ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Feminism

ADVERTISEMENT

ವಿಜಯಪುರ | ಸಂವೇದನಾಶೀಲ ಸ್ತ್ರೀವಾದಿ ಪ್ರೊ.ಆರ್.ಸುನಂದಮ್ಮ

ವಿಜಯಪುರ: ಒಬ್ಬ ಸಂವೇದನಾಶೀಲ ಸ್ತ್ರೀವಾದಿಯಾಗಿ ಗುರುತಿಸಿಕೊಂಡಿರುವ ಪ್ರೊ.ಆರ್.ಸುನಂದಮ್ಮ ಅವರು, ಕತೆ, ಕಾವ್ಯ, ಕಾದಂಬರಿ, ಸಂಶೋಧನಾ ಮತ್ತು ವೈಚಾರಿಕ ಲೇಖನಗಳ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
Last Updated 26 ಆಗಸ್ಟ್ 2022, 11:04 IST
ವಿಜಯಪುರ | ಸಂವೇದನಾಶೀಲ ಸ್ತ್ರೀವಾದಿ ಪ್ರೊ.ಆರ್.ಸುನಂದಮ್ಮ

ವಿಮರ್ಶೆ: ಲಿಂಗತ್ವ ಅಧ್ಯಯನಕ್ಕೆ ಹೊಸಹಾದಿ

ಭಾರತೀಯ ಸ್ತ್ರೀವಾದವು ಬಹುರೂಪಿ ಆಯಾಮಗಳಲ್ಲಿ ತೆರೆದುಕೊಳ್ಳುತ್ತಿದೆ. ಆದರೆ, ಮಹಿಳೆಯರ ಮೇಲೆ ನಡೆಯುತ್ತಿರುವ ಹಿಂಸೆ, ದೌರ್ಜನ್ಯ, ಅತ್ಯಾಚಾರ, ದಮನ - ಇವು ಏಕರೂಪಿಯಾಗಿರುವುದಿಲ್ಲ. ಇವು ಆಯಾ ಮಹಿಳೆಯರ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ನೆಲೆಗಟ್ಟಿನಿಂದ ನಿರ್ಧಾರಿತವಾಗುತ್ತವೆ
Last Updated 14 ಆಗಸ್ಟ್ 2021, 19:31 IST
ವಿಮರ್ಶೆ: ಲಿಂಗತ್ವ ಅಧ್ಯಯನಕ್ಕೆ ಹೊಸಹಾದಿ

ಸಂಪಾದಕೀಯ: ಸಮಾನತೆಯ ಹಾದಿಯಲ್ಲಿ ನಡಿಗೆ ಸ್ತ್ರೀವಾದದ ತಾತ್ವಿಕತೆಯ ದೀವಿಗೆ

ಲಿಂಗಭೇದವನ್ನು ಚಿವುಟುವ ಕೆಲಸ ಮನೆಗಳಲ್ಲಿ ಮತ್ತು ಶಾಲೆಗಳಲ್ಲಿ ನಿರಂತರವಾಗಿ ನಡೆಯಬೇಕಾಗಿದೆ.
Last Updated 7 ಮಾರ್ಚ್ 2021, 19:31 IST
ಸಂಪಾದಕೀಯ: ಸಮಾನತೆಯ ಹಾದಿಯಲ್ಲಿ ನಡಿಗೆ ಸ್ತ್ರೀವಾದದ ತಾತ್ವಿಕತೆಯ ದೀವಿಗೆ

ಸ್ತ್ರೀವಾದಕ್ಕೆ ಬಹುತ್ವದ ವ್ಯಾಖ್ಯಾನಗಳು

ಅಮೆರಿಕದ ಲೇಖಕಿ ಮತ್ತು ಸ್ತ್ರೀವಾದಿ ಬೆಲ್ ಹುಕ್ಸ್ ಅವರ ‘ಫೆಮಿನಿಸಂ ಈಸ್‌ ಫಾರ್ ಎವರಿಬಡಿ: ಫ್ಯಾಶನೇಟ್ ಪಾಲಿಟಿಕ್ಸ್’ ಕೃತಿಯನ್ನು ಕನ್ನಡದ ಮುಖ್ಯ ಬರಹಗಾರ್ತಿಯೂ ಸ್ತ್ರೀವಾದಿ ಚಿಂತಕಿಯೂ ಆದ ಎಚ್.ಎಸ್. ಶ್ರೀಮತಿಯವರು ‘ಎಲ್ಲರಿಗಾಗಿ ಸ್ತ್ರೀವಾದ: ಆಪ್ತತೆಯ ರಾಜಕಾರಣ’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ತಂದಿದ್ದಾರೆ. ಹಲವು ಬಾರಿ ಅನುವಾದ ಮಾಡುವವರು, ಅನುವಾದ ಆಗುತ್ತಿರುವ ಭಾಷಿಕ ಸಂಸ್ಕೃತಿಗೆ ಅನುವಾದ ನಡೆಯುವ ತಾತ್ವಿಕ ವಿಚಾರಗಳು ಹೇಗೆ ವಿಸ್ತರಿಸಬಲ್ಲವು? ಯಾವ ಬಗೆಯ ಚಿಂತನೆಗಳಿಗೆ ಇವು ಕಸುವು ನೀಡಬಲ್ಲವು ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಕಾಲಕ್ಕೆ ತಕ್ಕಂತೆ ತಡಕಾಡಬೇಕಾಗುತ್ತದೆ. ಈ ಅರಿವು ಇಲ್ಲದಿದ್ದರೆ ಅನುವಾದಗಳು ಎಷ್ಟೋ ಸಲ ಅಪ್ರಸ್ತುತವಾಗಿಬಿಡುತ್ತವೆ. ಕನ್ನಡದಲ್ಲಿ ಈಚೆಗೆ ಮೂಲೆಗೆ ಸೇರುತ್ತಿರುವ ಎಷ್ಟೋ ಅನುವಾದಗಳು ನಮ್ಮ ಕಣ್ಣಮುಂದಿವೆ. ಆದರೆ, ಶ್ರೀಮತಿಯವರು ಕಳೆದ ಕೆಲ ದಶಕಗಳಿಂದ ಮಾಡುತ್ತಿರುವ ಸ್ತ್ರೀಕೇಂದ್ರಿತ ಅನುವಾದ ಬರಹಗಳು ಕನ್ನಡದ ತಿಳಿವಳಿಕೆಯನ್ನು ವ್ಯಾಪಕಗೊಳಿಸುತ್ತಿವೆ.
Last Updated 19 ಡಿಸೆಂಬರ್ 2020, 19:32 IST
ಸ್ತ್ರೀವಾದಕ್ಕೆ ಬಹುತ್ವದ ವ್ಯಾಖ್ಯಾನಗಳು

