ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Fever Clinic

ADVERTISEMENT

25 ಫೀವರ್‌ ಕ್ಲಿನಿಕ್‌ ಆರಂಭಕ್ಕೆ ಕ್ರಮ: ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶ್ ಕೋಳಿವಾಡ

‘ವಿರೋಧ ಪಕ್ಷ ಕೋವಿಡ್ ಪರಿಹಾರಕ್ಕಾಗಿ ಶಕ್ತಿ ಮೀರಿ ಹಗಲಿರುಳು ಪ್ರಯತ್ನಿಸುತ್ತಿದೆ. ಕೇಂದ್ರ ಸರ್ಕಾರ ಆಮ್ಲಜನಕ, ವೆಂಟಿಲೇಟರ್ ಅನ್ನು ರಾಜ್ಯಕ್ಕೆ ನೀಡುವಲ್ಲಿ ಮಲತಾಯಿ ಧೋರಣೆ ತೋರುತ್ತಿದೆ’ ಎಂದು ಕೆಪಿಸಿಸಿ ಕಾರ್ಯದರ್ಶಿ ಹಾಗೂ ಪಿಕೆಕೆ ಇನಿಸಿಯೇಟಿವ್ಸ್‌ ಅಧ್ಯಕ್ಷ ಪ್ರಕಾಶ್ ಕೋಳಿವಾಡ ಹೇಳಿದರು.
Last Updated 7 ಜೂನ್ 2021, 2:58 IST
25 ಫೀವರ್‌ ಕ್ಲಿನಿಕ್‌ ಆರಂಭಕ್ಕೆ ಕ್ರಮ: ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶ್ ಕೋಳಿವಾಡ

ಇಂದಿನಿಂದ ಜ್ವರ ತಪಾಸಣಾ ಕೇಂದ್ರ ಆರಂಭ

ತುಮಕೂರು ನಗರದಲ್ಲಿ ಸಮಾನ ಮನಸ್ಕ ಸಂಘ ಸಂಸ್ಥೆಗಳ ಒಕ್ಕೂಟವು ಜಿಲ್ಲಾಡಳಿತದ ಸಹಕಾರದಲ್ಲಿ ಉಚಿತ ಜ್ವರ ತಪಾಸಣಾ ಕೇಂದ್ರವನ್ನು ತೆರೆದಿದ್ದು ಶನಿವಾರದಿಂದ ಕೇಂದ್ರವು ಕಾರ್ಯನಿರ್ವಹಿಸಲಿದೆ.
Last Updated 28 ಆಗಸ್ಟ್ 2020, 16:54 IST
ಇಂದಿನಿಂದ ಜ್ವರ ತಪಾಸಣಾ ಕೇಂದ್ರ ಆರಂಭ

ಪಿಎಚ್‌ಸಿ, ರೆಫರಲ್‌ ಆಸ್ಪತ್ರೆಗಳಲ್ಲಿ ಜ್ವರ ಚಿಕಿತ್ಸಾಲಯ ಆರಂಭ

ಬಿಬಿಎಂಪಿ ವ್ಯಾಪ್ತಿಯ 198 ವಾರ್ಡ್‍ಗಳಲ್ಲಿ ಬರುವ ಎಲ್ಲಾ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು (ಪಿಎಚ್‌ಸಿ) ಹಾಗೂ ರೆಫರಲ್ ಆಸ್ಪತ್ರೆಗಳಲ್ಲಿ ಜ್ವರ ಚಿಕಿತ್ಸಾಲಯಗಳನ್ನು (ಫಿವರ್‌ ಕ್ಲಿನಿಕ್‌) ಪ್ರಾರಂಭಿಸಲಾಗಿದೆ.
Last Updated 8 ಜುಲೈ 2020, 8:48 IST
ಪಿಎಚ್‌ಸಿ, ರೆಫರಲ್‌ ಆಸ್ಪತ್ರೆಗಳಲ್ಲಿ ಜ್ವರ ಚಿಕಿತ್ಸಾಲಯ ಆರಂಭ

ಬೆಂಗಳೂರಿನಲ್ಲಿ ಎಲ್ಲೆಲ್ಲಿ ಇವೆ ಫೀವರ್‌ ಕ್ಲಿನಿಕ್‌ಗಳು ?

ಕೊರೊನಾ ಸೋಂಕು ಪರೀಕ್ಷೆ ಮಾಡಿಸಲು ಅನುಕೂಲವಾಗುವಂತೆ ಖಾಸಗಿ ಆಸ್ಪತ್ರೆಗಳು ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ಫೀವರ್ ಕ್ಲಿನಿಕ್‌ಗಳನ್ನು ಸರ್ಕಾರ ತೆರೆದಿದೆ.
Last Updated 24 ಜೂನ್ 2020, 18:44 IST
ಬೆಂಗಳೂರಿನಲ್ಲಿ ಎಲ್ಲೆಲ್ಲಿ ಇವೆ ಫೀವರ್‌ ಕ್ಲಿನಿಕ್‌ಗಳು ?

ಫೀವರ್ ಕ್ಲಿನಿಕ್‌ಗಳ ಮಹತ್ವ

ನೋವೆಲ್ ಕೊರೊನಾ ವೈರಾಣುವಿನ ಸೋಂಕನ್ನು ಹರಡದಂತೆ ತಡೆಗಟ್ಟಲು ಪ್ರಪಂಚಾದ್ಯಂತಹಲವು ದೇಶಗಳು ಹರಸಾಹಸ ಮಾಡುತ್ತಿವೆ. ಅಧ್ಯಯನಗಳ ಪ್ರಕಾರ ಕೊರೊನಾ ವೈರಾಣುವಿನ ಹತ್ತು ತಳಿಗಳನ್ನು ಕಂಡುಹಿಡಿಯಲಾಗಿದೆ.
Last Updated 26 ಮೇ 2020, 20:58 IST
ಫೀವರ್ ಕ್ಲಿನಿಕ್‌ಗಳ ಮಹತ್ವ

'ಫಿವರ್ ಕ್ಲಿನಿಕ್' ಪ್ರಾರಂಭ: ರೋಗಿಗಳ ದಟ್ಟಣೆ ತಪ್ಪಿಸಲು ಕ್ರಮ

ಕೊರೊನಾ ಸೋಂಕು ಭೀತಿ ಹಿನ್ನೆಲೆಯಲ್ಲಿ ಅನಾರೋಗ್ಯ ಸಮಸ್ಯೆಗೆ ಒಳಗಾದವರನ್ನು ಪರೀಕ್ಷೆಗೆ ಒಳಪಡಿಸುವ ‘ಫಿವರ್ ಕ್ಲಿನಿಕ್’ ಗಳನ್ನು ರಾಜ್ಯದಾದ್ಯಂತ ವಿಸ್ತರಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಂದಾಗಿದೆ.
Last Updated 1 ಏಪ್ರಿಲ್ 2020, 20:56 IST
'ಫಿವರ್ ಕ್ಲಿನಿಕ್' ಪ್ರಾರಂಭ: ರೋಗಿಗಳ ದಟ್ಟಣೆ ತಪ್ಪಿಸಲು ಕ್ರಮ
ADVERTISEMENT
ADVERTISEMENT
ADVERTISEMENT
ADVERTISEMENT