ಬೆಂಗಳೂರು: ಕೊರೊನಾ ಸೋಂಕು ಪರೀಕ್ಷೆ ಮಾಡಿಸಲು ಅನುಕೂಲವಾಗುವಂತೆ ಖಾಸಗಿ ಆಸ್ಪತ್ರೆಗಳು ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ಫೀವರ್ ಕ್ಲಿನಿಕ್ಗಳನ್ನು ಸರ್ಕಾರ ತೆರೆದಿದೆ.

ಅದರ ವಿವರಗಳು ಇಲ್ಲಿವೆ:ಕಿಮ್ಸ್– ಬನಶಂಕರಿ 2 ನೇಹಂತ, ಬಿಜಿಎಸ್ ಗ್ಲೋಬಲ್ ಮೆಡಿಕಲ್ಕಾಲೇಜು–ಕೆಂಗೇರಿ, ಸೈಂಟ್ಜಾನ್ಸ್ ಮೆಡಿಕಲ್ ಕಾಲೇಜು– ಕೋರಮಂಗಲ, ಆಕ್ಸ್ಫರ್ಡ್ ಮೆಡಿಕಲ್ ಕಾಲೇಜು– ಯಡವನಹಳ್ಳಿ, ಅತ್ತಿಬೆಲೆ, ಆಕಾಶ್ ಮೆಡಿಕಲ್ ಕಾಲೇಜು–ಕೆಂಪೇಗೌಡ ವಿಮಾನ ನಿಲ್ದಾಣದ ಬಳಿ, ದೇವನಹಳ್ಳಿ, ಈಸ್ಟ್ ಪಾಯಿಂಟ್ ಮೆಡಿಕಲ್ ಕಾಲೇಜು–ಬಿದರಹಳ್ಳಿ, ಎಂ.ಎಸ್.ರಾಮಯ್ಯ ಮೆಡಿಕಲ್ ಕಾಲೇಜು–ಮತ್ತಿಕೆರೆ,ಅಂಬೇಡ್ಕರ್ ಮೆಡಿಕಲ್ ಕಾಲೇಜು–ಕಾಡುಗೊಂಡನಹಳ್ಳಿ.

ಇಎಸ್ಐ ಮೆಡಿಕಲ್ ಕಾಲೇಜು– ರಾಜಾಜಿನಗರ, ವೈದೇಹಿ ಮೆಡಿಕಲ್ ಕಾಲೇಜು–ವೈಟ್ಫೀಲ್ಡ್, ಸಪ್ತಗಿರಿ ಮೆಡಿಕಲ್ಕಾಲೇಜು– ಹೆಸರಘಟ್ಟ ಮೈನ್ ರೋಡ್,ಚಿಕ್ಕಸಂದ್ರ, ಎಂವಿಜೆ ಮೆಡಿಕಲ್ ಕಾಲೇಜು– ದಂಡೂಪಾಳ್ಯ, ಹೊಸಕೋಟೆ, ಭಗವಾನ್ ಜೈನ್ ಆಸ್ಪತ್ರೆ– ವಸಂತನಗರ, ಅಪೊಲೋ ರಸ್ತೆ– ಜಯನಗರ 3ನೇ ಬ್ಲಾಕ್, ಪೀಪಲ್ಸ್ ಟ್ರಿ ಆಸ್ಪತ್ರೆ– ಗೊರಗುಂಟೆ ಪಾಳ್ಯ, ಯಶವಂತಪುರ, ಎನ್ಆರ್ಆರ್ ಆಸ್ಪತ್ರೆ– ಗೆಳೆಯರ ಬಳಗ, ಜಾಲಹಳ್ಳಿ ಪಶ್ಚಿಮ, ಬ್ಯಾಪ್ಟಿಸ್ಟ್ ಆಸ್ಪತ್ರೆ– ಬಳ್ಳಾರಿ ರಸ್ತೆ, ಸೈಂಟ್ ಫಿಲೋಮಿನಾ ಆಸ್ಪತ್ರೆ– ವಿವೇಕನಗರ.

ಸೈಂಟ್ ಮಾರ್ಥಾಸ್ ಆಸ್ಪತ್ರೆ– ಸಂಪಂಗಿರಾಮನಗರ, ಸಿಎಸ್ಐ ಆಸ್ಪತ್ರೆ– ಹಜರತ್ ಕಂಬಲ್ ಪಾಷ್ ರೋಡ್, ಆರ್ಎಂವಿ ಆಸ್ಪತ್ರೆ–ಸಂಜಯ್ ನಗರ, ತೇಜಸ್ ನರ್ಸಿಂಗ್ ಹೋಂ– ಚೋಳೂರು ಪಾಳ್ಯ,ಸಂಜೀವಿನಿ ಆಸ್ಪತ್ರೆ–ಮಹಾಲಕ್ಷ್ಮಿಲೇಔಟ್, ಶ್ರೀನಿವಾಸ ಆಸ್ಪತ್ರೆ– ಟಿ.ಜಿ.ಬಡಾವಣೆ,ಹೊಸಕೋಟೆ, ಫೋರ್ಟಿಸ್ ಆಸ್ಪತ್ರೆ– ಬನ್ನೇರುಘಟ್ಟ ಮುಖ್ಯ ರಸ್ತೆ, ಪಾಂಡುರಂಗ ನಗರ, ಸುಗುಣ ಆಸ್ಪತ್ರೆ– ಡಾ.ರಾಜ್ಕುಮಾರ್ ರಸ್ತೆ, ರಾಜಾಜಿನಗರ, ಅಪೋಲೋ ಆಸ್ಪತ್ರೆ–ಐಐಎಂಬಿ ಎದುರು, ಬನ್ನೇರುಘಟ್ಟ ರಸ್ತೆ, ಬ್ರೂಕ್ ಫೀಲ್ಡ್ ಆಸ್ಪತ್ರೆ–ಕುಂದಲಹಳ್ಳಿ, ಲೈಫ್ಕೇರ್ ಆಸ್ಪತ್ರೆ–ಮಾರುತಿನಗರ, ಬಿಟಿಎಂ ಲೇಔಟ್.

ರಾಜಶೇಖರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ– ಜೆ.ಪಿ.ನಗರ, ಥೆರೆಸಾ ಆಸ್ಪತ್ರೆ– ರಾಜಾಜಿನಗರ 2 ನೇ ಹಂತ, ಸುಬ್ಬಯ್ಯ ಆಸ್ಪತ್ರೆ–ಮತ್ತಿಕೆರೆ, ಮಲ್ಯ ಅಸ್ಪತ್ರೆ– ವಿಠಲಮಲ್ಯ ರಸ್ತೆ, ಪ್ರಿಸ್ಟೈನ್ ಆಸ್ಪತ್ರೆ– ವೆಸ್ಟ್ ಆಫ್ ಕಾರ್ಡ್ ರಸ್ತೆ, ಸಂತೋಷ್ ಆಸ್ಪತ್ರೆ– ಪುಲಿಕೇಶಿ ನಗರ, ಫೋರ್ಟೀಸ್ ಆಸ್ಪತ್ರೆ– ಕನ್ನಿಂಗ್ಹ್ಯಾಮ್ ರಸ್ತೆ, ಲಕ್ಷ್ಮಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ– ಸುಂಕದಕಟ್ಟೆ,ಆಸ್ಟೆರ್ ಆಸ್ಪತ್ರೆ– ಸಹಕಾರ ನಗರ, ಹೆಬ್ಬಾಳ, ವಾಸವಿ ಆಸ್ಪತ್ರೆ– ಕುಮಾರಸ್ವಾಮಿ ಲೇಔಟ್, ಆಸ್ಟ್ರಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ– ಕೋಣನಕುಂಟೆ, ಸಾಕ್ರಾ ಆಸ್ಪತ್ರೆ– ಮಾರತ್ ಹಳ್ಳಿ, ನಾರಾಯಣ ಹೃದಯಾಲಯ– ಹೊಸೂರು ರಸ್ತೆ, ಅಪೋಲೊ ಆಸ್ಪತ್ರೆ– ಶೇಷಾದ್ರಿಪುರ.

ಕೊಂಬಿಯಾ ಏಷ್ಯಾ ಆಸ್ಪತ್ರೆ– ರಾಮಗೊಂಡನಹಳ್ಳಿ, ವೈಟ್ಫೀಲ್ಡ್, ಕೊಲಂಬಿಯಾ ಏಷ್ಯಾ ಆಸ್ಪತ್ರೆ– ಬಳ್ಳಾರಿರಸ್ತೆ– ಹೆಬ್ಬಾಳ, ಮಣಿಪಾಲ ಆಸ್ಪತ್ರೆ– ಎಚ್ಎಎಲ್ ಏರ್ಪೋರ್ಟ್ ರಸ್ತೆ, ಮಣಿಪಾಲ ಆಸ್ಪತ್ರೆ– ಮಲ್ಲೇಶ್ವರ ರೈಲ್ವೇ ನಿಲ್ದಾಣ, ರಿಪಬ್ಲಿಕ್ ಆಸ್ಪತ್ರೆ– ಲಾಂಗ್ಫೋರ್ಡ್ ಗಾರ್ಡನ್, ಫೋರ್ಟೀಸ್ ಆಸ್ಪತ್ರೆ ಬನ್ನೇರುಘಟ್ಟ ರಸ್ತೆ, ಪಾಂಡುರಂಗನಗರ.

ಸಾಗರ್ ಆಸ್ಪತ್ರೆ– ಕುಮಾರಸ್ವಾಮಿ ಬಡಾವಣೆ, ಪಿ.ಡಿ.ಹಿಂದುಜಾ ಸಿಂಧ್ ಆಸ್ಪತ್ರೆ– ಲಾಂಗ್ಫೋರ್ಡ್, ಬೆಂಗಳೂರು ಆಸ್ಪತ್ರೆ– ಬಸವನಗುಡಿ, ಅಗಾಡಿ ಆಸ್ಪತ್ರೆ– ವಿಲ್ಸನ್ ಗಾರ್ಡನ್, ಜೀವಿಕಾ ಆಸ್ಪತ್ರೆ– ದೊಡ್ಡನೆಕುಂದಿ, ಅಮರಜ್ಯೋತಿ ನರ್ಸಿಂಗ್ ಹೋಂ– ಇಂದಿರಾನಗರ, ದೀಪ ಆಸ್ಪತ್ರೆ– ಜೆ.ಪಿ.ನಗರ, ಜುಪಿಟರ್ ಆಸ್ಪತ್ರೆ– ಮಲ್ಲೇಶ್ವರ 9ನೇ ಕ್ರಾಸ್, ಸಾಗರ್ ಅಸ್ಪತ್ರೆ– ತಿಲಕ್ ನಗರ,ಜಯನಗರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.