ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Face Mask

ADVERTISEMENT

ಕೋವಿಡ್ ಏರಿಕೆ: ತಮಿಳುನಾಡಿನ ಆಸ್ಪತ್ರೆಗಳಲ್ಲಿ ನಾಳೆಯಿಂದ ಮಾಸ್ಕ್‌ ಕಡ್ಡಾಯ

ಕೋವಿಡ್‌ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಆಸ್ಪತ್ರೆಗಳಲ್ಲಿ ಮಾಸ್ಕ್‌ ಧರಿಸುವುದನ್ನು ತಮಿಳುನಾಡು ಸರ್ಕಾರ ಶನಿವಾರದಿಂದ ಕಡ್ಡಾಯಗೊಳಿಸಿದೆ.
Last Updated 31 ಮಾರ್ಚ್ 2023, 14:20 IST
ಕೋವಿಡ್ ಏರಿಕೆ: ತಮಿಳುನಾಡಿನ ಆಸ್ಪತ್ರೆಗಳಲ್ಲಿ ನಾಳೆಯಿಂದ ಮಾಸ್ಕ್‌ ಕಡ್ಡಾಯ

ಮುಖ ಪೂರ್ತಿ ಮುಚ್ಚಿಕೊಂಡು ಬಂದು ಟ್ರೋಲ್‌ಗೆ ಸಿಲುಕಿದ ರಾಜ್‌ ಕುಂದ್ರಾ

ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ
Last Updated 15 ಮಾರ್ಚ್ 2022, 7:26 IST
ಮುಖ ಪೂರ್ತಿ ಮುಚ್ಚಿಕೊಂಡು ಬಂದು ಟ್ರೋಲ್‌ಗೆ ಸಿಲುಕಿದ ರಾಜ್‌ ಕುಂದ್ರಾ

ತಮಿಳುನಾಡು: ಮಾಸ್ಕ್‌ ಧರಿಸದೆ ಓಡಾಡುತ್ತಿದ್ದ ಜನ, ಎದುರು ಬಂದ ಸಿಎಂ ಸ್ಟಾಲಿನ್!

ಮಾಸ್ಕ್ ಧರಿಸದೆ ಓಡಾಡುತ್ತಿದ್ದ ಜನರಿಗೆ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರು ಖುದ್ದಾಗಿ ತಾವೇ ಮಾಸ್ಕ್‌ ವಿತರಿಸುವ ಮೂಲಕ ಗಮನ ಸೆಳೆದಿದ್ದಾರೆ.
Last Updated 4 ಜನವರಿ 2022, 11:21 IST
ತಮಿಳುನಾಡು: ಮಾಸ್ಕ್‌ ಧರಿಸದೆ ಓಡಾಡುತ್ತಿದ್ದ ಜನ, ಎದುರು ಬಂದ ಸಿಎಂ ಸ್ಟಾಲಿನ್!

ಮಾಸ್ಕ್‌ ಬಳಕೆ ಇಳಿಕೆ: ಕೇಂದ್ರ ಆರೋಗ್ಯ ಸಚಿವಾಲಯ ಕಳವಳ

ಜೂನ್‌ ಮತ್ತು ಡಿಸೆಂಬರ್‌ ನಡುವಣ ಅವಧಿಯಲ್ಲಿ ಜನರಲ್ಲಿ ಮಾಸ್ಕ್‌ ಧರಿಸುವ ಪ್ರವೃತ್ತಿ ಕಡಿಮೆ ಆಗಿರುವುದರ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯವು ಶುಕ್ರವಾರ ಕಳವಳ ವ್ಯಕ್ತಪಡಿಸಿದೆ.
Last Updated 11 ಡಿಸೆಂಬರ್ 2021, 4:48 IST
ಮಾಸ್ಕ್‌ ಬಳಕೆ ಇಳಿಕೆ: ಕೇಂದ್ರ ಆರೋಗ್ಯ ಸಚಿವಾಲಯ ಕಳವಳ

ಕೋವಿಡ್‌ ಪತ್ತೆಗೆ ಮಾಸ್ಕ್‌; 90 ನಿಮಿಷಗಳಲ್ಲಿ ಫಲಿತಾಂಶ

ಬಾಸ್ಟನ್‌: ಕೊರೊನಾ ವೈರಸ್‌ ಸೋಂಕು ತಗುಲಿರುವುದನ್ನು ಪತ್ತೆ ಮಾಡಲು, ಗಂಟಲು ದ್ರವ ಮಾದರಿ ಕೊಟ್ಟು ಆರ್‌ಟಿಪಿಸಿಆರ್‌ ಪರೀಕ್ಷೆ ವರದಿಗಾಗಿ ಇಡೀ ದಿನ ಕಾಯುವುದು ಬೇಕಿಲ್ಲ.... ಒಂದು ಮಾಸ್ಕ್‌ ಮತ್ತು 90 ನಿಮಿಷಗಳ ಸಮಯ ಇದ್ದರೆ ಸಾಕು, ನೀವು ಇರುವ ಕಡೆಯೇ ಕೋವಿಡ್‌–19 ಪರೀಕ್ಷೆ ಸಾಧ್ಯವಾಗಲಿದೆ.
Last Updated 30 ಜೂನ್ 2021, 14:21 IST
ಕೋವಿಡ್‌ ಪತ್ತೆಗೆ ಮಾಸ್ಕ್‌; 90 ನಿಮಿಷಗಳಲ್ಲಿ ಫಲಿತಾಂಶ

