ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Falldown

ADVERTISEMENT

ಭಾರತದ ರಫ್ತು, ಆಮದು ವಹಿವಾಟಿನಲ್ಲಿ ಇಳಿಕೆ

ಭಾರತದಿಂದ ಆಗುವ ರಫ್ತುಗಳ ಪ್ರಮಾಣವು ಏಪ್ರಿಲ್‌ನಲ್ಲಿ ಶೇಕಡ 12.7ರಷ್ಟು ಕಡಿಮೆ ಆಗಿದ್ದು, 34.66 ಬಿಲಿಯನ್ ಡಾಲರ್‌ಗೆ (₹2.85 ಲಕ್ಷ ಕೋಟಿ) ತಲುಪಿದೆ. ಇದೇ ಹೊತ್ತಿನಲ್ಲಿ ದೇಶದ ವ್ಯಾಪಾರ ಕೊರತೆ ಅಂತರವು 20 ತಿಂಗಳ ಕನಿಷ್ಠ ಮಟ್ಟವಾದ 15.24 ಬಿಲಿಯನ್ ಡಾಲರ್‌ಗೆ (₹1.25 ಲಕ್ಷ ಕೋಟಿ) ತಗ್ಗಿದೆ.
Last Updated 15 ಮೇ 2023, 15:48 IST
ಭಾರತದ ರಫ್ತು, ಆಮದು ವಹಿವಾಟಿನಲ್ಲಿ ಇಳಿಕೆ

ಶಿರಾ: ಕೆರೆಯಲ್ಲಿ ಮುಳುಗಿ ಅಕ್ಕ ತಂಗಿ ಸಾವು

ಶಿರಾತಾಲ್ಲೂಕಿನ ಕಳ್ಳಂಬೆಳ್ಳ ಕೆರೆಯಲ್ಲಿ ಭಾನುವಾರ ಗ್ರಾಮದ ತಿಪ್ಪೇಸ್ವಾಮಿ ಅವರ ಮಕ್ಕಳಾದ ಶಿಲ್ಪಾ (18) ಮತ್ತು ಸುಶ್ಮಿತಾ (16) ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ.ಬೆಂಗಳೂರಿನಿಂದ ಬಂದಿದ್ದ ಸಂಬಂಧಿ ಸಂಜನಾ ಜೊತೆ ಶಿಲ್ಪಾ ಮತ್ತು ಸುಶ್ಮಿತಾ ಕೆರೆ ಬಳಿ ತೆರಳಿದ್ದರು.ಕೆರೆಗೆ ಮೂವರು ಇಳಿದಿದ್ದಾರೆ. ಈ ವೇಳೆ ಶಿಲ್ಪಾ ಮತ್ತು ಸುಶ್ಮಿತಾ ಅವರ ಕಾಲು ಜಾರಿದ್ದು ನೀರಿನಲ್ಲಿ ಮುಳುಗಿದರು.
Last Updated 8 ನವೆಂಬರ್ 2020, 8:35 IST
ಶಿರಾ: ಕೆರೆಯಲ್ಲಿ ಮುಳುಗಿ ಅಕ್ಕ ತಂಗಿ ಸಾವು

ಶಿರಾ: ಈಜಾಡಲು ಹೋಗಿದ್ದವ ಸಾವು

ಶಿರಾನಗರದ ದೊಡ್ಡ ಕೆರೆಯಲ್ಲಿ ಈಜಾಡಲು ಹೋಗಿದ್ದ ಖೈಬರ್ (28) ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತ ಪಟ್ಟಿದ್ದಾನೆ.
Last Updated 17 ಮಾರ್ಚ್ 2020, 14:19 IST
ಶಿರಾ: ಈಜಾಡಲು ಹೋಗಿದ್ದವ ಸಾವು

ಮೀನು ಹಿಡಿಯಲು ತೆರಳಿದ್ದ ಇಬ್ಬರು ಯುವಕರು ಕೆರೆಯಲ್ಲಿ ಮುಳುಗಿ ಸಾವು

ಮೃತರನ್ನು ತಾಲ್ಲೂಕಿನ ಹರನೂರ ಗ್ರಾಮದ ನಿವಾಸಿಗಳಾದ ನಾಗಪ್ಪ ಸಕ್ರೆಪ್ಪ ಗಿರಣಿ (18), ಬಸಪ್ಪ ದೊಡ್ಡಸಕ್ರೆಪ್ಪ ಗಿರಣಿ (25) ಎಂದು ಗುರುತಿಸಲಾಗಿದೆ.
Last Updated 4 ಮಾರ್ಚ್ 2020, 12:53 IST
ಮೀನು ಹಿಡಿಯಲು ತೆರಳಿದ್ದ ಇಬ್ಬರು ಯುವಕರು ಕೆರೆಯಲ್ಲಿ ಮುಳುಗಿ ಸಾವು

ತೆಪ್ಪ ಮಗುಚಿ ಕೆರೆಗೆ ಉರುಳಿದ ಟೆಕ್ಕಿಗಳು, ಓರ್ವ ಕಣ್ಮರೆ

ಶುಕ್ರವಾರ ರಾತ್ರಿ ಕೆಲ್ಕೆರೆಯಲ್ಲಿ ಪಾರ್ಟಿ ಮಾಡಿದ್ದ ಸಚಿನ್ ಮತ್ತು ಉಲ್ಲಾಸ್ ಎಂಬ ಇಬ್ಬರು ಬಳಿಕ ಕೆರೆಯಲ್ಲಿ ತೆಪ್ಪದಲ್ಲಿ ವಿಹಾರಕ್ಕೆ ತೆರಳಿದ್ದರು. ಈ ವೇಳೆ ತೆಪ್ಪ ಮಗುಚಿ ಇಬ್ಬರೂ ನೀರಿಗೆ ಬಿದ್ದಿದ್ದಾರೆ.
Last Updated 8 ಫೆಬ್ರುವರಿ 2020, 7:54 IST
ತೆಪ್ಪ ಮಗುಚಿ ಕೆರೆಗೆ ಉರುಳಿದ ಟೆಕ್ಕಿಗಳು, ಓರ್ವ ಕಣ್ಮರೆ

ರೂಪಾಯಿ ಮೌಲ್ಯ ಕುಸಿತದ ಪರಿಣಾಮ: ಮುಂದುವರಿದ ನಕಾರಾತ್ಮಕ ವಹಿವಾಟು

ವಾಣಿಜ್ಯ ಸಮರ
Last Updated 15 ಸೆಪ್ಟೆಂಬರ್ 2018, 13:57 IST
ರೂಪಾಯಿ ಮೌಲ್ಯ ಕುಸಿತದ ಪರಿಣಾಮ: ಮುಂದುವರಿದ ನಕಾರಾತ್ಮಕ ವಹಿವಾಟು
ADVERTISEMENT
ADVERTISEMENT
ADVERTISEMENT
ADVERTISEMENT