ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Fashon

ADVERTISEMENT

ಸಮಾಜ ಕಟ್ಟಲು ಅದ್ಭುತ ಅಸ್ತ್ರ ವಿದ್ಯೆ: ಎಸ್.ನಾರಾಯಣ್

ಸಮಾಜವನ್ನು ಕಟ್ಟಲು ವಿದ್ಯೆ ಅತ್ಯದ್ಭುತವಾದ ಅಸ್ತ್ರ ಮತ್ತು ಆಸ್ತಿ, ಅದು ಸಮಾಜಕ್ಕೆ ಸದ್ಬಳಕೆಯಾಗಬೇಕು
Last Updated 11 ಜೂನ್ 2023, 22:22 IST
ಸಮಾಜ ಕಟ್ಟಲು ಅದ್ಭುತ ಅಸ್ತ್ರ ವಿದ್ಯೆ: ಎಸ್.ನಾರಾಯಣ್

ಸೌಂದರ್ಯ: ಬಿಸಿಲಿಗೆ ಮೇಕಪ್ ಹೀಗಿರಲಿ

ಬಿಸಿಲ ಧಗೆ ಹೆಚ್ಚುತ್ತಿದೆ. ಬೇಸಿಗೆ ಬಂತೆಂದರೆ ಸೆಕೆಯ ನಡುವೆ ಸಮಾರಂಭಗಳ ಸರಮಾಲೆ ಆರಂಭವಾಗುತ್ತವೆ. ಆರೋಗ್ಯದ ಬಗ್ಗೆ ಕಾಳಜಿ ಮಾಡಿದಷ್ಟೇ ಹಾಕಿಕೊಳ್ಳುವ ಮೇಕಪ್‌ ಬಗ್ಗೆಯೂ ಎಚ್ಚರ ವಹಿಸಬೇಕು.
Last Updated 14 ಏಪ್ರಿಲ್ 2023, 19:30 IST
ಸೌಂದರ್ಯ: ಬಿಸಿಲಿಗೆ ಮೇಕಪ್ ಹೀಗಿರಲಿ

ಭೂಮಿಕಾ ಕ್ಲಬ್‌: ಗಾಯನದ ರಸದೌತಣ, ಮಾಹಿತಿ ಕಣಜ

‘ಪ್ರಜಾವಾಣಿ–ಡೆಕ್ಕನ್‌ ಹೆರಾಲ್ಡ್‌’ ಭೂಮಿಕಾ ಕ್ಲಬ್‌ನ ದ್ವಿತೀಯ ಕಾರ್ಯಕ್ರಮ
Last Updated 15 ಅಕ್ಟೋಬರ್ 2022, 19:04 IST
 ಭೂಮಿಕಾ ಕ್ಲಬ್‌: ಗಾಯನದ ರಸದೌತಣ, ಮಾಹಿತಿ ಕಣಜ

70 ರೂಪದರ್ಶಿಯರ ರ‍್ಯಾಂಪ್ ವಾಕ್: ಮಿಸೆಸ್ ಸೌತ್ ಇಂಡಿಯಾ ಕಿರೀಟ ಧರಿಸಿದ ಸುಂದರಿಯರು

ಬೇರೆ ಬೇರೆ ಜಿಲ್ಲೆ ಹಾಗೂ ಬೇರೆ ಬೇರೆ ರಾಜ್ಯಗಳಿಂದ ಬಂದಿದ್ದ ದಕ್ಷಿಣ ಭಾರತದ 70 ರೂಪದರ್ಶಿಯರು ರ‍್ಯಾಂಪ್ ಮೇಲೆ ಹೆಜ್ಜೆಹಾಕಿದರು.
Last Updated 12 ಜುಲೈ 2022, 15:41 IST
70 ರೂಪದರ್ಶಿಯರ ರ‍್ಯಾಂಪ್ ವಾಕ್: ಮಿಸೆಸ್ ಸೌತ್ ಇಂಡಿಯಾ ಕಿರೀಟ ಧರಿಸಿದ ಸುಂದರಿಯರು

