ಶುಕ್ರವಾರ, 3 ಅಕ್ಟೋಬರ್ 2025
×
ADVERTISEMENT

family

ADVERTISEMENT

ತಾಯ್ತನ ಮುಂದೂಡದಿರಿ: ಗರ್ಭಧಾರಣೆಗೆ ಸೂಕ್ತ ವಯಸ್ಸು ಯಾವುದು?

Fertility Awareness: ವೃತ್ತಿಜೀವನ ಅಥವಾ ಆರ್ಥಿಕ ಕಾರಣಗಳಿಂದ ಗರ್ಭಧಾರಣೆಯನ್ನು ಮುಂದೂಡುತ್ತಿರುವ ದಂಪತಿಗಳಿಗೆ, ವೈದ್ಯರು 25ರಿಂದ 35ರೊಳಗೆ ಗರ್ಭಧಾರಣೆ ಸೂಕ್ತವೆಂದು ಶಿಫಾರಸು ಮಾಡುತ್ತಾರೆ. ಪುರುಷರಿಗೆ 40ರೊಳಗೆ ಯೋಜನೆ ಉತ್ತಮ.
Last Updated 12 ಸೆಪ್ಟೆಂಬರ್ 2025, 7:28 IST
ತಾಯ್ತನ ಮುಂದೂಡದಿರಿ: ಗರ್ಭಧಾರಣೆಗೆ ಸೂಕ್ತ ವಯಸ್ಸು ಯಾವುದು?

ಭಾರತೀಯ ಕುಟುಂಬ ವ್ಯವಸ್ಥೆ ನಶಿಸಿತೇ?: ತಂದೆಯನ್ನೇ ಅನಾಥರನ್ನಾಗಿಸಿದ X ಎಂಬುವರ ಕಥೆ

Family Values: ಅಮೆರಿಕದಲ್ಲಿ 15 ವರ್ಷದಿಂದ ನೆಲೆಸಿರುವ ವ್ಯಕ್ತಿಯ ತಂದೆಯೊಬ್ಬರು ಇತ್ತೀಚೆಗೆ ನಿಧನರಾದರು. ಅವರ ತಾಯಿಯೂ ಮೂರು ವರ್ಷಗಳ ಹಿಂದೆ ನಿಧನರಾಗಿದ್ದಾರೆ. ಆದರೆ ಈ ‘ಅಮೆರಿಕ ಪುತ್ರ’ನ ಪಿತೃ...
Last Updated 4 ಆಗಸ್ಟ್ 2025, 8:03 IST
ಭಾರತೀಯ ಕುಟುಂಬ ವ್ಯವಸ್ಥೆ ನಶಿಸಿತೇ?: ತಂದೆಯನ್ನೇ ಅನಾಥರನ್ನಾಗಿಸಿದ X ಎಂಬುವರ ಕಥೆ

ತಾಯಂದಿರು, ಮಕ್ಕಳಿಗೆ ಉತ್ತಮ ಆರೋಗ್ಯ ಸೇವೆಗೆ ₹48 ಕೋಟಿ: ಇನ್ಫೊಸಿಸ್

Health Initiative: ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿನ ತಾಯಂದಿರು ಹಾಗೂ ಮಕ್ಕಳ ಆರೋಗ್ಯ ರಕ್ಷಣೆಗಾಗಿ ವೈದ್ಯಕೀಯ ಮೂಲಸೌಕರ್ಯ ಮತ್ತು ಸೌಲಭ್ಯಗಳನ್ನು ಬಲಪಡಿಸಲು ₹48 ಕೋಟಿಗೂ ಹೆಚ್ಚಿನ ಅನುದಾನವನ್ನು ಇನ್ಫೊಸಿಸ್‌ ಫೌಂಡೇಷನ್‌ ಒದಗಿಸಲಿದೆ.
Last Updated 3 ಜುಲೈ 2025, 13:46 IST
ತಾಯಂದಿರು, ಮಕ್ಕಳಿಗೆ ಉತ್ತಮ ಆರೋಗ್ಯ ಸೇವೆಗೆ ₹48 ಕೋಟಿ: ಇನ್ಫೊಸಿಸ್

ಕುಟುಂಬದ ಜತೆ ಒಂದು ಬಾರಿ ದೂರವಾಣಿಯಲ್ಲಿ ಮಾತನಾಡಲು ರಾಣಾಗೆ ಅವಕಾಶ ನೀಡಿದ ಕೋರ್ಟ್

ಮುಂಬೈ ಭಯೋತ್ಪಾದಕ ದಾಳಿಯ (26/11) ಆರೋಪಿ ತಹವ್ವುರ್ ರಾಣಾಗೆ ಕುಟುಂಬ ಸದಸ್ಯರ ಬಳಿ ಒಂದು ಬಾರಿ ದೂರವಾಣಿಯಲ್ಲಿ ಮಾತನಾಡಲು ದೆಹಲಿ ನ್ಯಾಯಾಲಯ ಸೋಮವಾರ ಅವಕಾಶ ನೀಡಿದೆ.
Last Updated 9 ಜೂನ್ 2025, 9:25 IST
ಕುಟುಂಬದ ಜತೆ ಒಂದು ಬಾರಿ ದೂರವಾಣಿಯಲ್ಲಿ ಮಾತನಾಡಲು ರಾಣಾಗೆ ಅವಕಾಶ ನೀಡಿದ ಕೋರ್ಟ್

ಸಂಗತ: ಮನೆ ಅಡುಗೆಯ ಊಟದ ಸಂಭ್ರಮ!

