ಶುಕ್ರವಾರ, 2 ಜನವರಿ 2026
×
ADVERTISEMENT

face pack

ADVERTISEMENT

ಚಳಿಗಾಲದಲ್ಲಿ ಮುಖದ ಕಾಂತಿಗೆ ಈ ಅಂಶಗಳನ್ನು ಪಾಲಿಸಿರಿ

Face Glow Tips: ಚಳಿಗಾಲ ಅಂದ ಕೂಡಲೇ ನೆನಪಾಗುವುದು ಒಣಗಿದ, ಒರಟಾದ, ಒಡೆದ, ಕಾಂತಿಹೀನವಾದ ಮುಖ ಹಾಗೂ ದೇಹದ ತ್ವಚೆ. ಚಳಿಗಾಲದಲ್ಲಿ ಅತಿಯಾದ ಶೀತ ಗಾಳಿ ಮತ್ತು ವಾತಾವರಣದ ಶೈತ್ಯತೆಯು ತ್ವಚೆಯ ತೇವಾಂಶವನ್ನು ಕಡಿಮೆ ಮಾಡುತ್ತದೆ.
Last Updated 2 ಜನವರಿ 2026, 6:09 IST
ಚಳಿಗಾಲದಲ್ಲಿ ಮುಖದ ಕಾಂತಿಗೆ ಈ ಅಂಶಗಳನ್ನು ಪಾಲಿಸಿರಿ

ಮೂಗಿನ ಮೇಲೆ ಕಪ್ಪು ಮಚ್ಚೆ: ಹೆಚ್ಚಳಕ್ಕೆ ಕಾರಣ, ಪರಿಹಾರಗಳೇನು?

Skincare Tips: ಮೂಗಿನ ಮೇಲೆ ಕಪ್ಪು ಮಚ್ಚೆಗಳು ಬಹುತೇಕ ಎಲ್ಲರೂ ಎದುರಿಸುವ ಸಮಸ್ಯೆಯಾಗಿದೆ. ಮುಖದ ಇತರ ಭಾಗಗಳಿಗಿಂತ ಮೂಗಿನಲ್ಲಿ ಹೆಚ್ಚು ಎಣ್ಣೆ ಗ್ರಂಥಿಗಳಿವೆ.
Last Updated 5 ಡಿಸೆಂಬರ್ 2025, 10:05 IST
ಮೂಗಿನ ಮೇಲೆ ಕಪ್ಪು ಮಚ್ಚೆ: ಹೆಚ್ಚಳಕ್ಕೆ ಕಾರಣ, ಪರಿಹಾರಗಳೇನು?

ಗಮನಿಸಿ: ದಿನವಿಡೀ ಮುಖ ಕಾಂತಿಯುತವಾಗಿರಲು ಈ ಸಲಹೆಗಳನ್ನು ಅನುಸರಿಸಿ

Face Glow Tips: ಮಹಿಳೆಯರು ಸುಂದರವಾಗಿ ಕಾಣಲು ಹಲವಾರು ಪ್ರಯತ್ನಗಳನ್ನು ಮಾಡುತ್ತಾರೆ. ಮುಖದಲ್ಲಿನ ಕಾಂತಿ ಹೆಚ್ಚು ಕಾಲ ಉಳಿಯಲು ದಿನವಿಡೀ ಅನುಸರಿಸಬಹುದಾದ ಸಲಹೆಗಳನ್ನು ಇಲ್ಲಿ ವಿವರಿಸಲಾಗಿದೆ.
Last Updated 19 ನವೆಂಬರ್ 2025, 9:52 IST
ಗಮನಿಸಿ: ದಿನವಿಡೀ ಮುಖ ಕಾಂತಿಯುತವಾಗಿರಲು ಈ ಸಲಹೆಗಳನ್ನು ಅನುಸರಿಸಿ

