ಗುರುವಾರ, 3 ಜುಲೈ 2025
×
ADVERTISEMENT

FDI

ADVERTISEMENT

ವಿದೇಶಿ ನೇರ ಹೂಡಿಕೆ ಪ್ರಮಾಣದಲ್ಲಿ ಇಳಿಕೆಯಿಲ್ಲ: ಪೀಯೂಷ್ ಗೋಯಲ್‌

‘ಭಾರತಕ್ಕೆ ಹರಿದು ಬರುತ್ತಿರುವ ವಿದೇಶಿ ನೇರ ಹೂಡಿಕೆಯು (ಎಫ್‌ಡಿಐ) ಕಡಿಮೆ ಆಗುವ ಯಾವುದೇ ಲಕ್ಷಣ ಕಂಡುಬಂದಿಲ್ಲ’ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್‌ ಹೇಳಿದ್ದಾರೆ.
Last Updated 10 ಜೂನ್ 2025, 14:34 IST
ವಿದೇಶಿ ನೇರ ಹೂಡಿಕೆ ಪ್ರಮಾಣದಲ್ಲಿ ಇಳಿಕೆಯಿಲ್ಲ: ಪೀಯೂಷ್ ಗೋಯಲ್‌

2024-25ರ ದೇಶದ ಒಟ್ಟು ಎಫ್‌ಡಿಐ ಪೈಕಿ ಕರ್ನಾಟಕ, ಮಹಾರಾಷ್ಟ್ರಕ್ಕೆ ಶೇ 51ರಷ್ಟು

ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯ (ಡಿಪಿಐಐಟಿ) ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಕಳೆದ 2024-25ರ ಹಣಕಾಸು ವರ್ಷದಲ್ಲಿ ದೇಶಕ್ಕೆ ಬಂದ ವಿದೇಶಿ ನೇರ ಹೂಡಿಕೆಯ(ಎಫ್‌ಡಿಐ) ಒಳಹರಿವಿನ ಪೈಕಿ ಶೇ 51ರಷ್ಟು ಮಹಾರಾಷ್ಟ್ರ ಮತ್ತು ಕರ್ನಾಟಕಕ್ಕೆ ಬಂದಿದೆ.
Last Updated 8 ಜೂನ್ 2025, 10:11 IST
2024-25ರ ದೇಶದ ಒಟ್ಟು ಎಫ್‌ಡಿಐ ಪೈಕಿ ಕರ್ನಾಟಕ, ಮಹಾರಾಷ್ಟ್ರಕ್ಕೆ ಶೇ 51ರಷ್ಟು

112 ದೇಶದಿಂದ ಭಾರತಕ್ಕೆ ಎಫ್‌ಡಿಐ: ಪೀಯೂಷ್ ಗೋಯಲ್‌

ಪ್ರಸ್ತುತ ದೇಶವು 112 ರಾಷ್ಟ್ರಗಳಿಂದ ವಿದೇಶಿ ನೇರ ಬಂಡವಾಳವನ್ನು (ಎಫ್‌ಡಿಐ) ಸ್ವೀಕರಿಸುತ್ತಿದೆ’ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್‌ ಹೇಳಿದ್ದಾರೆ.
Last Updated 7 ಜೂನ್ 2025, 14:15 IST
112 ದೇಶದಿಂದ ಭಾರತಕ್ಕೆ ಎಫ್‌ಡಿಐ: ಪೀಯೂಷ್ ಗೋಯಲ್‌

ಕರ್ನಾಟಕದಲ್ಲಿ ₹56,415 ಕೋಟಿ ಎಫ್‌ಡಿಐ ಹೂಡಿಕೆ

2024-25ನೇ ಆರ್ಥಿಕ ವರ್ಷದಲ್ಲಿ ದೇಶದಲ್ಲಿ ₹4.26 ಲಕ್ಷ ಕೋಟಿ ವಿದೇಶಿ ನೇರ ಬಂಡವಾಳ ಹೂಡಿಕೆಯಾಗಿದೆ (ಎಫ್‌ಡಿಐ). 2023–24ನೇ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಶೇ 13ರಷ್ಟು ಹೆಚ್ಚಳವಾಗಿದೆ.
Last Updated 27 ಮೇ 2025, 16:33 IST
ಕರ್ನಾಟಕದಲ್ಲಿ ₹56,415 ಕೋಟಿ ಎಫ್‌ಡಿಐ ಹೂಡಿಕೆ

ಮೋದಿ ಸರ್ಕಾರ ದೇಶೀಯ ಹೂಡಿಕೆಯನ್ನು ಬಹುತೇಕ ನಾಶ ಮಾಡಿದೆ: ಕಾಂಗ್ರೆಸ್

‘ಮೋದಿ ಸರ್ಕಾರ ದೇಶೀಯ ಹೂಡಿಕೆ (ಡಿಐ) ನಾಶಪಡಿಸುವುದರ ಜೊತೆಗೆ ಮತ್ತೊಂದು ರೀತಿಯ ಎಫ್‌ಡಿಐ (ಭಯ, ವಂಚನೆ ಮತ್ತು ಬೆದರಿಕೆ) ಅಭ್ಯಾಸದ ಮೂಲಕ ಎಫ್‌ಡಿಐ (ವಿದೇಶಿ ದೇಶೀಯ ಹೂಡಿಕೆ) ಯನ್ನು ಬಹುತೇಕ ನಿರ್ಮೂಲನೆ ಮಾಡಲಾಗಿದೆ’ಎಂದು ರಮೇಶ್ ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದಾರೆ.
Last Updated 11 ಏಪ್ರಿಲ್ 2025, 7:21 IST
ಮೋದಿ ಸರ್ಕಾರ ದೇಶೀಯ ಹೂಡಿಕೆಯನ್ನು ಬಹುತೇಕ ನಾಶ ಮಾಡಿದೆ: ಕಾಂಗ್ರೆಸ್

