ಮಂಗಳವಾರ, 11 ನವೆಂಬರ್ 2025
×
ADVERTISEMENT

film award

ADVERTISEMENT

ಮೈಸೂರಿನಲ್ಲಿ ಸಿನಿತಾರೆಗಳ ಸಮಾಗಮ: ರಾಜ್ಯ ಪ್ರಶಸ್ತಿ ಸಂಭ್ರಮ

2018, 2019ನೇ ಸಾಲಿನ ಚಲನಚಿತ್ರ ರಾಜ್ಯ ಪ್ರಶಸ್ತಿ ಪ್ರದಾನ
Last Updated 4 ನವೆಂಬರ್ 2025, 7:53 IST
ಮೈಸೂರಿನಲ್ಲಿ ಸಿನಿತಾರೆಗಳ ಸಮಾಗಮ: ರಾಜ್ಯ ಪ್ರಶಸ್ತಿ ಸಂಭ್ರಮ

ಸಿನಿಮಾ ತಾರೆಯರು ನಿಜ ಜೀವನದಲ್ಲೂ ಮೌಲ್ಯಯುತವಾಗಿ ನಡೆದುಕೊಳ್ಳಬೇಕು: ಸಿದ್ದರಾಮಯ್ಯ

Siddaramaiah Announcement: ಮೈಸೂರಿನಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಚಿತ್ರನಗರಿ ಮಾಡಲು 160 ಎಕರೆ ಜಾಗವನ್ನು ವಾರ್ತಾ ಇಲಾಖೆಗೆ ಹಸ್ತಾಂತರಿಸಲಾಗಿದೆ. ಎರಡು ತಿಂಗಳಲ್ಲಿ ಕಾನೂನು ಪ್ರಕ್ರಿಯೆ ಮುಗಿಸಿ ಚಿತ್ರನಗರಿ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
Last Updated 3 ನವೆಂಬರ್ 2025, 15:46 IST
ಸಿನಿಮಾ ತಾರೆಯರು ನಿಜ ಜೀವನದಲ್ಲೂ ಮೌಲ್ಯಯುತವಾಗಿ ನಡೆದುಕೊಳ್ಳಬೇಕು: ಸಿದ್ದರಾಮಯ್ಯ

ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಇಂದು: ಮೈಸೂರಿಗೆ ಸಿನಿತಾರೆಯರ ದಂಡು

Karnataka Film Awards: ಮೈಸೂರಿನ ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ ಇಂದು ಸಂಜೆ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ 2018–2019ರ ಪ್ರಶಸ್ತಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
Last Updated 3 ನವೆಂಬರ್ 2025, 5:13 IST
ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಇಂದು: ಮೈಸೂರಿಗೆ ಸಿನಿತಾರೆಯರ ದಂಡು

ದಸರಾ ಚಲನಚಿತ್ರೋತ್ಸವ: ‘ಲಕುಮಿ’, ‘ಹಿಂಬಾಲಿಸು’ಗೆ ಪ್ರಶಸ್ತಿ

Short Film Award: ಮೈಸೂರಿನಲ್ಲಿ ನಡೆದ ದಸರಾ ಚಲನಚಿತ್ರೋತ್ಸವ–2025ರಲ್ಲಿ ಬಾಲ್ಯ ವಿವಾಹದಿಂದ ಬಿಡುಗಡೆಯಾಗಿ ಕಲಾವಿದೆಯಾದ ಬಾಲಕಿ ಜೀವನಾಧಾರಿತ ‘ಲಕುಮಿ’ ಕಿರುಚಿತ್ರಕ್ಕೆ ಅತ್ಯುತ್ತಮ ಪ್ರಶಸ್ತಿ ಲಭಿಸಿದೆ.
Last Updated 19 ಸೆಪ್ಟೆಂಬರ್ 2025, 3:14 IST
ದಸರಾ ಚಲನಚಿತ್ರೋತ್ಸವ: ‘ಲಕುಮಿ’, ‘ಹಿಂಬಾಲಿಸು’ಗೆ ಪ್ರಶಸ್ತಿ

71st National Film Awards: ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ

National Film Awards: 2023ನೇ ಸಾಲಿನ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದೆ. ಬಾಲಿವುಡ್‌ ನಟ ಶಾರುಖ್‌ ಖಾನ್‌, ವಿಕ್ರಾಂತ್‌ ಮ್ಯಾಸ್ಸೆ ಅವರಿಗೆ ಜಂಟಿ ಅತ್ಯುತ್ತಮ ನಟ ಹಾಗೂ ರಾಣಿ ಮುಖರ್ಜಿ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿ ವಿಜೇತರ ಪ್ರಮುಖರ ವಿವರ ಇಲ್ಲಿದೆ:
Last Updated 1 ಆಗಸ್ಟ್ 2025, 16:01 IST
71st National Film Awards: ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ

