ಗುರುವಾರ, 3 ಜುಲೈ 2025
×
ADVERTISEMENT

Export

ADVERTISEMENT

ಬಿಲಿಯನ್ ಡಾಲರ್ ಅರಿಸಿನ ರಫ್ತು ಗುರಿ: ಅಮಿತ್ ಶಾ

ಕೇಂದ್ರ ಸಚಿವ ಅಮಿತ್ ಶಾ ಹೇಳಿಕೆ, ರೈತರಿಗೆ ಗರಿಷ್ಠ ಬೆಲೆ ಕೊಡಿಸುವ ಹೊಣೆ ಮಂಡಳಿಗೆ
Last Updated 29 ಜೂನ್ 2025, 13:25 IST
ಬಿಲಿಯನ್ ಡಾಲರ್ ಅರಿಸಿನ ರಫ್ತು ಗುರಿ: ಅಮಿತ್ ಶಾ

ಎಂಜಿನಿಯರಿಂಗ್‌ ಸರಕು ರಫ್ತು ಇಳಿಕೆ

ದೇಶದ ಎಂಜಿನಿಯರಿಂಗ್‌ ಸರಕುಗಳ ರಫ್ತು ಮೌಲ್ಯ ಮೇ ತಿಂಗಳಿನಲ್ಲಿ ₹84,557 ಕೋಟಿಯಷ್ಟಾಗಿದೆ ಎಂದು ಎಂಜಿನಿಯರಿಂಗ್ ರಫ್ತು ಉತ್ತೇಜನ ಮಂಡಳಿ (ಇಇಪಿಸಿ) ಶುಕ್ರವಾರ ತಿಳಿಸಿದೆ.
Last Updated 27 ಜೂನ್ 2025, 14:47 IST
ಎಂಜಿನಿಯರಿಂಗ್‌ ಸರಕು ರಫ್ತು ಇಳಿಕೆ

ದೋಹಾ ಮತ್ತು ದುಬೈಗೆ 1.5 ಟನ್‌ ಲಿಚಿ ಹಣ್ಣು ರಫ್ತು

ಪಂಜಾಬ್‌ನಿಂದ ದೋಹಾ ಮತ್ತು ದುಬೈಗೆ 1.5 ಟನ್‌ ಲಿಚಿ ಹಣ್ಣನ್ನು ರಫ್ತು ಮಾಡಲಾಗಿದೆ ಎಂದು ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (ಎಪಿಇಡಿಎ) ಶುಕ್ರವಾರ ತಿಳಿಸಿದೆ.
Last Updated 27 ಜೂನ್ 2025, 14:38 IST
ದೋಹಾ ಮತ್ತು ದುಬೈಗೆ 1.5 ಟನ್‌ ಲಿಚಿ ಹಣ್ಣು ರಫ್ತು

ಕರ್ನಾಟಕದಿಂದ ಲಂಡನ್‌ಗೆ ತಾಜಾ ನೇರಳೆ ರಫ್ತು ಶುರು

ಕೇಂದ್ರ ವಾಣಿಜ್ಯ ಸಚಿವಾಲಯದ ಅಂಗಸಂಸ್ಥೆಯಾಗಿರುವ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರವು (ಎಪಿಇಡಿಎ) ಕರ್ನಾಟಕದಿಂದ ಲಂಡನ್‌ಗೆ ತಾಜಾ ನೇರಳೆ ಹಣ್ಣುಗಳ ರಫ್ತಿಗೆ ಗುರುವಾರ ಚಾಲನೆ ನೀಡಿದೆ.
Last Updated 19 ಜೂನ್ 2025, 15:59 IST
ಕರ್ನಾಟಕದಿಂದ ಲಂಡನ್‌ಗೆ ತಾಜಾ ನೇರಳೆ ರಫ್ತು ಶುರು

Export Dip: ವ್ಯಾಪಾರ ಕೊರತೆ ₹1.88 ಲಕ್ಷ ಕೋಟಿ

ಆಮದು ಪ್ರಮಾಣದಲ್ಲಿನ ಇಳಿಕೆಯಿಂದ ಮೇ ತಿಂಗಳಲ್ಲಿ ದೇಶದ ವ್ಯಾಪಾರ ಕೊರತೆ ₹1.88 ಲಕ್ಷ ಕೋಟಿಯಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ತಿಳಿಸಿದೆ.
Last Updated 16 ಜೂನ್ 2025, 15:28 IST
Export Dip: ವ್ಯಾಪಾರ ಕೊರತೆ ₹1.88 ಲಕ್ಷ ಕೋಟಿ

ಭಾರತದಿಂದ 5.16 ಲಕ್ಷ ಟನ್‌ ಸಕ್ಕರೆ ರಫ್ತು: ಎಐಎಸ್‌ಟಿಎ ಮಾಹಿತಿ

2024–25ರ ಸಕ್ಕರೆ ಮಾರುಕಟ್ಟೆ ವರ್ಷದ (ಅಕ್ಟೋಬರ್‌–ಸೆಪ್ಟೆಂಬರ್‌) ಜೂನ್‌ 6ರವರೆಗೆ ದೇಶದಿಂದ 5.16 ಲಕ್ಷ ಟನ್‌ ಸಕ್ಕರೆ ರಫ್ತಾಗಿದೆ ಎಂದು ಅಖಿಲ ಭಾರತ ಸಕ್ಕರೆ ವ್ಯಾಪಾರಿಗಳ ಒಕ್ಕೂಟ (ಎಐಎಸ್‌ಟಿಎ) ಮಂಗಳವಾರ ಹೇಳಿದೆ.
Last Updated 10 ಜೂನ್ 2025, 13:27 IST
ಭಾರತದಿಂದ 5.16 ಲಕ್ಷ ಟನ್‌ ಸಕ್ಕರೆ ರಫ್ತು: ಎಐಎಸ್‌ಟಿಎ ಮಾಹಿತಿ

ರಫ್ತು ನಿಷೇಧಿಸಿದ ಅಮೆರಿಕ: ಕೋರ್ಟ್ ಕದತಟ್ಟಲಿದೆ ‘ಹಾಳೆ ತಟ್ಟೆ’

ಅಡಿಕೆ ಹಾಳೆ ತಟ್ಟೆ, ಲೋಟಗಳ ಉತ್ಪಾದನೆಯಲ್ಲಿ ಶೇ 50ರಷ್ಟು ಇಳಿಕೆ
Last Updated 7 ಜೂನ್ 2025, 23:30 IST
ರಫ್ತು ನಿಷೇಧಿಸಿದ ಅಮೆರಿಕ: ಕೋರ್ಟ್ ಕದತಟ್ಟಲಿದೆ ‘ಹಾಳೆ ತಟ್ಟೆ’
ADVERTISEMENT

ಉಕ್ಕು, ಅಲ್ಯೂಮಿನಿಯಂಗೆ ಸುಂಕ ಏರಿಸಲು ಟ್ರಂಪ್‌ ನಿರ್ಧಾರ: ಭಾರತಕ್ಕೆ ಆಘಾತ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಡಳಿತವು ಉಕ್ಕು ಮತ್ತು ಅಲ್ಯೂಮಿನಿಯಂ ಮೇಲಿನ ಸುಂಕವನ್ನು ದುಪ್ಪಟ್ಟುಗೊಳಿಸಲು ಮುಂದಾಗಿದೆ. ಈ ನಿರ್ಧಾರವು ಭಾರತದ ರಫ್ತುದಾರರ ಮೇಲೆ ಪರಿಣಾಮ ಬೀರಲಿದೆ. ಅವರ ಆದಾಯಕ್ಕೂ ಪೆಟ್ಟು ನೀಡಲಿದೆ ಎಂದು ಗ್ಲೋಬಲ್ ಟ್ರೇಡ್ ರಿಸರ್ಚ್‌ ಇನಿಷಿಯೇಟಿವ್ (ಜಿಟಿಆರ್‌ಐ) ಹೇಳಿದೆ.
Last Updated 31 ಮೇ 2025, 16:14 IST
ಉಕ್ಕು, ಅಲ್ಯೂಮಿನಿಯಂಗೆ ಸುಂಕ ಏರಿಸಲು ಟ್ರಂಪ್‌ ನಿರ್ಧಾರ: ಭಾರತಕ್ಕೆ ಆಘಾತ

ರಫ್ತು ಮೌಲ್ಯ ₹85 ಲಕ್ಷ ಕೋಟಿ ತಲುಪುವ ನಿರೀಕ್ಷೆ

2025–26ನೇ ಆರ್ಥಿಕ ವರ್ಷದಲ್ಲಿ ದೇಶದ ಸರಕು ಮತ್ತು ಸೇವೆಗಳ ರಫ್ತು ಮೌಲ್ಯವು 1 ಟ್ರಿಲಿಯನ್‌ ಡಾಲರ್‌ಗೆ (₹85 ಲಕ್ಷ ಕೋಟಿ) ತಲುಪುವ ನಿರೀಕ್ಷೆಯಿದೆ ಎಂದು ಭಾರತೀಯ ರಫ್ತುದಾರರ ಸಂಘಟನೆಗಳ ಒಕ್ಕೂಟ (ಎಫ್‌ಐಇಒ) ಅಂದಾಜಿಸಿದೆ.
Last Updated 27 ಮೇ 2025, 12:41 IST
ರಫ್ತು ಮೌಲ್ಯ ₹85 ಲಕ್ಷ ಕೋಟಿ ತಲುಪುವ ನಿರೀಕ್ಷೆ

ಹತ್ತಿ ರಫ್ತು 13 ಲಕ್ಷ ಬೇಲ್‌ ಕುಸಿತ: ಸಿಎಐ ಅಂದಾಜು

2024–25ರ ಋತುವಿನಲ್ಲಿ (ಅಕ್ಟೋಬರ್‌ನಿಂದ ಸೆಪ್ಟೆಂಬರ್) ದೇಶದ ಹತ್ತಿ ರಫ್ತು 13 ಲಕ್ಷ ಬೇಲ್‌ನಷ್ಟು ಇಳಿಕೆಯಾಗಲಿದೆ ಎಂದು ಭಾರತೀಯ ಹತ್ತಿ ಬೆಳೆಗಾರರ ಒಕ್ಕೂಟ (ಸಿಎಐ) ಅಂದಾಜಿಸಿದೆ.
Last Updated 26 ಮೇ 2025, 23:30 IST
ಹತ್ತಿ ರಫ್ತು 13 ಲಕ್ಷ ಬೇಲ್‌ ಕುಸಿತ: ಸಿಎಐ ಅಂದಾಜು
ADVERTISEMENT
ADVERTISEMENT
ADVERTISEMENT