ಇಸ್ರೇಲ್‌: ಕೋವಿಡ್‌ ಲಸಿಕೆ ಅಭಿಯಾನ ಸಂಪೂರ್ಣ ಯಶಸ್ವಿ, ಮಾಸ್ಕ್‌ಗೆ ವಿದಾಯ

ಇಸ್ರೇಲ್‌ನಲ್ಲಿ ಕೋವಿಡ್‌ ಲಸಿಕೆ ಅಭಿಯಾನ ಸಂಪೂರ್ಣ ಯಶಸ್ವಿಯಾಗಿದ್ದು, ಕೋವಿಡ್‌ ಮಾರ್ಗಸೂಚಿ ನಿರ್ಬಂಧಗಳನ್ನು ತೆರವುಗೊಳಿಸಲಾಗಿದೆ. ಜನರು ಇನ್ನು ಮುಂದೆ ಒಳಾಂಗಣಗಳಲ್ಲೂ ಮಾಸ್ಕ್‌ ಧರಿಸದೆ ಓಡಾಡಬಹುದಾಗಿದೆ.
Last Updated 15 ಜೂನ್ 2021, 15:00 IST
ಇಸ್ರೇಲ್‌: ಕೋವಿಡ್‌ ಲಸಿಕೆ ಅಭಿಯಾನ ಸಂಪೂರ್ಣ ಯಶಸ್ವಿ, ಮಾಸ್ಕ್‌ಗೆ ವಿದಾಯ

ದೇಶದ ಅರ್ಧದಷ್ಟು ಜನರು ಮಾಸ್ಕ್‌ ಧರಿಸುವುದಿಲ್ಲ: ಕೇಂದ್ರ ಆರೋಗ್ಯ ಇಲಾಖೆ ಸಮೀಕ್ಷೆ

ದೇಶದ ಒಟ್ಟು ಜನಸಂಖ್ಯೆಯ ಶೇಕಡಾ 50ರಷ್ಟು ಜನರು ಮಾಸ್ಕ್‌ ಧರಿಸುವುದಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
Last Updated 21 ಮೇ 2021, 3:35 IST
ದೇಶದ ಅರ್ಧದಷ್ಟು ಜನರು ಮಾಸ್ಕ್‌ ಧರಿಸುವುದಿಲ್ಲ: ಕೇಂದ್ರ ಆರೋಗ್ಯ ಇಲಾಖೆ ಸಮೀಕ್ಷೆ
ADVERTISEMENT

ಮಂಗಳೂರು: ಮಾಸ್ಕ್ ಧರಿಸದ‌ ಡಾ.ಶ್ರೀನಿವಾಸ ಕಕ್ಕಿಲ್ಲಾಯ ವಿರುದ್ಧ‌ ಪ್ರಕರಣ ದಾಖಲು

ಮಾಸ್ಕ್ ಧರಿಸದೆ, ಕೋವಿಡ್ ನಿಯಮ ಉಲ್ಲಂಘಿಸಿದ ಡಾ.ಶ್ರೀನಿವಾಸ ಕಕ್ಕಿಲ್ಲಾಯ ಅವರು ಸೂಪರ್ ಮಾರ್ಕೆಟ್ ಸಿಬ್ಬಂದಿ ತರಾಟೆಯೊಂದಿಗೆ ವಾಗ್ವಾದ ನಡೆಸಿದ್ದಾರೆ.
Last Updated 19 ಮೇ 2021, 13:37 IST
ಮಂಗಳೂರು: ಮಾಸ್ಕ್ ಧರಿಸದ‌ ಡಾ.ಶ್ರೀನಿವಾಸ ಕಕ್ಕಿಲ್ಲಾಯ ವಿರುದ್ಧ‌ ಪ್ರಕರಣ ದಾಖಲು

ಚುನಾವಣಾ ಪ್ರಚಾರದಲ್ಲಿ ಮಾಸ್ಕ್‌ ಕಡ್ಡಾಯ: ಕೇಂದ್ರ ಸರ್ಕಾರಕ್ಕೆ ನೋಟಿಸ್‌

ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುವ ಎಲ್ಲರೂ ಮಾಸ್ಕ್‌ ಧರಿಸುವುದನ್ನು ಕಡ್ಡಾಯ ಮಾಡಿ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್‌ ಗುರುವಾರ ವಿಚಾರಣೆಗೆ ಎತ್ತಿಕೊಂಡಿದೆ.
Last Updated 8 ಏಪ್ರಿಲ್ 2021, 19:31 IST
ಚುನಾವಣಾ ಪ್ರಚಾರದಲ್ಲಿ ಮಾಸ್ಕ್‌ ಕಡ್ಡಾಯ: ಕೇಂದ್ರ ಸರ್ಕಾರಕ್ಕೆ ನೋಟಿಸ್‌

Fact Check: ‘ಕೇಜ್ರಿವಾಲ್ ಅವರೇ ಮೊದಲು ಮಾಸ್ಕ್ ಧರಿಸಿ, ಆಮೇಲೆ ಬೋಧಿಸಿ’

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ವಿದ್ಯಾರ್ಥಿಯೊಬ್ಬನಿಗೆ ಮಾಸ್ಕ್ ವಿತರಿಸುತ್ತಿರವ ಚಿತ್ರ ಇದೀಗ ಸಾಕಷ್ಟು ಸದ್ದು ಮಾಡುತ್ತಿದೆ.
Last Updated 5 ಏಪ್ರಿಲ್ 2021, 19:36 IST
Fact Check: ‘ಕೇಜ್ರಿವಾಲ್ ಅವರೇ ಮೊದಲು ಮಾಸ್ಕ್ ಧರಿಸಿ, ಆಮೇಲೆ ಬೋಧಿಸಿ’
ADVERTISEMENT
ADVERTISEMENT
ADVERTISEMENT