ಸೋಮವಾರ, 16 ಫೆಬ್ರುವರಿ 2026
×
ADVERTISEMENT

Film Poster

ADVERTISEMENT

ಟಾಕ್ಸಿಕ್‌ನಲ್ಲಿ ಯಶ್‌ ಹೇಗಿರಲಿದ್ದಾರೆ? ನಾಳೆ ಫಸ್ಟ್‌ ಪೋಸ್ಟರ್‌ ಬಿಡುಗಡೆ

Toxic First Look: ಚಂದನವನದಲ್ಲಿ ಟಾಕ್ಸಿಕ್‌ ಅಬ್ಬರ ಜೋರಾಗಿದೆ. ನಾಳೆ (ಜ.೮)ರಂದು ಟಾಕ್ಸಿಕ್‌ನಲ್ಲಿ ಯಶ್‌ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಫಸ್ಟ್‌ ಲುಕ್‌ ಬಿಡುಗಡೆಯಾಗುತ್ತಿದೆ. ಯಶ್‌ ಅವರ ಜನ್ಮದಿನದ ಹಿನ್ನೆಲೆ ನಾಳೆ ಬೆಳಿಗ್ಗೆ ಪೋಸ್ಟರ್ ಬಿಡುಗಡೆಯಾಗಲಿದೆ.
Last Updated 7 ಜನವರಿ 2026, 9:23 IST
ಟಾಕ್ಸಿಕ್‌ನಲ್ಲಿ ಯಶ್‌ ಹೇಗಿರಲಿದ್ದಾರೆ? ನಾಳೆ ಫಸ್ಟ್‌ ಪೋಸ್ಟರ್‌ ಬಿಡುಗಡೆ

ಪಾಣಿಪತ್‌: ‌ಚಿತ್ತಸೆಳೆವ ‘ದುರ್‍ರಾನಿ’ ದತ್‌

‘ಕೆಜಿಎಫ್‌ ಚಾಪ್ಟರ್‌ 2’ರಲ್ಲಿ ಅಧೀರನ ಪಾತ್ರದಲ್ಲಿ ನಟಿಸುತ್ತಿರುವ ಬಾಲಿವುಡ್‌ ನಟ ಸಂಜಯ್‌ ದತ್‌, ಹಿಂದಿಯ ‘ಪಾಣಿಪತ್‌’ ಚಿತ್ರದ ಪ್ರಮುಖ ಪಾತ್ರದಲ್ಲಿ ಬಣ್ಣಹಚ್ಚಿದ್ದಾರೆ. ಚಿತ್ರದ ಖಳನಾಯಕಅಹಮದ್‌ ಶಹಾ ಅಬ್ದಾಲಿ (ಅಹ್ಮದ್ ಶಾಹ ದುರ್ರಾನಿ) ಪಾತ್ರದಲ್ಲಿನ ದತ್‌ ಲುಕ್‌ಗೆ ಚಿತ್ರರಸಿಕರು ಪಿಧಾ ಆಗಿದ್ದಾರೆ.
Last Updated 4 ನವೆಂಬರ್ 2019, 10:19 IST
ಪಾಣಿಪತ್‌: ‌ಚಿತ್ತಸೆಳೆವ ‘ದುರ್‍ರಾನಿ’ ದತ್‌

ಕುತೂಹಲ ಮೂಡಿಸುವ ‘ಮನರೂಪ’ ಪೋಸ್ಟರ್

ಸ್ಯಾಂಡಲ್‌ವುಡ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸುವ ಉಮೇದಿನಲ್ಲಿರುವ ’ಮನರೂಪ‘ ಚಿತ್ರದ ತಂಡದಲ್ಲಿ ಬಹುತೇಕ ಮಂದಿ ಹೊಸಬರೇ ಇದ್ದಾರೆ. ರಂಗಭೂಮಿ, ಚಿತ್ರಕಲೆ, ಮಾಧ್ಯಮ, ಸಂವಹನ ಮುಂತಾದ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಅವರು ಕೊಂಚ ಬಿಡುವು ಮಾಡಿಕೊಂಡು ಚಿತ್ರಕ್ಕಾಗಿ ಶ್ರಮಿಸಿದ್ದಾರೆ.
Last Updated 14 ಡಿಸೆಂಬರ್ 2018, 19:45 IST
ಕುತೂಹಲ ಮೂಡಿಸುವ ‘ಮನರೂಪ’ ಪೋಸ್ಟರ್
ADVERTISEMENT
ADVERTISEMENT
ADVERTISEMENT
ADVERTISEMENT