ ನಿಗದಿ: ಎಲ್ಲ ಉಪಕರಣಗಳಿಗೆ ಟೈಪ್‌–ಸಿ ಚಾರ್ಜರ್‌

ವಿದ್ಯುನ್ಮಾನ ಕ್ಷೇತ್ರದ ಅನಭಿಷಿಕ್ತ ದೊರೆ ‘ಸಿಲಿಕಾನ್’ ಕಾಲ ಮುಗಿಯಿತೇ?

ರೇಡಿಯೋ, ಟಿ.ವಿಯಿಂದ ಮೊದಲ್ಗೊಂಡು ಸುಮಾರು ಎಲ್ಲ ವಿದ್ಯುನ್ಮಾನ ಸಾಧನಗಳ ಭಾಗವಾಗಿರುವ ಸಿಲಿಕಾನ್‌ಗೆ, ‘ವಿದ್ಯುನ್ಮಾನ ಕ್ಷೇತ್ರದ ಅನಭಿಷಿಕ್ತ ದೊರೆ’ ಎಂಬ ಪಟ್ಟವನ್ನು ಕಳೆದುಕೊಳ್ಳುವ ಸಮಯ ಬಂದಾಗಿದೆ
Last Updated 27 ಸೆಪ್ಟೆಂಬರ್ 2022, 19:30 IST
ವಿದ್ಯುನ್ಮಾನ ಕ್ಷೇತ್ರದ ಅನಭಿಷಿಕ್ತ ದೊರೆ ‘ಸಿಲಿಕಾನ್’ ಕಾಲ ಮುಗಿಯಿತೇ?
ADVERTISEMENT

ಪ್ರಚಲಿತ Podcast: ಶಾಲೆಯಲ್ಲಿ ಇ– ಕಸದ ಕಿರಿಕಿರಿ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 1 ಸೆಪ್ಟೆಂಬರ್ 2022, 4:16 IST
ಪ್ರಚಲಿತ Podcast: ಶಾಲೆಯಲ್ಲಿ ಇ– ಕಸದ ಕಿರಿಕಿರಿ

World Environment Day: ಎಲೆಕ್ಟ್ರಾನಿಕ್‌ ತ್ಯಾಜ್ಯ ನಿರ್ವಹಣೆ ಹೇಗೆ?

Last Updated 5 ಜೂನ್ 2022, 3:01 IST
World Environment Day: ಎಲೆಕ್ಟ್ರಾನಿಕ್‌ ತ್ಯಾಜ್ಯ ನಿರ್ವಹಣೆ ಹೇಗೆ?

ಎಲೆಕ್ಟ್ರಾನಿಕ್ ಉಪಕರಣ ಬೆಲೆ ಏರಿಕೆ ಸಂಭವ: ಯಾವ್ಯಾವ ವಸ್ತುಗಳ ದರ ಹೆಚ್ಚಲಿದೆ?

ಟಿ.ವಿ., ವಾಷಿಂಗ್ ಮೆಷಿನ್, ರೆಫ್ರಿಜರೇಟರ್ ಸೇರಿದಂತೆ ಗೃಹಬಳಕೆಯ ಎಲೆಕ್ಟ್ರಾನಿಕ್ ಉಪಕರಣಗಳ ಬೆಲೆಯು ಈ ತಿಂಗಳ ಅಂತ್ಯಕ್ಕೆ ಅಥವಾ ಜೂನ್ ಮೊದಲ ವಾರದಲ್ಲಿ ಶೇಕಡ 3ರಿಂದ ಶೇ 5ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
Last Updated 12 ಮೇ 2022, 13:13 IST
ಎಲೆಕ್ಟ್ರಾನಿಕ್ ಉಪಕರಣ ಬೆಲೆ ಏರಿಕೆ ಸಂಭವ: ಯಾವ್ಯಾವ ವಸ್ತುಗಳ ದರ ಹೆಚ್ಚಲಿದೆ?
ADVERTISEMENT
ADVERTISEMENT
ADVERTISEMENT