ಸ್ವಂತ ಪ್ರಯೋಗ ಬೇಕೇ ಬೇಕು: ‘ನೀಟ್’ ಟಾಪರ್ ಡಿ.ಆರ್.ಫಣೀಂದ್ರ
‘ನೀಟ್’ನಲ್ಲಿ ರಾಜ್ಯದ ಟಾಪರ್, ಅಖಿಲ ಭಾರತ ಮಟ್ಟದಲ್ಲಿ 36ನೇ ರ‍್ಯಾಂಕ್ ಡಿ.ಆರ್.ಫಣೀಂದ್ರ, ಗಮನ ಕೊಟ್ಟು ಓದಿದರೆ ಮತ್ತು ಓದುವ ಹಂತದಲ್ಲಿ ಎದುರಾಗುವ ಸಂಶಯಗಳನ್ನು ಉಪನ್ಯಾಸಕರ ನೆರವಿನಿಂದ ಬಗೆಹರಿಸಿಕೊಂಡರೆ ಮುಂದೆ ಪರೀಕ್ಷೆಯಲ್ಲಿ ತೊಡಕಾಗದು. ಸಾಧನೆಗೆ ಹಳ್ಳಿ- ಪೇಟೆ ಎಂಬುದಿಲ್ಲ ಎನ್ನುತ್ತಾರೆ.Last Updated 7 ಜೂನ್ 2019, 20:00 IST