ನಗರಸಭೆಯಿಂದ ಕಾರ್ಯಾಚರಣೆ: ಹೊಸ ಬಸ್ ನಿಲ್ದಾಣದ ಮುಂಭಾಗದ ಕೈಬಂಡಿ, ಅಂಗಡಿಗಳ ತೆರವು
Encroachment Removal: ಯಾದಗಿರಿ ನಗರದ ಹೊಸ ಬಸ್ ನಿಲ್ದಾಣದ ಎದುರಿನ ಭಾಗದಲ್ಲಿ ಬಹುಕಾಲದಿಂದ ಇರಿಸಿಕೊಂಡಿದ್ದ ಉಪಹಾರ, ಹಣ್ಣು ಹಾಗೂ ಚಹಾ ಬಂಡಿ ಮಳಿಗೆಗಳನ್ನು ಅಧಿಕಾರಿಗಳು ತೆರವುಗೊಳಿಸಿದ್ದಾರೆ.Last Updated 12 ಅಕ್ಟೋಬರ್ 2025, 4:29 IST