ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

FIFAWorldCup

ADVERTISEMENT

2026ರ ಫಿಫಾ ವಿಶ್ವಕಪ್ ಫೈನಲ್ ಪಂದ್ಯ ನ್ಯೂಜೆರ್ಸಿಯಲ್ಲಿ

2026 ರ ಫಿಫಾ ವಿಶ್ವಕಪ್ ಫೈನಲ್ ನ್ಯೂಜೆರ್ಸಿಯ ಪೂರ್ವ ರುದರ್‌ಫೋರ್ಡ್‌ನಲ್ಲಿರುವ ಮೆಟ್‌ಲೈಫ್ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ವಿಶ್ವ ಫುಟ್‌ಬಾಲ್‌ ಫೆಡರೇಷನ್‌ (ಫಿಫಾ) ಭಾನುವಾರ ಪ್ರಕಟಿಸಿದೆ.
Last Updated 5 ಫೆಬ್ರುವರಿ 2024, 5:36 IST
2026ರ ಫಿಫಾ ವಿಶ್ವಕಪ್ ಫೈನಲ್ ಪಂದ್ಯ ನ್ಯೂಜೆರ್ಸಿಯಲ್ಲಿ

ಫಿಫಾ ವಿಶ್ವಕಪ್‌: ಇಂಗ್ಲೆಂಡ್‌ ಮಣಿಸಿ ಸೆಮಿಫೈನಲ್ ಪ್ರವೇಶಿಸಿದ ಫ್ರಾನ್ಸ್‌

ಫಿಫಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ನಲ್ಲಿ ಹಾಲಿ ಚಾಂಪಿಯನ್‌ ತಂಡ ಫ್ರಾನ್ಸ್‌, ಬಲಿಷ್ಠ ಇಂಗ್ಲೆಂಡ್‌ ತಂಡವನ್ನು ಮಣಿಸುವ ಮೂಲಕ ಸೆಮಿಪೈನಲ್‌ ಪ್ರವೇಶಿಸಿತು.
Last Updated 11 ಡಿಸೆಂಬರ್ 2022, 3:11 IST
ಫಿಫಾ ವಿಶ್ವಕಪ್‌: ಇಂಗ್ಲೆಂಡ್‌ ಮಣಿಸಿ ಸೆಮಿಫೈನಲ್ ಪ್ರವೇಶಿಸಿದ ಫ್ರಾನ್ಸ್‌

ಫ್ರಾನ್ಸ್‌ ಐತಿಹಾಸಿಕ ಸಾಧನೆ: ರಾಮನಾಥ ಕೋವಿಂದ್‌, ಮೋದಿ ಅಭಿನಂದನೆ

‘ಅತ್ಯುತ್ತಮ ಪಂದ್ಯ’ ಫಿಫಾ ವಿಶ್ವಕಪ್‌ ಗೆದ್ದ ಫ್ರಾನ್ಸ್‌ತಂಡಕ್ಕೆ ಅಭಿನಂದನೆಗಳು. ಅವರು ಪಂದ್ಯದುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದರು. ಇದೇ ಸಂದರ್ಭದಲ್ಲಿ ಉತ್ಸಾಹಪೂರ್ಣ ಆಟವಾಡಿದ ಕ್ರೊವೇಷ್ಯಾ ತಂಡವನ್ನೂ ಅಭಿನಂದಿಸುತ್ತೇನೆ ಎಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು,ಕೂಟದ ಯಶಸ್ವಿ ಸಂಘಟನೆಗೆ ನಾನು ರಷ್ಯಾ ಅಧ್ಯಕ್ಷ ವ್ಲಾಟಿಮಿರ್‌ ಪುಟಿನ್‌ ಮತ್ತು ಜನರನ್ನು ಶ್ಲಾಘಿಸುತ್ತೇನೆ ಎಂದು ಹೇಳಿದ್ದಾರೆ.
Last Updated 16 ಜುಲೈ 2018, 4:38 IST
ಫ್ರಾನ್ಸ್‌ ಐತಿಹಾಸಿಕ ಸಾಧನೆ: ರಾಮನಾಥ ಕೋವಿಂದ್‌, ಮೋದಿ ಅಭಿನಂದನೆ
ADVERTISEMENT
ADVERTISEMENT
ADVERTISEMENT
ADVERTISEMENT