ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

English Medium schools

ADVERTISEMENT

ಬೀದರ್‌: ಕಳೆಗುಂದಿದ ಸರ್ಕಾರಿ ಇಂಗ್ಲಿಷ್‌ ಮಾಧ್ಯಮ ಶಾಲೆಗಳು

ರಾಜ್ಯ ಸರ್ಕಾರವು ಸರ್ಕಾರಿ ಹಿರಿಯ ಅಥವಾ ಮಾದರಿ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ವಿಭಾಗ ಆರಂಭಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಅನುಮತಿ ನೀಡಿದ ನಂತರ ಜಿಲ್ಲೆಯಲ್ಲಿ ಅನೇಕ ಸರ್ಕಾರಿ ಇಂಗ್ಲಿಷ್‌ ಮಾಧ್ಯಮ ಶಾಲೆಗಳು ಆರಂಭವಾದರೂ ಮೂಲಸೌಕರ್ಯಗಳ ಕೊರತೆಯಿಂದ ಅವು ಕಳೆಗುಂದಿವೆ.
Last Updated 26 ಜೂನ್ 2022, 4:07 IST
ಬೀದರ್‌: ಕಳೆಗುಂದಿದ ಸರ್ಕಾರಿ ಇಂಗ್ಲಿಷ್‌ ಮಾಧ್ಯಮ ಶಾಲೆಗಳು

ಭಾಷಾವಾರು ರಾಜ್ಯಗಳ ಉದ್ದೇಶ ಮರೆತರೆ ಹೇಗೆ?: ಓದುಗರ ಪ್ರಶ್ನೆ

ಆಂಧ್ರಪ್ರದೇಶ ಸರ್ಕಾರವು ರಾಜ್ಯದ ತೆಲುಗು ಮಾಧ್ಯಮ ಶಾಲೆಗಳನ್ನೆಲ್ಲಾ ಇಂಗ್ಲಿಷ್‌ ಮಾಧ್ಯಮ ಶಾಲೆಗಳನ್ನಾಗಿ ಮಾರ್ಪಡಿಸಲು ನಿರ್ಧರಿಸಿದೆ.
Last Updated 10 ನವೆಂಬರ್ 2019, 19:36 IST
ಭಾಷಾವಾರು ರಾಜ್ಯಗಳ ಉದ್ದೇಶ ಮರೆತರೆ ಹೇಗೆ?:  ಓದುಗರ ಪ್ರಶ್ನೆ

ಆಂಧ್ರದಲ್ಲಿ ತೆಲುಗಿಗೆ ಗುಡ್‌ಬೈ: ಇಂಗ್ಲಿಷ್‌ಗೆ ಶರಣು!

ಮುಂದಿನ ವರ್ಷದಿಂದ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ
Last Updated 6 ನವೆಂಬರ್ 2019, 20:50 IST
ಆಂಧ್ರದಲ್ಲಿ ತೆಲುಗಿಗೆ ಗುಡ್‌ಬೈ: ಇಂಗ್ಲಿಷ್‌ಗೆ ಶರಣು!

ಆಂಗ್ಲ ಮಾಧ್ಯಮ ಶಿಕ್ಷಕರ 4 ತರಬೇತಿ ಸಂಸ್ಥೆ ಸ್ಥಾಪನೆ

ಈ ವರ್ಷದಿಂದ ರಾಜ್ಯದ 1 ಸಾವಿರ ಸರ್ಕಾರಿ ಶಾಲೆಗಳಲ್ಲಿ 1ನೇ ತರಗತಿಯಿಂದ ಆಂಗ್ಲ ಮಾಧ್ಯಮ ತರಗತಿ ಆರಂಭಿಸಿರುವ ಸರ್ಕಾರ, ಮುಂದಿನ ವರ್ಷ ರಾಜ್ಯದ 4 ಕಡೆ ಆಂಗ್ಲ ಮಾಧ್ಯಮ ಶಿಕ್ಷಕರ ತರಬೇತಿ ಸಂಸ್ಥೆ ಸ್ಥಾಪಿಸಲಿದೆ.
Last Updated 19 ಜುಲೈ 2019, 18:19 IST
ಆಂಗ್ಲ ಮಾಧ್ಯಮ ಶಿಕ್ಷಕರ 4 ತರಬೇತಿ ಸಂಸ್ಥೆ ಸ್ಥಾಪನೆ

