ಗುರುವಾರ, 3 ಜುಲೈ 2025
×
ADVERTISEMENT

Exercise

ADVERTISEMENT

ಕಾಳಜಿ: ಗರ್ಭಿಣಿಯರು ಮಾಡಬಹುದಾದ ವ್ಯಾಯಾಮ

Prenatal Exercise Guide: ಗರ್ಭಾವಸ್ಥೆಯಲ್ಲಿ ಸೂಕ್ತ ವ್ಯಾಯಾಮ ತಾಯಿ ಮತ್ತು ಮಗುವಿಗೆ ಒಳ್ಳೆಯದು, ನಡಿಗೆ, ಈಜು, ಯೋಗ ಸೇರಿದಂತೆ ಸುರಕ್ಷಿತ ಆಯ್ಕೆಗಳ ವಿವರಣೆ ಇಲ್ಲಿದೆ.
Last Updated 2 ಮೇ 2025, 23:30 IST
ಕಾಳಜಿ: ಗರ್ಭಿಣಿಯರು ಮಾಡಬಹುದಾದ ವ್ಯಾಯಾಮ

ಭಾರತದ ನೌಕಾಪಡೆ ಜತೆ ಸಮರಾಭ್ಯಾಸಕ್ಕೆ ಐರೋಪ್ಯ ಒಕ್ಕೂಟದ ಪ್ರಸ್ತಾವ

ಭಾರತದ ನೌಕಾಪಡೆಯ ಜತೆಗೆ ಈ ವರ್ಷ ಜಂಟಿ ಸಮರಾeಭ್ಯಾಸ ನಡೆಸುವ ಪ್ರಸ್ತಾವವನ್ನು ಸಲ್ಲಿಸಲಾಗಿದೆ ಎಂದು ಐರೋಪ್ಯ ಒಕ್ಕೂಟದ (ಇಯು) ನೌಕಾಪಡೆಯ ವೈಸ್‌ ಅಡ್ಮಿರಲ್‌ ಇಗ್ನೇಸಿಯೊ ವಿಲ್ಲಾನುಯೆವಾ ಸೆರಾನೊ ಗುರುವಾರ ಹೇಳಿದರು.
Last Updated 17 ಏಪ್ರಿಲ್ 2025, 14:34 IST
ಭಾರತದ ನೌಕಾಪಡೆ ಜತೆ ಸಮರಾಭ್ಯಾಸಕ್ಕೆ ಐರೋಪ್ಯ ಒಕ್ಕೂಟದ ಪ್ರಸ್ತಾವ

ಸಂಧಿವಾತಕ್ಕೆ ವ್ಯಾಯಾಮ ಮದ್ದಾಗಬಲ್ಲದು

ವಿಪರೀತವಾಗಿ ಅವೈಜ್ಞಾನಿಕವಾಗಿ ಕೆಲಸ ಮಾಡಿದರೆ ಮೂಳೆಗಳು ಸವೆಯುತ್ತವೆ ನಿಜ. ಆದರೆ, ಕ್ರಮಬದ್ಧವಾಗಿ ವ್ಯಾಯಾಮ ಮಾಡುವುದರಿಂದ ಸಂಧಿವಾತಕ್ಕೆ ಪರಿಹಾರವಿದೆ ಎಂಬುದನ್ನು ಮರೆಯುವ ಹಾಗಿಲ್ಲ.
Last Updated 25 ಜನವರಿ 2025, 4:40 IST
ಸಂಧಿವಾತಕ್ಕೆ ವ್ಯಾಯಾಮ ಮದ್ದಾಗಬಲ್ಲದು

ಅರುಣಾಚಲ ಪ್ರದೇಶ: ಭಾರತೀಯ ಸೇನೆಯ ಜಂಟಿ ಸಮರಾಭ್ಯಾಸ

ಅರುಣಾಚಲ ಪ್ರದೇಶದ ಶಿಯೋಮಿ ಜಿಲ್ಲೆಯ ಮೆಚುಕಾದಲ್ಲಿ ಭಾರತೀಯ ಭೂಸೇನೆ, ವಾಯುಪಡೆ ಮತ್ತು ನೌಕಪಡೆಗಳು ಜಂಟಿಯಾಗಿ ಸಮರಾಭ್ಯಾಸ ನಡೆಸಿವೆ ಎಂದು ರಕ್ಷಣಾ ವಕ್ತಾರರು ಮಂಗಳವಾರ ತಿಳಿಸಿದ್ದಾರೆ.
Last Updated 19 ನವೆಂಬರ್ 2024, 14:22 IST
ಅರುಣಾಚಲ ಪ್ರದೇಶ: ಭಾರತೀಯ ಸೇನೆಯ ಜಂಟಿ ಸಮರಾಭ್ಯಾಸ

ಮಲಬಾರ್‌ ಸಮರಾಭ್ಯಾಸ ಆರಂಭ: ಭಾರತದೊಂದಿಗೆ ಅಮೆರಿಕ, ಆಸ್ಟ್ರೇಲಿಯಾ, ಜಪಾನ್‌ ಭಾಗಿ

ನಾಲ್ಕು ರಾಷ್ಟ್ರಗಳ ನೌಕಾಪಡೆಗಳನ್ನು ಒಳಗೊಂಡ ‘ಮಲಬಾರ್‌ ಸಮರಾಭ್ಯಾಸ–2024’ನ 28ನೇ ಆವೃತ್ತಿಯ ತಾಲೀಮು ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ಬುಧವಾರ ಆರಂಭವಾಯಿತು.
Last Updated 9 ಅಕ್ಟೋಬರ್ 2024, 14:30 IST
ಮಲಬಾರ್‌ ಸಮರಾಭ್ಯಾಸ ಆರಂಭ: ಭಾರತದೊಂದಿಗೆ ಅಮೆರಿಕ, ಆಸ್ಟ್ರೇಲಿಯಾ, ಜಪಾನ್‌ ಭಾಗಿ

