ಶುಕ್ರವಾರ, 4 ಜುಲೈ 2025
×
ADVERTISEMENT

Ellyse Perry

ADVERTISEMENT

ಸಾಂ‌ಪ್ರದಾಯಿಕ ಉಡುಗೆಯಲ್ಲಿ RCB ಆಟಗಾರ್ತಿಯರು: ಸ್ಮೃತಿ ಎಲ್ಲಿ ಎಂದ ಫ್ಯಾನ್ಸ್

ಮಹಿಳಾ ಪ್ರೀಮಿಯರ್‌ ಲೀಗ್‌ ಟಿ20 ಕ್ರಿಕೆಟ್‌ನ ಹಾಲಿ ಚಾಂಪಿಯನ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಆಟಗಾರ್ತಿಯರು ಭಾರತದ ಸಾಂ‌ಪ್ರದಾಯಿಕ ಉಡುಪುಗಳನ್ನು ತೊಟ್ಟು ಸಂಭ್ರಮಿಸಿದ್ದಾರೆ.
Last Updated 7 ಮಾರ್ಚ್ 2025, 9:48 IST
ಸಾಂ‌ಪ್ರದಾಯಿಕ ಉಡುಗೆಯಲ್ಲಿ RCB ಆಟಗಾರ್ತಿಯರು: ಸ್ಮೃತಿ ಎಲ್ಲಿ ಎಂದ ಫ್ಯಾನ್ಸ್
err

WPL 2025: ತವರಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ಗೆ ಮಣಿದ ಆರ್‌ಸಿಬಿ

ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಸೋಲನುಭವಿಸಿದೆ.
Last Updated 21 ಫೆಬ್ರುವರಿ 2025, 18:02 IST
WPL 2025: ತವರಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ಗೆ ಮಣಿದ ಆರ್‌ಸಿಬಿ

WPL 2025: ದಾಖಲೆ ಮೊತ್ತ ಬೆನ್ನತ್ತಿ ಗೆದ್ದ RCB; ಪಂದ್ಯದ ಹೈಲೈಟ್ಸ್‌ ಇಲ್ಲಿದೆ

Womens Premier League 2025: ಈ ಬಾರಿಯ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಕ್ರಿಕೆಟ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು, ಗುಜರಾತ್ ಜೈಂಟ್ಸ್ ನೀಡಿದ್ದ ಬೃಹತ್‌ ಗುರಿಯನ್ನು ಬೆನ್ನತ್ತಿ ಗೆಲುವು ಸಾಧಿಸಿದೆ.
Last Updated 15 ಫೆಬ್ರುವರಿ 2025, 2:39 IST
WPL 2025: ದಾಖಲೆ ಮೊತ್ತ ಬೆನ್ನತ್ತಿ ಗೆದ್ದ RCB; ಪಂದ್ಯದ ಹೈಲೈಟ್ಸ್‌ ಇಲ್ಲಿದೆ

ICC Championship: ಮತ್ತೆ ಮುಗ್ಗರಿಸಿದ ಭಾರತ ವನಿತೆಯರು; ಆಸ್ಟ್ರೇಲಿಯಾಗೆ ಸರಣಿ

Australia Women vs India Women ICC Championship: ಆಸ್ಟ್ರೇಲಿಯಾ ಎದುರಿನ 'ಐಸಿಸಿ ಚಾಂಪಿಯನ್‌ಷಿಪ್‌' ಏಕದಿನ ಕ್ರಿಕೆಟ್‌ ಸರಣಿಯ‌ ಎರಡನೇ ಪಂದ್ಯದಲ್ಲೂ ನೀರಸ ಪ್ರದರ್ಶನ ತೋರಿದ ಭಾರತದ ವನಿತೆಯರು, 122 ರನ್‌ ಅಂತರದ ಹೀನಾಯ ಸೋಲಿಗೆ ಶರಣಾದರು.
Last Updated 8 ಡಿಸೆಂಬರ್ 2024, 9:57 IST
ICC Championship: ಮತ್ತೆ ಮುಗ್ಗರಿಸಿದ ಭಾರತ ವನಿತೆಯರು; ಆಸ್ಟ್ರೇಲಿಯಾಗೆ ಸರಣಿ

PHOTOS | WPL: ಫೈನಲ್‌ಗೆ ಆರ್‌ಸಿಬಿ; ಚೊಚ್ಚಲ ಪ್ರಶಸ್ತಿ ಕನಸು

PHOTOS | WPL: ಫೈನಲ್‌ಗೆ ಆರ್‌ಸಿಬಿ; ಚೊಚ್ಚಲ ಪ್ರಶಸ್ತಿ ಕನಸು
Last Updated 16 ಮಾರ್ಚ್ 2024, 2:29 IST
PHOTOS | WPL: ಫೈನಲ್‌ಗೆ ಆರ್‌ಸಿಬಿ; ಚೊಚ್ಚಲ ಪ್ರಶಸ್ತಿ ಕನಸು
err

RCB: ಚೊಚ್ಚಲ ಟ್ರೋಫಿಗಿನ್ನು ಎರಡು ಹೆಜ್ಜೆ; ಎಲಿಮಿನೇಟರ್‌ನಲ್ಲಿ ಎದುರಾಳಿ ಯಾರು?