ಸರ್ಕಾರ ಆರಂಭಿಸಿದ ಆಂಗ್ಲ ಮಾಧ್ಯಮ ತರಗತಿ ಪ್ರಭಾವ: ಖಾಸಗಿ ಶಾಲೆ–ಅರ್ಜಿ ಇಳಿಮುಖ

ಸರ್ಕಾರ ಈ ವರ್ಷದಿಂದ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿ ಆರಂಭಿಸಿದ್ದರಿಂದ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಬೇಡಿಕೆ ಕಡಿಮೆಯಾಗಿದೆ.
Last Updated 10 ಜುಲೈ 2019, 1:21 IST
ಸರ್ಕಾರ ಆರಂಭಿಸಿದ ಆಂಗ್ಲ ಮಾಧ್ಯಮ ತರಗತಿ ಪ್ರಭಾವ: ಖಾಸಗಿ ಶಾಲೆ–ಅರ್ಜಿ ಇಳಿಮುಖ

ಇಂಗ್ಲಿಷ್‌ ಮಾಧ್ಯಮ ಶಾಲೆಗಳ ಹೆಚ್ಚಳಕ್ಕೆ ಚಿಂತನೆ

ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಆರ್‌. ಶ್ರೀನಿವಾಸ್
Last Updated 27 ಜೂನ್ 2019, 17:07 IST
ಇಂಗ್ಲಿಷ್‌ ಮಾಧ್ಯಮ ಶಾಲೆಗಳ ಹೆಚ್ಚಳಕ್ಕೆ ಚಿಂತನೆ

412 ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮ ಭಾಗ್ಯ

ಜಿಲ್ಲೆಯ 17 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ತರಗತಿ ಆರಂಭ
Last Updated 13 ಜೂನ್ 2019, 16:13 IST
412 ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮ ಭಾಗ್ಯ
ADVERTISEMENT

ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮ: ಪ್ರಚಾರಕ್ಕೆ ಬ್ಯಾನರ್, ಕರಪತ್ರ ಬಳಕೆ

ಇಂಗ್ಲಿಷ್ ಮಾಧ್ಯಮ ಬೋಧನೆಗೆ ಉತ್ತಮ ಪ್ರತಿಕ್ರಿಯೆ
Last Updated 24 ಮೇ 2019, 19:45 IST
ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮ: ಪ್ರಚಾರಕ್ಕೆ ಬ್ಯಾನರ್, ಕರಪತ್ರ ಬಳಕೆ

ಬಡ ಮಕ್ಕಳಿಗೂ ಸಿಗಲಿದೆ ‘ಇಂಗ್ಲಿಷ್‌ ಮಂತ್ರದಂಡ’!

ಜಿಲ್ಲೆಯ 32 ಕಡೆ ಸರ್ಕಾರಿ ಇಂಗ್ಲಿಷ್‌ ಮಾಧ್ಯಮ ಶಾಲೆ ಆರಂಭ
Last Updated 16 ಮೇ 2019, 12:45 IST
ಬಡ ಮಕ್ಕಳಿಗೂ ಸಿಗಲಿದೆ ‘ಇಂಗ್ಲಿಷ್‌ ಮಂತ್ರದಂಡ’!

ಅಭಿಯಾನಕ್ಕೆ ಪೋಷಕರು ಸ್ಪಂದಿಸಲಿ

‘ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ’ ಎಂಬ ಅಭಿಯಾನ ಸರ್ಕಾರದಿಂದ ಆರಂಭವಾಗಿರುವುದು ಔಚಿತ್ಯಪೂರ್ಣ. ಈ ಬಾರಿಯ ಎಸ್ಎಸ್ಎಲ್‌ಸಿ ಫಲಿತಾಂಶದಲ್ಲಿ ಸರ್ಕಾರಿ ಶಾಲೆಗಳು ಹೆಚ್ಚು ಪ್ರಗತಿ ಸಾಧಿಸಿರುವುದು ಈ ಅಭಿಯಾನದ ಮಹತ್ವವನ್ನು ಶ್ರುತಪಡಿಸುತ್ತದೆ.
Last Updated 3 ಮೇ 2019, 20:15 IST
fallback
ADVERTISEMENT
ADVERTISEMENT
ADVERTISEMENT