ತಾಯಿಯಂತೆಯೇ ನೀಲಿ ಸೀರೆ ಧರಿಸಿ ಕಂಗೊಳಿಸಿದ ನಟಿ ಜಾಹ್ನವಿ ಕಪೂರ್
Janhvi Kapoor Saree Look: ‘ಹೋಮ್ಬೌಂಡ್‘ ಚಿತ್ರದ ಬಿಡುಗಡೆಯಲ್ಲಿ ಜಾನ್ವಿ ಕಪೂರ್ ನೀಲಿ ಸೀರೆ ಹಾಗೂ ಶ್ರೀದೇವಿಯ ಉಡುಗೊರೆಯ ಸರವನ್ನು ಧರಿಸಿ ಅಮ್ಮನನ್ನು ಹೋಲಿಸಿರುವಂತೆ ಕಂಡಿದ್ದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.Last Updated 26 ಸೆಪ್ಟೆಂಬರ್ 2025, 7:35 IST