ಗುರುವಾರ, 3 ಜುಲೈ 2025
×
ADVERTISEMENT

Employment Opportunities

ADVERTISEMENT

ವಿದೇಶಗಳಲ್ಲಿ ಲಭ್ಯವಿರುವ ಉದ್ಯೋಗದ ಅವಕಾಶಗಳ ಬಗ್ಗೆ ಮೈಸೂರಲ್ಲೇ ಮಾಹಿತಿ

ಕೌಶಲ ಅಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯಿಂದ ಕೇಂದ್ರ
Last Updated 1 ಏಪ್ರಿಲ್ 2025, 5:23 IST
ವಿದೇಶಗಳಲ್ಲಿ ಲಭ್ಯವಿರುವ ಉದ್ಯೋಗದ ಅವಕಾಶಗಳ ಬಗ್ಗೆ ಮೈಸೂರಲ್ಲೇ ಮಾಹಿತಿ

ಮುಂದಿನ 5 ವರ್ಷಗಳಲ್ಲಿ ದೆಹಲಿ ನಿರುದ್ಯೋಗ ಮುಕ್ತ: ಕೇಜ್ರಿವಾಲ್ ಭರವಸೆ

ಮುಂದಿನ ಐದು ವರ್ಷಗಳಲ್ಲಿ ದೆಹಲಿಯಲ್ಲಿ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸುವುದೇ ಎಎಪಿಯ ಆದ್ಯತೆಯ ಕೆಲಸವಾಗಿರಲಿದೆ ಎಂದು ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್‌ ಗುರುವಾರ ಹೇಳಿದ್ದಾರೆ.
Last Updated 23 ಜನವರಿ 2025, 7:24 IST
ಮುಂದಿನ 5 ವರ್ಷಗಳಲ್ಲಿ ದೆಹಲಿ ನಿರುದ್ಯೋಗ ಮುಕ್ತ: ಕೇಜ್ರಿವಾಲ್ ಭರವಸೆ

NDA ಸರ್ಕಾರದ ಅವಧಿಯಲ್ಲಿ 17 ಕೋಟಿ ಉದ್ಯೋಗ ಸೃಷ್ಟಿ ಅಧಿಕ: ಸಚಿವ ಮನ್ಸುಖ್

ಎನ್‌ಡಿಎ ಸರ್ಕಾರದ ಅವಧಿಯಲ್ಲಿ ದೇಶದಲ್ಲಿ ಉದ್ಯೋಗ ಸೃಷ್ಟಿ ಪ್ರಮಾಣ ಹೆಚ್ಚಳವಾಗಿದೆ. 2014–15 ರಲ್ಲಿ 47.15 ಕೋಟಿ ಉದ್ಯೋಗ ದರವಿತ್ತು, 2023–24 ರ ಅವಧಿಗೆ ಶೇ 36 ರಷ್ಟು ಏರಿಕೆಯಾಗಿ 64.33 ಕೋಟಿಗೆ ತಲುಪಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಡಾ. ಮನ್‌ಸುಖ್‌ ಮಾಂಡವಿಯಾ ಗುರುವಾರ ತಿಳಿಸಿದ್ದಾರೆ.
Last Updated 2 ಜನವರಿ 2025, 9:30 IST
NDA ಸರ್ಕಾರದ ಅವಧಿಯಲ್ಲಿ 17 ಕೋಟಿ ಉದ್ಯೋಗ ಸೃಷ್ಟಿ ಅಧಿಕ: ಸಚಿವ ಮನ್ಸುಖ್

ವಿಶ್ಲೇಷಣೆ: ಉದ್ಯೋಗಾವಕಾಶ ಸೃಷ್ಟಿ ಈ ಕ್ಷಣದ ತುರ್ತು

ನಿರುದ್ಯೋಗ ಸಮಸ್ಯೆಯ ನಿವಾರಣೆಗೆ ಮಾರ್ಗೋಪಾಯ ಶೋಧಿಸಬೇಕಿದೆ
Last Updated 19 ಅಕ್ಟೋಬರ್ 2024, 0:24 IST
ವಿಶ್ಲೇಷಣೆ: ಉದ್ಯೋಗಾವಕಾಶ ಸೃಷ್ಟಿ ಈ ಕ್ಷಣದ ತುರ್ತು