ಸಂಗತ: ಪಿತೃಪ್ರಭುತ್ವದ ನೆರಳಲ್ಲಿ...

ಹೆಣ್ಣುಮಕ್ಕಳ ಚಾರಿತ್ರ್ಯವಧೆಗೆ ಇಳಿಯುವ ಲಿಂಗದ್ವೇಷ ರಾಜಕಾರಣ ಒಂದು ಸಾಮಾಜಿಕ ರೋಗ
Last Updated 22 ಸೆಪ್ಟೆಂಬರ್ 2020, 19:30 IST
ಸಂಗತ: ಪಿತೃಪ್ರಭುತ್ವದ ನೆರಳಲ್ಲಿ...

PV Web Exclusive | ಅವಳ ‘ಅಸ್ಮಿತೆ’ ಅವಳಿಗಿರಲಿ

ಮಗಳು ಸದಾ ಮಗಳಾಗಿಯೇ ಇರುತ್ತಾಳೆ
Last Updated 14 ಸೆಪ್ಟೆಂಬರ್ 2020, 7:20 IST
PV Web Exclusive | ಅವಳ ‘ಅಸ್ಮಿತೆ’ ಅವಳಿಗಿರಲಿ

ಸ್ತ್ರೀವಾದಿ ನೆಲೆಯ ಚಿಂತನೆಗಳು

ಲಾಭವಿಲ್ಲದಲ್ಲಿ ಹೆಂಗಸರೂ ಲಾಭವಿರುವಲ್ಲಿ ಗಂಡಸರೂ ಅಡುಗೆ ಮಾಡುತ್ತಾರೆ’. ಕೃತಿಯ ಉದ್ದಕ್ಕೂ ಇಂತಹ ಸೂಕ್ಷ್ಮ ಒಳನೋಟಗಳನ್ನು ಬೀರುತ್ತಾ ಹೋಗುತ್ತಾರೆ ಲೇಖಕಿ.
Last Updated 8 ಆಗಸ್ಟ್ 2020, 19:30 IST
ಸ್ತ್ರೀವಾದಿ ನೆಲೆಯ ಚಿಂತನೆಗಳು
ADVERTISEMENT

ಭೂಮಿತತ್ವದ ತಾಯಿನೋಟ...

ಹಮ್ಮಿನ ಸಿಂಹಾಸನದ ಪ್ರತಿನಿಧಿಗಳು ನಾವಲ್ಲ, ತಂಪು ನದಿತಟದ ಸಹಪಯಣಿಗರು ನಾವು
Last Updated 10 ಮಾರ್ಚ್ 2020, 19:31 IST
ಭೂಮಿತತ್ವದ ತಾಯಿನೋಟ...

ಲೋಕದೃಷ್ಟಿ ಮತ್ತು ಸ್ತ್ರೀವಾದಿ ನೋಟ

ಭಿನ್ನವಿದ್ದೂ ಬೆರೆಯಬಹುದಾದ ಲೋಕದೃಷ್ಟಿಯನ್ನು ನಾವು ಕಟ್ಟಿಕೊಳ್ಳಬೇಕಿದೆ
Last Updated 13 ಫೆಬ್ರುವರಿ 2020, 20:00 IST
ಲೋಕದೃಷ್ಟಿ ಮತ್ತು ಸ್ತ್ರೀವಾದಿ ನೋಟ

ನಾತಿಚರಾಮಿ... ಧ್ವನಿಸುತ್ತಿದೆ, ಕಿವಿಗೊಡಿ

ಆಗಿನವರ ತಪ್ಪುಗಳನ್ನು ಮುಚ್ಚಿಟ್ಟು ಈಗಿನವರನ್ನು ದೂಷಿಸುವುದು ಇಂದಿನ ಹೊಸ ರಾಜಕಾರಣ
Last Updated 28 ಮೇ 2019, 20:09 IST
ನಾತಿಚರಾಮಿ... ಧ್ವನಿಸುತ್ತಿದೆ, ಕಿವಿಗೊಡಿ
ADVERTISEMENT
ADVERTISEMENT
ADVERTISEMENT