ರಾಜ್‌ಕುಮಾರ್ ರಾವ್–ಪತ್ರಲೇಖಾ ಮದುವೆ: ಗಮನ ಸೆಳೆದ ಸವ್ಯಸಾಚಿ ವಸ್ತ್ರವಿನ್ಯಾಸ

ಬಾಲಿವುಡ್‌ ನಟ ರಾಜಕುಮಾರ್ ರಾವ್ ಮತ್ತು ನಟಿ ಪತ್ರಲೇಖಾ ಅವರು ಕಳೆದ ಸೋಮವಾರವಷ್ಟೇ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಈ ಜೋಡಿ ಚಂಡೀಗಡದಲ್ಲಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ನಡೆದ ಸರಳ ಸಮಾರಂಭದಲ್ಲಿ ವಿವಾಹವಾಗಿದ್ದಾರೆ.
Last Updated 17 ನವೆಂಬರ್ 2021, 12:44 IST
ರಾಜ್‌ಕುಮಾರ್ ರಾವ್–ಪತ್ರಲೇಖಾ ಮದುವೆ: ಗಮನ ಸೆಳೆದ ಸವ್ಯಸಾಚಿ ವಸ್ತ್ರವಿನ್ಯಾಸ

 ಹೊಸ ಲುಕ್‌ನಲ್ಲಿ ನಟಿ ಮಾಳವಿಕಾ ಮೋಹನನ್‌ 

ನಟಿ ಮಾಳವಿಕಾ ಮೋಹನನ್‌ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಎರಡು ಚಿತ್ರಗಳನ್ನು ಪೋಸ್ಟ್‌ ಮಾಡುವ ಮೂಲಕ ಬುಧವಾರ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್‌ ಆಗಿದ್ದಾರೆ.
Last Updated 6 ಅಕ್ಟೋಬರ್ 2021, 12:36 IST
 ಹೊಸ ಲುಕ್‌ನಲ್ಲಿ ನಟಿ ಮಾಳವಿಕಾ ಮೋಹನನ್‌ 

ದುಬೈನಲ್ಲಿ ಐಶ್ವರ್ಯ ರೈ: ಮಾದಕ ಫೋಟೊ ಹಂಚಿಕೊಂಡ ಮೇಕಪ್ ಮ್ಯಾನ್

ಇದೀಗ ಪ್ಯಾರಿಸ್‌ನಿಂದ ಸೀದಾ ದುಬೈಗೆ ಹಾರಿರುವ ಅವರು, ಅಲ್ಲಿನ ದುಬೈ ಎಕ್ಸಪೋದಲ್ಲಿ ಭಾಗವಹಿಸಿದ್ದಾರೆ. ಈ ಕಾರ್ಯಕ್ರಮಕ್ಕೆ 47 ವರ್ಷದ ನಟಿ ವಿಶೇಷ ಉಡುಗೆಯಲ್ಲಿ ಕಂಗೊಳಿಸಿದ್ದು, ಅವರನ್ನು ವಿಶೇಷವಾಗಿ ಸಿಂಗರಿಸಲಾಗಿತ್ತು. ಕಪ್ಪು ಬಣ್ಣದ ಉಡುಗೆಯಲ್ಲಿ ಕೆಂಪು ಮುಖದೊಡನೆ ಕಂಗೊಳಿಸುತ್ತಿದ್ದ ಐಶ್ವರ್ಯ ಅವರ ಫೋಟೊವನ್ನು ಅವರ ಮೇಕಪ್ ಮ್ಯಾನ್ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದು ಅದು ಇದೀಗ ವೈರಲ್ ಆಗಿದೆ.
Last Updated 6 ಅಕ್ಟೋಬರ್ 2021, 6:59 IST
ದುಬೈನಲ್ಲಿ ಐಶ್ವರ್ಯ ರೈ: ಮಾದಕ ಫೋಟೊ ಹಂಚಿಕೊಂಡ ಮೇಕಪ್ ಮ್ಯಾನ್
ADVERTISEMENT

ಶಿಲ್ಪಾ, ರಶ್ಮಿ, ಸುಪ್ರೀತಾ, ಕಾವ್ಯಾಗೆ ಮಿಸೆಸ್ ಇಂಡಿಯಾ ಕಿರೀಟ

ಜೈಪುರದಲ್ಲಿ ನಡೆದ ಮಿಸೆಸ್ ಇಂಡಿಯಾ ಐ ಆಮ್ ಪವರ್‍ಫುಲ್ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಶಿಲ್ಪಾ ಸುಧಾಕರ್, ರಶ್ಮಿ ರಂಗಪ್ಪ, ಸುಪ್ರೀತಾ ಹಾಗೂ ಕಾವ್ಯ ಪ್ರಶಸ್ತಿ ಗೆದ್ದುಕೊಂಡರು.
Last Updated 6 ಅಕ್ಟೋಬರ್ 2021, 6:14 IST
ಶಿಲ್ಪಾ, ರಶ್ಮಿ, ಸುಪ್ರೀತಾ, ಕಾವ್ಯಾಗೆ ಮಿಸೆಸ್ ಇಂಡಿಯಾ ಕಿರೀಟ

ಕಿಮ್ ಕರ್ದಾಶಿಯಾನ್ ಲುಕ್ ಕಂಡು ಬೆರಗಾದ ಬಾಲಿವುಡ್ ಬೆಡಗಿ ಕರೀನಾ ಕಪೂರ್!