ಗಮನಿಸಿ: ಮುಖದಲ್ಲಿನ ‘ಟ್ಯಾನ್’ ಕಡಿಮೆ ಮಾಡಲು ಪರಿಣಾಮಕಾರಿ ಮನೆಮದ್ದುಗಳು ಇಲ್ಲಿದೆ

Tan Remedies: ಮುಖದ ಬಣ್ಣ ಮಾಸುವುದು ಚರ್ಮ ಗಡುಸಾಗುವುದಕ್ಕೆ ಮುಖ್ಯ ಕಾರಣ ಸೂರ್ಯನ ಕಿರಣಗಳು. ಮೆಲನಿನ್ ಉತ್ಪಾದನೆ ಹೆಚ್ಚಾಗಿ ಚರ್ಮ ಕಪ್ಪಾಗುತ್ತದೆ. ದೀರ್ಘಕಾಲ ಬಿಸಿಲಿನಲ್ಲಿ ಕೆಲಸ ಮಾಡುವುದು ಹಾಗೂ ಸೂರ್ಯನ ಕಿರಣಗಳಿಗೆ ಒಡ್ಡಿಕೊಳ್ಳುವುದು ಬಣ್ಣ ಮಾಸುವಿಕೆಗೆ ಕಾರಣವಾಗುತ್ತದೆ
Last Updated 18 ನವೆಂಬರ್ 2025, 12:29 IST
ಗಮನಿಸಿ: ಮುಖದಲ್ಲಿನ ‘ಟ್ಯಾನ್’ ಕಡಿಮೆ ಮಾಡಲು ಪರಿಣಾಮಕಾರಿ ಮನೆಮದ್ದುಗಳು ಇಲ್ಲಿದೆ

ಮುಖದ ಅಂದ ಹೆಚ್ಚಿಸುವ ಮಾವು!

ಮಾವಿನಹಣ್ಣು ತಿನ್ನಲು ಮಾತ್ರ ರುಚಿಯಲ್ಲ. ಚರ್ಮದ ಆರೋಗ್ಯ ಇದು ಉತ್ತಮ. ಚರ್ಮದ ಅನೇಕ ಸಮಸ್ಯೆಗಳಿಗೆ ಮಾವಿನಹಣ್ಣಿನಿಂದ ಪರಿಹಾರ ಕಂಡುಕೊಳ್ಳಬಹುದು.
Last Updated 12 ಜುಲೈ 2020, 10:51 IST
ಮುಖದ ಅಂದ ಹೆಚ್ಚಿಸುವ ಮಾವು!

ಮುಖದ ಅಂದ ಹೆಚ್ಚಲು ಮನೆಯಲ್ಲೇ ಮದ್ದು

ವಾತಾವರಣದಲ್ಲಿ ಬದಲಾವಣೆಯಾದಂತೆ ಹಾಗೂ ವಯಸ್ಸು ಹೆಚ್ಚಿದಂತೆ ಚರ್ಮವು ಸುಕ್ಕುಗುಟ್ಟುತ್ತದೆ. ಜೊತೆಗೆ ಕಾಂತಿ ಕಳೆದುಕೊಳ್ಳುತ್ತದೆ. ಇದಕ್ಕೆ ಕಾರಣ ಕೊಲಾಜನ್ ಅಂಶ ಕಡಿಮೆಯಾಗುವುದು. ಆದರೆ ಮನೆಯಲ್ಲೇ ಇರುವ ಕೆಲವು ಪದಾರ್ಥಗಳಿಂದ ಫೇಸ್‌ಪ್ಯಾಕ್‌ ತಯಾರಿಸಿ ಹಚ್ಚಿಕೊಳ್ಳುವುದರಿಂದ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
Last Updated 19 ಜೂನ್ 2020, 19:30 IST
ಮುಖದ ಅಂದ ಹೆಚ್ಚಲು ಮನೆಯಲ್ಲೇ ಮದ್ದು

ಪೇರಲೆ ಹಣ್ಣು ಫೇಸ್‌ಪ್ಯಾಕ್‌

‘ಬಡವರ ಸೇಬು’ ಎಂದು ಸೀಬೆ ಅಥವಾ ಪೇರಲೆ ಹಣ್ಣನ್ನು ಕರೆಯುತ್ತೇವೆ. ಸೇಬಿನಷ್ಟೇ ಸಮೃದ್ಧವಾದ ಪೋಷಕಾಂಶಗಳನ್ನು ಒಳಗೊಂಡಿದ್ದರೂ ಅದರಷ್ಟು ದುಬಾರಿಯಲ್ಲದೇ ಇರುವುದು ಪೇರಲೆ ಹಣ್ಣಿನ ಹೆಗ್ಗಳಿಕೆ.
Last Updated 9 ಜುಲೈ 2018, 20:12 IST
ಪೇರಲೆ ಹಣ್ಣು ಫೇಸ್‌ಪ್ಯಾಕ್‌
ADVERTISEMENT
ADVERTISEMENT
ADVERTISEMENT
ADVERTISEMENT