ಭಾರತದ ಆತಿಥ್ಯದಲ್ಲಿ ಮಲಬಾರ್ ಸಮರಾಭ್ಯಾಸ; ಅಕ್ಟೋಬರ್ 8ರಿಂದ 4 ರಾಷ್ಟ್ರಗಳ ತಾಲೀಮು

ಭಾರತದ ಆತಿಥ್ಯದಲ್ಲಿ ಅಕ್ಟೋಬರ್ 8ರಿಂದ 18ರ ವರೆಗೆ ಮಲಬಾರ್‌ ಸಮರಾಭ್ಯಾಸ ನಡೆಯಲಿದೆ. ಭಾರತದೊಂದಿಗೆ ಅಮೆರಿಕ, ಆಸ್ಟ್ರೇಲಿಯಾ ಹಾಗೂ ಜಪಾನ್‌ ನೌಕಾಪಡೆಗಳು ಪಾಲ್ಗೊಳ್ಳಲಿವೆ.
Last Updated 5 ಅಕ್ಟೋಬರ್ 2024, 9:20 IST
ಭಾರತದ ಆತಿಥ್ಯದಲ್ಲಿ ಮಲಬಾರ್ ಸಮರಾಭ್ಯಾಸ; ಅಕ್ಟೋಬರ್ 8ರಿಂದ 4 ರಾಷ್ಟ್ರಗಳ ತಾಲೀಮು

ದೇವನಹಳ್ಳಿ: ವ್ಯಾಯಾಮ ಶಾಲೆ ನಿರ್ವಹಣೆಗೆ ನಿರ್ಲಕ್ಷ್ಯ

ದೊಡ್ಡಬಳ್ಳಾಪುರ, ನೆಲಮಂಗಲ ಹಾಗೂ ದೇವನಹಳ್ಳಿ ತಾಲ್ಲೂಕಿನ ಜನರ ಆರೋಪ
Last Updated 29 ಜುಲೈ 2024, 4:24 IST
ದೇವನಹಳ್ಳಿ: ವ್ಯಾಯಾಮ ಶಾಲೆ ನಿರ್ವಹಣೆಗೆ ನಿರ್ಲಕ್ಷ್ಯ
ADVERTISEMENT

ಆರೋಗ್ಯದ ವಿಷಯದಲ್ಲಿರಲಿ ಕಾಳಜಿ

ಆರೋಗ್ಯ ಚೆನ್ನಾಗಿರಲು ಆಹಾರದ ಆಯ್ಕೆ ಸಮರ್ಪಕವಾಗಿರಬೇಕು. ಇದು ಒಂದು ದಿನದ ಮಾತಲ್ಲ. ನಿತ್ಯವೂ ತಾಜಾ ಆಹಾರವನ್ನು ಸೇವಿಸಬೇಕು. ಸಕ್ಕರೆ, ಅನಾರೋಗ್ಯಕರ ಕೊಬ್ಬಿನಿಂದ ತುಂಬಿರುವ ಸಂಸ್ಕರಿತ ಆಹಾರ ಪದಾರ್ಥಗಳಿಂದ ದೂರವಿರಬೇಕು.
Last Updated 11 ಮೇ 2024, 0:24 IST
ಆರೋಗ್ಯದ ವಿಷಯದಲ್ಲಿರಲಿ ಕಾಳಜಿ

ಭಾರತ– ಸಿಂಗಪುರ ಜಂಟಿ ಸಮರಾಭ್ಯಾಸಕ್ಕೆ ನಿರ್ಧಾರ

ಭಾರತೀಯ ನೌಕಾಪಡೆಯು ಸಿಂಗಪುರ ನೌಕಾಪಡೆಯೊಂದಿಗೆ ವಿಶಾಖಪಟ್ಟಣದಲ್ಲಿ ಜಂಟಿ ಸಮರಾಭ್ಯಾಸ ನಡೆಸಲಿದೆ.
Last Updated 8 ಮೇ 2024, 13:23 IST
ಭಾರತ– ಸಿಂಗಪುರ ಜಂಟಿ ಸಮರಾಭ್ಯಾಸಕ್ಕೆ ನಿರ್ಧಾರ

4 ತಾಸುಗಳ ಶ್ರಮ, 8 ಗಂಟೆಗಳ ನಿದ್ರೆ: ಆರೋಗ್ಯಕರ ಜೀವನಕ್ಕೆ ಸೋಪಾನ

ನಿತ್ಯ ನಾಲ್ಕು ಗಂಟೆಗಳ ದೈಹಿಕ ಶ್ರಮ ಮತ್ತು ಎಂಟು ಗಂಟೆಗಳ ನಿದ್ರೆಯು ವ್ಯಕ್ತಿಯ ಆರೋಗ್ಯಕರ ಜೀವನಕ್ಕೆ ಸೋಪಾನ ಎಂದು ಹೊಸ ಅಧ್ಯಯನವೊಂದು ಹೇಳಿದೆ.
Last Updated 2 ಮೇ 2024, 14:22 IST
4 ತಾಸುಗಳ ಶ್ರಮ, 8 ಗಂಟೆಗಳ ನಿದ್ರೆ: ಆರೋಗ್ಯಕರ ಜೀವನಕ್ಕೆ ಸೋಪಾನ
ADVERTISEMENT
ADVERTISEMENT
ADVERTISEMENT