ಎಫ್‌ಡಿಐ: ಶೇ 5.6ರಷ್ಟು ಇಳಿಕೆ

₹39,289 ಕೋಟಿ ಹೂಡಿಕೆ ಆಕರ್ಷಿಸಿದ ಕರ್ನಾಟಕ
Last Updated 3 ಮಾರ್ಚ್ 2025, 13:23 IST
ಎಫ್‌ಡಿಐ: ಶೇ 5.6ರಷ್ಟು ಇಳಿಕೆ

FDI ನಿಯಮ ಉಲ್ಲಂಘನೆ: BBC ವರ್ಲ್ಡ್‌ ಸರ್ವೀಸ್‌ಗೆ ₹3.44 ಕೋಟಿ ED ದಂಡ

ವಿದೇಶಿ ನೇರ ಬಂಡವಾಳ ನಿಯಮಾವಳಿಯನ್ನು ಉಲ್ಲಂಘಿಸಿದ ಆರೋಪದಡಿ ಬಿಬಿಸಿ ವರ್ಲ್ಡ್‌ ಸರ್ವೀಸ್‌ ಇಂಡಿಯಾ ಸುದ್ದಿ ಸಂಸ್ಥೆಗೆ ಜಾರಿ ನಿರ್ದೇಶನಾಲಯವು (ED) ₹3.44 ಕೋಟಿ ದಂಡ ವಿಧಿಸಿದೆ.‌
Last Updated 21 ಫೆಬ್ರುವರಿ 2025, 15:04 IST
FDI ನಿಯಮ ಉಲ್ಲಂಘನೆ: BBC ವರ್ಲ್ಡ್‌ ಸರ್ವೀಸ್‌ಗೆ ₹3.44 ಕೋಟಿ ED ದಂಡ
ADVERTISEMENT

ಎಫ್‌ಡಿಐ ಒಳಹರಿವು ಏರಿಕೆ: ಮಾಸಿಕ ಸರಾಸರಿ ₹38,500 ಕೋಟಿ ಹೂಡಿಕೆ

ಜಾಗತಿಕ ಬಿಕ್ಕಟ್ಟು ಹಾಗೂ ಸವಾಲುಗಳ ನಡುವೆಯೂ ಪ್ರಸಕ್ತ ವರ್ಷದ ಜನವರಿಯಿಂದ ಇಲ್ಲಿಯವರೆಗೆ ಭಾರತಕ್ಕೆ ಮಾಸಿಕ ಸರಾಸರಿ ₹38,500 ಕೋಟಿ ವಿದೇಶಿ ನೇರ ಬಂಡವಾಳ (ಎಫ್‌ಡಿಐ) ಹರಿದು ಬಂದಿದೆ.
Last Updated 25 ಡಿಸೆಂಬರ್ 2024, 12:55 IST
ಎಫ್‌ಡಿಐ ಒಳಹರಿವು ಏರಿಕೆ: ಮಾಸಿಕ ಸರಾಸರಿ ₹38,500 ಕೋಟಿ ಹೂಡಿಕೆ

ಎಫ್‌ಪಿಐ: ₹22 ಸಾವಿರ ಕೋಟಿ ಹೂಡಿಕೆ

ದೇಶದ ಈಕ್ವಿಟಿ ಮಾರುಕಟ್ಟೆಯಲ್ಲಿ ಡಿಸೆಂಬರ್‌ನ ಮೊದಲ ಎರಡು ವಾರದಲ್ಲಿ ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ₹22,766 ಕೋಟಿ ಹೂಡಿಕೆ ಮಾಡಿದ್ದಾರೆ.
Last Updated 15 ಡಿಸೆಂಬರ್ 2024, 13:40 IST
ಎಫ್‌ಪಿಐ: ₹22 ಸಾವಿರ ಕೋಟಿ ಹೂಡಿಕೆ

ವಿದೇಶಿ ನೇರ ಬಂಡವಾಳ ಹೂಡಿಕೆ ಶೇ 45ರಷ್ಟು ಏರಿಕೆ

ದೇಶದಲ್ಲಿ ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್‌–ಸೆಪ್ಟೆಂಬರ್‌ ಅವಧಿಯಲ್ಲಿ ₹2.51 ಲಕ್ಷ ಕೋಟಿ ವಿದೇಶಿ ನೇರ ಬಂಡವಾಳ (ಎಫ್‌ಡಿಐ) ಹೂಡಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
Last Updated 1 ಡಿಸೆಂಬರ್ 2024, 13:47 IST
ವಿದೇಶಿ ನೇರ ಬಂಡವಾಳ ಹೂಡಿಕೆ ಶೇ 45ರಷ್ಟು ಏರಿಕೆ
ADVERTISEMENT
ADVERTISEMENT
ADVERTISEMENT