ಗುರುವಾರ, 3 ಜುಲೈ 2025
×
ADVERTISEMENT

Farm Bills

ADVERTISEMENT

ರೈತ ವಿರೋಧಿ 3 ಕೃಷಿ ಕಾಯ್ದೆ ವಾಪಸ್‌ಗೆ ಆಗ್ರಹ

‘ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳನ್ನು ರಾಜ್ಯ ಸರ್ಕಾರ ತಕ್ಷಣ ವಾಪಸ್‌ ಪಡೆಯಬೇಕು. ವಿದ್ಯುತ್‌ ಖಾಸಗೀಕರಣ ಮಾಡುವುದಿಲ್ಲವೆಂದು ನಿರ್ಣಯ ತೆಗೆದುಕೊಂಡು ಕೇಂದ್ರಕ್ಕೆ ಕಳುಹಿಸಬೇಕು’ ಎಂಬ ಬೇಡಿಕೆಗಳನ್ನು ರೈತ ಸಂಘಟನೆಗಳ ಪ್ರಮುಖರು ಮಂಡಿಸಿದರು.
Last Updated 17 ಫೆಬ್ರುವರಿ 2025, 16:00 IST
ರೈತ ವಿರೋಧಿ 3 ಕೃಷಿ ಕಾಯ್ದೆ ವಾಪಸ್‌ಗೆ ಆಗ್ರಹ

ಕೇಂದ್ರ ಹಿಂಪಡೆದಿರುವ ಕೃಷಿ ಕಾನೂನುಗಳನ್ನು ಮತ್ತೆ ಜಾರಿಗೆ ತರಬೇಕು: ಕಂಗನಾ ರನೌತ್

ಬಿಜೆಪಿ ಪಕ್ಷದ ಪರವಾಗಿ ಹೇಳಿಕೆ ನೀಡಲು ಕಂಗನಾಗೆ ಅನುಮತಿ ನೀಡಿಲ್ಲ ಎಂದ ನಾಯಕರು
Last Updated 25 ಸೆಪ್ಟೆಂಬರ್ 2024, 2:17 IST
ಕೇಂದ್ರ ಹಿಂಪಡೆದಿರುವ ಕೃಷಿ ಕಾನೂನುಗಳನ್ನು ಮತ್ತೆ ಜಾರಿಗೆ ತರಬೇಕು: ಕಂಗನಾ ರನೌತ್

ರೈತರಿಂದ ಇಂದು ‘ದೆಹಲಿ ಚಲೋ’:15 ಜಿಲ್ಲೆಗಳಲ್ಲಿ ಸೆಕ್ಷನ್ 144 ಜಾರಿ, ಬಿಗಿ ಭದ್ರತೆ

ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತರಿ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸುಮಾರು 200 ರೈತ ಸಂಘಟನೆಗಳು ಇಂದು (ಮಂಗಳವಾರ) ‘ದೆಹಲಿ ಚಲೋ’ ಹಮ್ಮಿಕೊಂಡಿವೆ. ಈ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯ ಗಡಿಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
Last Updated 13 ಫೆಬ್ರುವರಿ 2024, 2:22 IST
ರೈತರಿಂದ ಇಂದು ‘ದೆಹಲಿ ಚಲೋ’:15 ಜಿಲ್ಲೆಗಳಲ್ಲಿ ಸೆಕ್ಷನ್ 144 ಜಾರಿ, ಬಿಗಿ ಭದ್ರತೆ

ಕೃಷಿ ಕಾಯ್ದೆ ವಾಪಸ್‌ಗೆ ಆಗ್ರಹ: ಬೆಂಗಳೂರು ತಲುಪಿದ ರೈತರ ಪಾದಯಾತ್ರೆ

ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಹಾಗೂ ಕೊಬ್ಬರಿಗೆ ಹೆಚ್ಚಿನ ದರ ನಿಗದಿ ಪಡಿಸುವಂತೆ ಆಗ್ರಹಿಸಿ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಹಾಸನ ಜಿಲ್ಲೆಯ ಅರಸೀಕೆರೆಯಿಂದ ಆರಂಭಗೊಂಡಿದ್ದ ರೈತರ ಪಾದಯಾತ್ರೆ ಬುಧವಾರ ನಗರ ತಲುಪಿತು.
Last Updated 4 ಅಕ್ಟೋಬರ್ 2023, 14:18 IST
ಕೃಷಿ ಕಾಯ್ದೆ ವಾಪಸ್‌ಗೆ ಆಗ್ರಹ: ಬೆಂಗಳೂರು ತಲುಪಿದ ರೈತರ ಪಾದಯಾತ್ರೆ

