ರಾಯ್ ಅವತ್ತು 3 ಗಂಟೆಗೇ ಸಾಯಲು ನಿರ್ಧರಿಸಿಕೊಂಡಿದ್ರಾ? ಏನಿದು ‘75’ರ ರಹಸ್ಯ?
Confident Group: ರಿಯಲ್ ಎಸ್ಟೇಟ್ ಕಂಪನಿ ‘ಕಾನ್ಫಿಡೆಂಟ್ ಗ್ರೂಪ್’ನ ಮುಖ್ಯಸ್ಥ ಸಿ.ಜೆ.ರಾಯ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಆಯಾಮದಲ್ಲೂ ವಿಶೇಷ ತನಿಖಾ ತಂಡದ (ಎಸ್‌ಐಟಿ) ಪೊಲೀಸರು ತನಿಖೆ ಆರಂಭಿಸಿದ್ದಾರೆ.Last Updated 3 ಫೆಬ್ರುವರಿ 2026, 7:54 IST