ಪ್ರಜಾವಾಣಿ ಸಿನಿ ಸಮ್ಮಾನ–3: ವರ್ಣರಂಜಿತ ಕಾರ್ಯಕ್ರಮದಲ್ಲಿ ತಾರೆಯರಿಗೆ ಪ್ರಶಸ್ತಿ

Prajavani Kannada Cine Samman: ಪ್ರಣಯರಾಜ ಶ್ರೀನಾಥ್‌ ಅವರ ಭಾವುಕ ಮಾತು, ವಿ.ರವಿಚಂದ್ರನ್‌ ಸಖತ್‌ ಡಾನ್ಸ್‌, ಸಾಯಿಕುಮಾರ್‌ ಖಡಕ್‌ ಸಂಭಾಷಣೆ, ಶಿವರಾಜ್‌ಕುಮಾರ್‌ ಚುರುಕು ಉತ್ತರಗಳಿಗೆ ಸಾಕ್ಷಿಯಾಗಿದ್ದು ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ–2025’ ಮೂರನೆಯ ಆವೃತ್ತಿಯ ಪ್ರಶಸ್ತಿ ಪ್ರದಾನ ಸಮಾರಂಭ.
Last Updated 29 ಜುಲೈ 2025, 15:47 IST
ಪ್ರಜಾವಾಣಿ ಸಿನಿ ಸಮ್ಮಾನ–3: ವರ್ಣರಂಜಿತ ಕಾರ್ಯಕ್ರಮದಲ್ಲಿ ತಾರೆಯರಿಗೆ ಪ್ರಶಸ್ತಿ

PV Cine Sammana-3: ಕೃಷ್ಣಂ ಪ್ರಣಯ ಸಖಿ ಅತ್ಯುತ್ತಮ ಚಿತ್ರ; ದುನಿಯಾ ವಿಜಯ್, ಅಂಕಿತಾಗೆ ಪ್ರಶಸ್ತಿ

Prajavani Cine Sammana-3 LIVE: ಅರಮನೆ ಮೈದಾನದಲ್ಲಿ ನಡೆದ ಪ್ರಜಾವಾಣಿ ಸಿನಿ ಸಮ್ಮಾನ 2025 ಕನ್ನಡ ಸಿನಿಮಾ ಪ್ರಶಸ್ತಿ ಕಾರ್ಯಕ್ರಮಕ್ಕೆ ಅದ್ಧೂರಿ ತೆರೆ ಬಿತ್ತು. ಸಿನಿರಂಗದ ಹಿರಿ–ಕಿರಿ ಕಲಾವಿದರ ಅಪರೂಪದ ಸಂಗಮಕ್ಕೆ ಈ ವೇದಿಕೆ ಸಾಕ್ಷಿಯಾಯಿತು.
Last Updated 28 ಜೂನ್ 2025, 13:12 IST
PV Cine Sammana-3: ಕೃಷ್ಣಂ ಪ್ರಣಯ ಸಖಿ ಅತ್ಯುತ್ತಮ ಚಿತ್ರ; ದುನಿಯಾ ವಿಜಯ್, ಅಂಕಿತಾಗೆ ಪ್ರಶಸ್ತಿ
ADVERTISEMENT

ಪ್ರಜಾವಾಣಿ ಸಿನಿ ಸಮ್ಮಾನ: ಧರೆಗಿಳಿದ ಗಂಧರ್ವಲೋಕ

Kannada Film Industry prefix- ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನದಲ್ಲಿ ತಾರೆಯರು ಅಭಿನಯ ಪ್ರಶಸ್ತಿಯ ಗರಿಯನ್ನು ಮುಡಿಗೇರಿಸಿಕೊಂಡರು, ಪ್ರೇಕ್ಷಕರ ಸಂಭ್ರಮ ಮೆರಗು ನೀಡಿತು.
Last Updated 27 ಜೂನ್ 2025, 16:20 IST
ಪ್ರಜಾವಾಣಿ ಸಿನಿ ಸಮ್ಮಾನ: ಧರೆಗಿಳಿದ ಗಂಧರ್ವಲೋಕ

PV Cine Samman-3 | ಅತ್ಯುತ್ತಮ ನಟಿ: ಯಾರ ಮುಡಿಗೆ ಸಿನಿ ಸಮ್ಮಾನದ ಕಿರೀಟ?

PV Cine Samman 3 | ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ದ ಮೂರನೇ ಆವೃತ್ತಿಯಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡವರ ಪಟ್ಟಿ ಪ್ರಕಟವಾಗಿದೆ.
Last Updated 21 ಜೂನ್ 2025, 0:30 IST
PV Cine Samman-3 | ಅತ್ಯುತ್ತಮ ನಟಿ: ಯಾರ ಮುಡಿಗೆ ಸಿನಿ ಸಮ್ಮಾನದ ಕಿರೀಟ?

PV Cine Samman-3 | ಸಿನಿ ಸಮ್ಮಾನದ ಕಣದಲ್ಲಿ ಅತ್ಯುತ್ತಮ ನಟರು

Prajavani Cine Samman Awards ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ದ ಮೂರನೇ ಆವೃತ್ತಿಯ ಸಮಾರಂಭ ಜೂನ್‌ 27ರಂದು ನಡೆಯಲಿದೆ. 19 ವಿಭಾಗಗಳಲ್ಲಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡವರ ಹೆಸರುಗಳನ್ನು, ನಾಮನಿರ್ದೇಶನಗೊಂಡ ಸಿನಿಮಾಗಳ ಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿದೆ.
Last Updated 20 ಜೂನ್ 2025, 0:30 IST
PV Cine Samman-3 | ಸಿನಿ ಸಮ್ಮಾನದ ಕಣದಲ್ಲಿ ಅತ್ಯುತ್ತಮ ನಟರು
ADVERTISEMENT
ADVERTISEMENT
ADVERTISEMENT