ಪುತ್ರಿಯರು ಕನಿಷ್ಠ ಪದವಿ ಪಡೆಯಲಿ: ಗ್ರಾಮೀಣ ಭಾಗದ ಶೇ 78ರಷ್ಟು ಪಾಲಕರ ಬಯಕೆ
ದೇಶದ ಗ್ರಾಮೀಣ ಪ್ರದೇಶದ ಪಾಲಕರ ಪೈಕಿ ಶೇ 78ರಷ್ಟು ಮಂದಿ ತಮ್ಮ ಪುತ್ರಿಯರು ಕನಿಷ್ಠಪಕ್ಷ ಪದವಿ ಇಲ್ಲವೇ ಅದಕ್ಕಿಂತ ಹೆಚ್ಚು ಶಿಕ್ಷಣ ಪಡೆಯಬೇಕು ಎಂಬ ಬಯಕೆ ಹೊಂದಿದ್ದಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ.
Last Updated 9 ಆಗಸ್ಟ್ 2023, 14:18 IST