ಪುರುಷರೂ ಅಡುಗೆ ಮಾಡುವುದನ್ನು ಕಲಿಯಬೇಕು, ಅವಶ್ಯವಿದ್ದಾಗ ಸಂತೋಷದಿಂದ ಅಡುಗೆ ಮಾಡಬೇಕು. ಇದರಿಂದ ಕುಟುಂಬದ ನೆಮ್ಮದಿಗೆ ಸಹಾಯವಾಗುತ್ತದೆ
Last Updated 21 ಮೇ 2025, 19:30 IST
ಸಂಗತ: ಮನೆ ಅಡುಗೆಯ ಊಟದ ಸಂಭ್ರಮ!

ಸಂಗತ | ಕುಟುಂಬ ವ್ಯವಸ್ಥೆ ಎಂಬ ದಿವ್ಯಶಕ್ತಿ

Modern Indian society: ಇಂದಿನ ಮಹಿಳೆಯರು ಹಾಗೂ ಪುರುಷರು ಕುಟುಂಬ ವ್ಯವಸ್ಥೆಯಿಂದಲೇ ದೂರ ಹೊರಟಿರುವುದು ಮಾನವೀಯತೆಯ ವೃಕ್ಷದ ಬೇರಿಗೆ ಕೊಡಲಿಪೆಟ್ಟು ನೀಡುತ್ತಿರುವಂತಿದೆ
Last Updated 14 ಮೇ 2025, 0:30 IST
ಸಂಗತ | ಕುಟುಂಬ ವ್ಯವಸ್ಥೆ ಎಂಬ ದಿವ್ಯಶಕ್ತಿ

ಸಮಾಧಾನ: ಮಾತನಾಡದ ಅಪ್ಪ–ಅಮ್ಮನಿಗೆ ಏನು ಹೇಳಬಹುದು?

ನಿಮ್ಮ ಸ್ಥಿತಿ ಕೇಳಿ ವಿಷಾದವಾಯಿತು. ಪಾಲಕರ ಹತ್ತಿರ ಮುಕ್ತವಾಗಿ ಮಾತನಾಡುವುದೂ ಸುಲಭವೇನಲ್ಲ. ತಳಮಳವನ್ನು ಅವರಿಗೆ ಹೇಳುವುದು ತಪ್ಪಲ್ಲ.
Last Updated 13 ಏಪ್ರಿಲ್ 2025, 23:30 IST
ಸಮಾಧಾನ: ಮಾತನಾಡದ ಅಪ್ಪ–ಅಮ್ಮನಿಗೆ ಏನು ಹೇಳಬಹುದು?
ADVERTISEMENT

ಆಳ-ಅಗಲ| ಸಂತೃಪ್ತ ಜೀವನ: ಭಾರತ ಹಿಂದೆ

ಫಿನ್ಲೆಂಡ್‌ಗೆ ಮೊದಲ ರ‍್ಯಾಂಕ್‌, ಅಫ್ಗಾನಿಸ್ತಾನಕ್ಕೆ ಕೊನೆಯ ಸ್ಥಾನ
Last Updated 27 ಮಾರ್ಚ್ 2025, 0:30 IST
ಆಳ-ಅಗಲ| ಸಂತೃಪ್ತ ಜೀವನ: ಭಾರತ ಹಿಂದೆ

ಒಬ್ಬಂಟಿಯಾಗಿ ಬೇಸರಪಡಲು ಬಯಸುವುದಿಲ್ಲ: ಫ್ಯಾಮಿಲಿ ಪರ ಕೊಹ್ಲಿ ಬ್ಯಾಟಿಂಗ್

ಟೀಮ್ ಇಂಡಿಯಾ ಆಟಗಾರರ ಪ್ರವಾಸದ ವೇಳೆ ಕುಟುಂಬ ಸದಸ್ಯರೂ ಜೊತೆಗಿರುವುದರ ಪರವಾಗಿ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡಿದ್ದಾರೆ. 'ನಾನು ಹೋಟೆಲ್‌ಗೆ ಹಿಂತಿರುಗಿ ಒಬ್ಬಂಟಿಯಾಗಿ ಕುಳಿತು ಬೇಸರಪಟ್ಟುಕೊಳ್ಳಲು ಬಯಸುವುದಿಲ್ಲ' ಎಂದು ಅವರು ತಿಳಿಸಿದ್ದಾರೆ.
Last Updated 16 ಮಾರ್ಚ್ 2025, 10:50 IST
ಒಬ್ಬಂಟಿಯಾಗಿ ಬೇಸರಪಡಲು ಬಯಸುವುದಿಲ್ಲ: ಫ್ಯಾಮಿಲಿ ಪರ ಕೊಹ್ಲಿ ಬ್ಯಾಟಿಂಗ್

ಭೂಮಿಕಾ: ಕುಟುಂಬವೆಂದರೆ ಸತಿ-ಪತಿ ಮಾತ್ರವೇ?

ಅಂಜಲಿ ರಾಮಣ್ಣ ಅವರ ಲೇಖನ
Last Updated 15 ಫೆಬ್ರುವರಿ 2025, 1:20 IST
ಭೂಮಿಕಾ: ಕುಟುಂಬವೆಂದರೆ ಸತಿ-ಪತಿ ಮಾತ್ರವೇ?
ADVERTISEMENT
ADVERTISEMENT
ADVERTISEMENT