ನ್ಯೂಯಾರ್ಕ್‌ನಲ್ಲಿ ನಡೆಯುತ್ತಿರುವ ಮೆಟ್ ಗಾಲಾ 2021 (Met Gala) ಫ್ಯಾಶನ್ ಶೋದಲ್ಲಿ ಮಾಡೆಲ್ ಹಾಗೂ ಅಮೆರಿಕದ ಟೆಲಿವಿಷನ್ ತಾರೆ ಕಿಮ್ ಕರದಶೈನ್ ಅವರ ಬಗ್ಗೆಯೇ ಹೆಚ್ಚು ಚರ್ಚೆಯಾಗುತ್ತಿದೆ. ಕಿಮ್ ಹೊಸ ಅವತಾರ ಕಂಡು ಎಲ್ಲರೂ ಬೆರಗಾಗಿರುವಂತೆ ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಕೂಡ ಭಾರಿ ಚಕಿತರಾಗಿದ್ದಾರೆ. ತನ್ನ ಇನ್‌ಸ್ಟಾಗ್ರಾಂ ಸ್ಟೇಟಸ್‌ನಲ್ಲಿ ಮೆಟ್‌ ಗಾಲಾದಲ್ಲಿನ ಕಿಮ್ ಅವರ ಫೋಟೊ ಹಂಚಿಕೊಂಡು ‘ಕ್ಯಾ ಹೊ ರಹಾ ರೈ‘ (ಏನಾಗುತ್ತಿದೆ) ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕಿಮ್ ಫ್ಯಾಶನ್ ಕಂಡು ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದಾರೆ.
Last Updated 14 ಸೆಪ್ಟೆಂಬರ್ 2021, 12:41 IST
ಕಿಮ್ ಕರ್ದಾಶಿಯಾನ್ ಲುಕ್ ಕಂಡು ಬೆರಗಾದ ಬಾಲಿವುಡ್ ಬೆಡಗಿ ಕರೀನಾ ಕಪೂರ್!

ಏಲಿಯನ್‌ನಂತೆ ಉಡುಗೆ ತೊಟ್ಟು ನೋಡುಗರನ್ನು ಚಕಿತಗೊಳಿಸಿದ ಈ ಮಾಡೆಲ್ ಯಾರು?

ಬೆಂಗಳೂರು: ಅಮೆರಿಕದ ಖ್ಯಾತ ಮಾಡೆಲ್ ಹಾಗೂ ಟೆಲಿವಿಷನ್ ತಾರೆ ಕಿಮ್ ಕರದಾಶೈನ್ ಫ್ಯಾಶನ್ ಲೋಕದ ರಾಣಿ. ಅವರು ಹೊರಹೊಮ್ಮಿಸುವ ಒಂದೊಂದು ಫ್ಯಾಶನ್‌ಗಳು ಫ್ಯಾಶನ್ ಲೋಕದಲ್ಲಿ ಟ್ರೆಂಡ್ ಸೃಷ್ಟಿಸುತ್ತವೆ. ಹೀಗೆ ಕಳೆದ ಭಾನುವಾರ ಕಿಮ್ ಹಾಕಿದ್ದ ಉಡುಗೆಯೊಂದು ಸಖತ್ ವೈರಲ್ ಆಗಿದೆ. ಅವರ ವೇಷ ಕಂಡು ನೆಟ್ಟಿಗರು ಹೌಹಾರಿದ್ದಾರೆ. ಏಕೆಂದರೆ ಕಿಮ್ ತೊಟ್ಟ ಉಡುಗೆ ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆದಿದೆ.
Last Updated 14 ಸೆಪ್ಟೆಂಬರ್ 2021, 5:21 IST
ಏಲಿಯನ್‌ನಂತೆ ಉಡುಗೆ ತೊಟ್ಟು ನೋಡುಗರನ್ನು ಚಕಿತಗೊಳಿಸಿದ ಈ ಮಾಡೆಲ್ ಯಾರು?
ADVERTISEMENT
ADVERTISEMENT
ADVERTISEMENT