ಆಹಾರ ಪದಾರ್ಥಗಳಲ್ಲಿ ನೈಸರ್ಗಿಕ ಬಣ್ಣ ಬಳಕೆ: ಎನ್ಕೆಪಿ ಎಂಪೈರ್ ವೆಂಚರ್ಸ್
Restaurant Notice: ಇತ್ತೀಚೆಗೆ ಎಂಪೈರ್ ರೆಸ್ಟೋರೆಂಟ್ನ ಚಿಕನ್ ಕಬಾಬ್ ಮಾದರಿ ಸಂಗ್ರಹಿಸಿದ್ದ ಆಹಾರ ಸುರಕ್ಷತಾ ಅಧಿಕಾರಿಗಳು, ಆ ಮಾದರಿಗಳ್ನು ರಾಜ್ಯ ಆಹಾರ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿದ್ದರು.Last Updated 6 ಆಗಸ್ಟ್ 2025, 12:42 IST