ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ದೇವನಹಳ್ಳಿ: ವ್ಯಾಯಾಮ ಶಾಲೆ ನಿರ್ವಹಣೆಗೆ ನಿರ್ಲಕ್ಷ್ಯ

ದೊಡ್ಡಬಳ್ಳಾಪುರ, ನೆಲಮಂಗಲ ಹಾಗೂ ದೇವನಹಳ್ಳಿ ತಾಲ್ಲೂಕಿನ ಜನರ ಆರೋಪ
ಸಂದೀಪ್
Published : 29 ಜುಲೈ 2024, 4:24 IST
Last Updated : 29 ಜುಲೈ 2024, 4:24 IST
ಫಾಲೋ ಮಾಡಿ
Comments
ದೇವನಹಳ್ಳಿಯಲ್ಲಿನ ವ್ಯಾಯಾಮ ಶಾಲೆ
ದೇವನಹಳ್ಳಿಯಲ್ಲಿನ ವ್ಯಾಯಾಮ ಶಾಲೆ
ಸರ್ವಿಸ್‌ ಅನಿವಾರ್ಯ
ವ್ಯಾಯಾಮ ಶಾಲೆಯಲ್ಲಿನ ಪರಿಕರಗಳನ್ನು ಕನಿಷ್ಠ ಮೂರು ತಿಂಗಳಿಗೊಮ್ಮೆಯಾದರೂ ಸರ್ವಿಸ್ ಮಾಡಬೇಕು. ಇಲ್ಲವಾದರೆ ಪರಿಕರಗಳು ಹಾಳಾಗುತ್ತವೆ. ಇವುಗಳನ್ನು ಬಳಸುವುದು ಅಪಾಯಕಾರಿ. ಅದರಲ್ಲೂ ಟ್ರೆಡ್‌ಮಿಲ್‌ಗಳ ನಿರ್ವಹಣೆಗೆ ಹೆಚ್ಚು ನಿಗಾವಹಿಸಬೇಕು. ಇಲ್ಲವಾದರೆ ಅಪಘಡ ಸಂಭವಿಸುವ ಅಪಾಯವಿರುತ್ತದೆ. ಈ ಬಗ್ಗೆ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಗಮನಹರಿಸಬೇಕು. ರವೀಶ್ ಖಾಸಗಿ ಜಿಮ್ ತರಬೇತುದಾರ ಸಿಗದ ಸ್ಪಂದನೆ ದೇವನಹಳ್ಳಿಗೆ ಸಂಬಂಧಪಟ್ಟಂತೆ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಅವರಿಗೆ ಪತ್ರ ಬರೆದಿದ್ದೇವೆ. ದೊಡ್ಡಬಳ್ಳಾಪುರಕ್ಕೆ ಸಂಬಂಧಪಟ್ಟಂತೆ ಶಾಸಕ ಧೀರಜ್‌ಮುನಿರಾಜು ಅವರಿಗೆ ಪತ್ರ ಬರೆದಿದ್ದೇವೆ. ಆದರೆ ಇದುವರೆಗೆ ಯಾವುದೇ ಸ್ಪಂದನೆ ವ್ಯಕ್ತವಾಗಿಲ್ಲ. ಇಲ್ಲಿನ ಪರಿಕರಗಳ ನಿರ್ವಹಣೆಗೆ ಇಲಾಖೆ ಒತ್ತು ನೀಡಬೇಕು ಜನಪ್ರತಿನಿಧಿಗಳು ವ್ಯಾಯಾಮ ಶಾಲೆಗಳ ಬಗ್ಗೆ ಕಾಳಜಿವಹಿಸಬೇಕು. ನಟೇಶ್‌ಕುಮಾರ್ ದೇವನಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT