ಯಾದಗಿರಿ | ’ಶ್ರವಣ ದೋಷ ತ್ವರಿತವಾಗಿ ಗುರುತಿಸಿ’: ಡಾ.ಕುಮಾರ ಅಂಗಡಿ
Child Health: ಯಾದಗಿರಿಯ ಯಿಮ್ಸ್ ಆಸ್ಪತ್ರೆಯಲ್ಲಿ ಡಾ.ಕುಮಾರ ಅಂಗಡಿ ಚಿಕ್ಕ ಮಕ್ಕಳಲ್ಲಿನ ವಾಕ್ ಮತ್ತು ಶ್ರವಣ ದೋಷಗಳನ್ನು ಆರಂಭಿಕ ಹಂತದಲ್ಲೇ ಗುರುತಿಸಿ ಸರಿಯಾದ ಚಿಕಿತ್ಸೆ ಕೊಡಿಸಬೇಕು ಎಂದು ಪೋಷಕರಿಗೆ ಸಲಹೆ ನೀಡಿದರು.Last Updated 11 ಸೆಪ್ಟೆಂಬರ್ 2025, 5:30 IST