ಪರೀಕ್ಷೆಗಳಲ್ಲಿ ಸಂವಹನ ಕೌಶಲ ಭಾಗ-7: ಹಾವಭಾವದತ್ತ ಗಮನವಿರಲಿ

ಯಾವುದೇ ಸಂದರ್ಶನವಿರಲಿ ಅಲ್ಲಿ ವಿಷಯ ಪ್ರೌಢಿಮೆಯೇ ಅಭ್ಯರ್ಥಿಯ ಬಂಡವಾಳ. ಸೂಕ್ತ ಹಾವಭಾವ ಅದನ್ನು ಸಾಬೀತು ಪಡಿಸುವ ಸಾಧನ.
Last Updated 30 ನವೆಂಬರ್ 2022, 19:30 IST
ಪರೀಕ್ಷೆಗಳಲ್ಲಿ ಸಂವಹನ ಕೌಶಲ ಭಾಗ-7: ಹಾವಭಾವದತ್ತ ಗಮನವಿರಲಿ

ಉದ್ಯೋಗ ವಾರ್ತೆ: ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಹುದ್ದೆಗಳು

ಬ್ಯಾಂಕ್ ಆಫ್‌ ಇಂಡಿಯಾದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಆರ್ಜಿ ಸಲ್ಲಿಸಬಹುದು. ಈ ಹುದ್ದೆಗಳು ಕಾಯಂ ಹಾಗೂ ಗುತ್ತಿಗೆ ಆಧಾರದ ಮೇಲಿರುತ್ತವೆ.
Last Updated 27 ಏಪ್ರಿಲ್ 2022, 19:45 IST
ಉದ್ಯೋಗ ವಾರ್ತೆ: ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಹುದ್ದೆಗಳು

ಉದ್ಯೋಗ ವಾರ್ತೆ: ಬೆಂಗಳೂರು ಸೆಂಟ್ರಲ್ ಸಿಲ್ಕ್ ಬೋರ್ಡ್‌ನಲ್ಲಿ ಹುದ್ದೆಗಳು

ಸೆಂಟ್ರಲ್ ಸಿಲ್ಕ್ ಬೋರ್ಡ್‌ ಬೆಂಗಳೂರು ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
Last Updated 10 ನವೆಂಬರ್ 2021, 19:30 IST
ಉದ್ಯೋಗ ವಾರ್ತೆ: ಬೆಂಗಳೂರು ಸೆಂಟ್ರಲ್ ಸಿಲ್ಕ್ ಬೋರ್ಡ್‌ನಲ್ಲಿ ಹುದ್ದೆಗಳು
ADVERTISEMENT

ಸ್ಥಳೀಯ ಉದ್ಯೋಗ ಸೃಷ್ಟಿಯೇ ಸಾಧನೆ: ಉಲ್ಲಾಸ ಕಾಮತ ಅಭಿಪ್ರಾಯ

‘ವಾಣಿಜ್ಯ ರತ್ನ’ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಉದ್ಯಮಿ ಉಲ್ಲಾಸ ಕಾಮತ ಅಭಿಪ್ರಾಯ
Last Updated 4 ಮಾರ್ಚ್ 2021, 15:56 IST
ಸ್ಥಳೀಯ ಉದ್ಯೋಗ ಸೃಷ್ಟಿಯೇ ಸಾಧನೆ: ಉಲ್ಲಾಸ ಕಾಮತ ಅಭಿಪ್ರಾಯ

‘ಕಾಯಕ’ ಯೋಜನೆಯಿಂದ ಉದ್ಯೋಗ ಕ್ರಾಂತಿ

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿಕೆ
Last Updated 20 ಜನವರಿ 2021, 15:10 IST
‘ಕಾಯಕ’ ಯೋಜನೆಯಿಂದ ಉದ್ಯೋಗ ಕ್ರಾಂತಿ

ರಾಜ್ಯದಲ್ಲಿ ಇನ್ನು ‘ಸ್ಯಾಂಡ್‌ಬಾಕ್ಸ್‌’

ದೇಶದಲ್ಲೇ ಮೊದಲ ಪ್ರಯತ್ನ, ಉದ್ಯೋಗ ಸೃಷ್ಟಿ ಆಶಯ
Last Updated 23 ಫೆಬ್ರುವರಿ 2020, 19:29 IST
ರಾಜ್ಯದಲ್ಲಿ ಇನ್ನು ‘ಸ್ಯಾಂಡ್‌ಬಾಕ್ಸ್‌’
ADVERTISEMENT
ADVERTISEMENT
ADVERTISEMENT