ಮೂರು ಕೃಷಿ ಕಾಯ್ದೆ ಕಾನೂನುಗಳನ್ನು ಕೂಡಲೇ ಹಿಂಪಡೆಯಬೇಕು: ನಾಗಮೋಹನದಾಸ್‌

‘ರಾಜ್ಯ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆ ಕಾನೂನುಗಳನ್ನು ಕೂಡಲೇ ಹಿಂಪಡೆಯಬೇಕು’ ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್‌ ಒತ್ತಾಯಿಸಿದರು.
Last Updated 12 ಜನವರಿ 2023, 19:15 IST
ಮೂರು ಕೃಷಿ ಕಾಯ್ದೆ ಕಾನೂನುಗಳನ್ನು ಕೂಡಲೇ ಹಿಂಪಡೆಯಬೇಕು: ನಾಗಮೋಹನದಾಸ್‌

ಬೆಂಗಳೂರು: ಕೃಷಿ ಕಾಯ್ದೆಗಳ ರದ್ದತಿಗೆ ಆಗ್ರಹ

ಜ.2ರಿಂದ ಸಮಾಜ ಪರಿವರ್ತನ ಸತ್ಯಾಗ್ರಹ ಯಾತ್ರೆಗೆ ಚಾಲನೆ
Last Updated 28 ಡಿಸೆಂಬರ್ 2022, 16:03 IST
fallback

ಕಲಬುರಗಿ: ಕಾಯ್ದೆ ಹಿಂದಕ್ಕೆ ಒತ್ತಾಯಿಸಿ 12ರಂದು ರೈತರ ಪ್ರತಿಭಟನೆ

ಕೇಂದ್ರ ಸರ್ಕಾರವು ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆದ ಮಾದರಿಯಲ್ಲಿಯೇ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಮೂರು ತಿದ್ದುಪಡಿ ಕೃಷಿ ಕಾಯ್ದೆ, ಎಪಿಎಂಸಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಇದೇ 12ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಪ್ರಶಾಂತಗೌಡ ರಾ. ಮಾಲಿಪಾಟೀಲ ತಿಳಿಸಿದರು.
Last Updated 6 ಸೆಪ್ಟೆಂಬರ್ 2022, 13:04 IST
ಕಲಬುರಗಿ: ಕಾಯ್ದೆ ಹಿಂದಕ್ಕೆ ಒತ್ತಾಯಿಸಿ 12ರಂದು ರೈತರ ಪ್ರತಿಭಟನೆ
ADVERTISEMENT

ರೈತರ ಬೇಡಿಕೆ ಈಡೇರಿಸುವಲ್ಲಿ ಕೇಂದ್ರ ವಿಫಲ: ಎಸ್‌ಕೆಎಂನಿಂದ ಆಂದೋಲನದ ಎಚ್ಚರಿಕೆ

ಕಳೆದ ವರ್ಷ ಡಿಸೆಂಬರ್‌ 9ರಂದು ಪ್ರತಿಭಟನೆ ಹಿಂತೆಗೆದುಕೊಳ್ಳುವ ಮುನ್ನ ನಮಗೆ ಲಿಖಿತ ರೂಪದಲ್ಲಿ ನೀಡಲಾಗಿದ್ದ ಭರವಸೆಗಳನ್ನು ಕೇಂದ್ರ ಸರ್ಕಾರವು ಈಡೇರಿಸಿಲ್ಲ ಎಂದು ರೈತ ಸಂಘಟನೆ ‘ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ)’ ಆರೋಪಿಸಿದೆ.
Last Updated 4 ಜುಲೈ 2022, 8:26 IST
ರೈತರ ಬೇಡಿಕೆ ಈಡೇರಿಸುವಲ್ಲಿ ಕೇಂದ್ರ ವಿಫಲ: ಎಸ್‌ಕೆಎಂನಿಂದ ಆಂದೋಲನದ ಎಚ್ಚರಿಕೆ

ಚನ್ನಪಟ್ಟಣ: 21ರಂದು ರೈತರ ಬೃಹತ್ ಸಮಾವೇಶ

ಕೃಷಿ ಕಾಯ್ದೆ ವಾ‍ಪಸ್‌: ರಾಜ್ಯ ಸರ್ಕಾರಕ್ಕೆ ರೈತ ಸಂಘದ ಒತ್ತಾಯ
Last Updated 16 ಏಪ್ರಿಲ್ 2022, 4:50 IST
ಚನ್ನಪಟ್ಟಣ: 21ರಂದು ರೈತರ ಬೃಹತ್ ಸಮಾವೇಶ

ಕೃಷಿ ಕಾಯ್ದೆಗಳ ವಿರೋಧಿ ಜನಜಾಗೃತಿ ಜಾಥಾಗೆ ಚಾಲನೆ

ಮಹದೇಶ್ವರ ಬೆಟ್ಟದಿಂದ ಆರಂಭ, 15ಕ್ಕೆ ಬೆಂಗಳೂರಿಗೆ ತಲುಪಲಿರುವ ಜಾಥಾ
Last Updated 9 ಮಾರ್ಚ್ 2022, 11:01 IST
ಕೃಷಿ ಕಾಯ್ದೆಗಳ ವಿರೋಧಿ ಜನಜಾಗೃತಿ ಜಾಥಾಗೆ ಚಾಲನೆ
ADVERTISEMENT
ADVERTISEMENT
ADVERTISEMENT