2008ರಲ್ಲಿ ಆರಂಭವಾದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇದುವರೆಗೆ ಟ್ರೋಫಿ ಗೆಲ್ಲಲು ಸಾಧ್ಯವಾಗಲಿಲ್ಲ.
Last Updated 13 ಮಾರ್ಚ್ 2024, 6:35 IST
RCB: ಚೊಚ್ಚಲ ಟ್ರೋಫಿಗಿನ್ನು ಎರಡು ಹೆಜ್ಜೆ; ಎಲಿಮಿನೇಟರ್‌ನಲ್ಲಿ ಎದುರಾಳಿ ಯಾರು?

ಮಹಿಳಾ ಸಿಇಒ ನೇಮಕಕ್ಕೆ ಸಿಎ ಸಿದ್ಧವಾಗಿದೆ: ಎಲಿಸೆ ಪೆರಿ

‘ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಹುದ್ದೆಗೆ ಮಹಿಳೆಯೊಬ್ಬರನ್ನು ನೇಮಿಸಲು ಕ್ರಿಕೆಟ್‌ ಆಸ್ಟ್ರೇಲಿಯಾ (ಸಿಎ) ತಯಾರಾಗಿದೆ’ ಎಂದು ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್‌ ತಂಡದ ಆಲ್‌ರೌಂಡರ್‌ ಎಲಿಸೆ ಪೆರಿ ತಿಳಿಸಿದ್ದಾರೆ.
Last Updated 19 ಜೂನ್ 2020, 10:59 IST
ಮಹಿಳಾ ಸಿಇಒ ನೇಮಕಕ್ಕೆ ಸಿಎ ಸಿದ್ಧವಾಗಿದೆ: ಎಲಿಸೆ ಪೆರಿ
ADVERTISEMENT

ಕೊರೊನಾದಿಂದ ಮಹಿಳೆಯರ ಕ್ರೀಡೆಗೆ ತೊಂದರೆಯಿಲ್ಲ: ಎಲೈಸ್ ಪೆರಿ

ಕೊರೊನಾ ವೈರಸ್‌ ಹಾವಳಿಯಿಂದ ಕ್ರೀಡಾ ಚಟುವಟಿಕೆಗಳು ಸ್ಥಗಿತವಾಗಿವೆ. ಭವಿಷ್ಯದಲ್ಲಿ ಮಹಿಳೆಯರ ಕ್ರೀಡೆಯ ಬೆಳವಣಿಗೆಗೆ ಇದು ಹೆಚ್ಚು ಆತಂಕಕಾರಿ ಎಂಬ ಮಾತುಗಳನ್ನು ಕೆಲವು ಕ್ರಿಕೆಟಿಗರು ಹೇಳಿದ್ದರು. ಆದರೆ, ಈ ಮಾತುಗಳನ್ನು ಆಸ್ಟ್ರೇಲಿಯಾ ಮಹಿಳಾ ತಂಡದ ಆಲ್‌ರೌಂಡರ್ ಎಲೈಸ್ ಪೆರಿ ಒಪ್ಪುವುದಿಲ್ಲ.
Last Updated 30 ಏಪ್ರಿಲ್ 2020, 19:30 IST
ಕೊರೊನಾದಿಂದ ಮಹಿಳೆಯರ ಕ್ರೀಡೆಗೆ ತೊಂದರೆಯಿಲ್ಲ: ಎಲೈಸ್ ಪೆರಿ

ನಿವೃತ್ತಿಯಾಗಿ ಐದೂವರೆ ವರ್ಷಗಳ ನಂತರ ಬ್ಯಾಟ್ ಹಿಡಿದ ಸಚಿನ್ ತೆಂಡೂಲ್ಕರ್ 

ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿ ಐದೂವರೆ ವರ್ಷಗಳಬಳಿಕ ಸಚಿನ್ ತೆಂಡೂಲ್ಕರ್ ಭಾನುವಾರ ಮೆಲ್ಬರ್ನ್‌ನ ಜಂಕ್ಷನ್ ಓವಲ್ ಕ್ರೀಡಾಂಗಣದಲ್ಲಿ ಬ್ಯಾಟ್ ಹಿಡಿದಿದ್ದಾರೆ.
Last Updated 9 ಫೆಬ್ರುವರಿ 2020, 14:13 IST
ನಿವೃತ್ತಿಯಾಗಿ ಐದೂವರೆ ವರ್ಷಗಳ ನಂತರ ಬ್ಯಾಟ್ ಹಿಡಿದ ಸಚಿನ್ ತೆಂಡೂಲ್ಕರ್ 

ಎಲಿಸ್ ಪೆರಿ ವಿನೂತನ ದಾಖಲೆ

ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ಆಲ್‌ರೌಂಡರ್ ಎಲಿಸ್ ಪೆರಿ ಅವರು ಭಾನುವಾರ ವಿನೂತನ ದಾಖಲೆ ಬರೆದರು
Last Updated 29 ಜುಲೈ 2019, 20:05 IST
ಎಲಿಸ್ ಪೆರಿ ವಿನೂತನ ದಾಖಲೆ
ADVERTISEMENT
ADVERTISEMENT
ADVERTISEMENT