ಸಲ್ಲೂ ಗರ್ಲ್‌ಫ್ರೆಂಡ್ ಕತ್ರೀನಾ ಕೈಫ್‌ಗೆ ಜಾನ್ವಿ ಕಪೂರ್ ಶಾರ್ಟ್ಸ್ ಬಗ್ಗೆಯೇ ಚಿಂತೆಯಂತೆ! ಕತ್ರೀನಾ ಹೋಗುವ ಜಿಮ್‌ಗೇ ಜಾನ್ವಿ ಕೂಡಾ ವರ್ಕೌಟ್ ಮಾಡಲು ಹೋಗ್ತಾಳೆ. ಆಗ ಜಾನ್ವಿ ಧರಿಸಿದ ಶಾರ್ಟ್ಸ್ (ಸಣ್ಣಚಡ್ಡಿ) ನೋಡಿ ಕತ್ರೀನಾ ಹೌಹಾರಿದರಂತೆ.

ಈ ಬಗ್ಗೆ ಕತ್ರೀನಾ, ನೇಹಾ ಧೂಪಿಯಾಳ ಚಾಟ್ ಷೊ ಬಿಎಫ್‌ಎಫ್ ವೋಗ್‌ನಲ್ಲಿ ಹೇಳಿಕೊಂಡಿದ್ದಾರೆ. ‘ನಿಜಕ್ಕೂ ಜಾನ್ವಿ ಧರಿಸುವ ಶಾರ್ಟ್ಸ್ ತುಂಬಾ ತುಂಬಾ ಚಿಕ್ಕದಿರುತ್ತದೆ’ ಎಂದು ಕತ್ರೀನಾ ಕೀಟಲೆ ಮಾಡಿದ್ದಾರೆ.

ಜಿಮ್ ವರ್ಕೌಟ್ ಲುಕ್‌ಗಳಲ್ಲಿ ಯಾವ ಸೆಲೆಬ್ರಿಟಿ ಮುಂಚೂಣಿಯಲ್ಲಿದ್ದಾರೆ ಎನ್ನುವ ನೇಹಾಳ ಪ್ರಶ್ನೆಗೆ ಕತ್ರೀನಾ, ನನಗೆ ಜಾನ್ವಿ ಧರಿಸುವ ಶಾರ್ಟ್ಸ್ ಬಗ್ಗೆಯೇ ಚಿಂತೆ!. ನಾವಿಬ್ಬರೂ ಒಂದೇ ಜಿಮ್‌ನಲ್ಲಿ ವರ್ಕೌಟ್ ಮಾಡ್ತೀವಿ. ಅವಳು ಅಷ್ಟು ಶಾರ್ಟ್ಸ್ ಬೇರೆ ಧರಿಸಿ ಬರ್ತಾಳೆ. ಹೊರಗಡೆ ನೋಡಿದ್ರೆ ಪಾಪರಾಚ್ಚಿಗಳು ಇವಳ ಫೋಟೊಗಳನ್ನು ನಿರಂತರವಾಗಿ ತೆಗೆಯುತ್ತಿರುತ್ತಾರೆ’ ಎಂದು ಕತ್ರೀನಾ ಕಾಳಜಿ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.