ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

FINANCIAL FRAUD

ADVERTISEMENT

ನೊಯಿಡಾ | ಸಾಲ ಕೊಡುವ ನೆಪದಲ್ಲಿ ಜನರಿಂದ ಶುಲ್ಕ ವಸೂಲಿ; ಏಳು ಮಹಿಳೆಯರ ಬಂಧನ

ನೊಯಿಡಾ: ಸಾಲ ನೀಡುವುದಾಗಿ ಭರವಸೆ ನೀಡಿ ವಂಚಿಸುತ್ತಿದ್ದ ಮಹಿಳೆ ಹಾಗೂ ಆಕೆ ನಡೆಸುತ್ತಿದ್ದ ನಕಲಿ ಕಾಲ್‌ ಸೆಂಟರ್‌ನ ಎಂಟು ಜನರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಇವರಲ್ಲಿ ಒಬ್ಬ ಪುರುಷ ಹಾಗೂ ಏಳು ಮಹಿಳೆಯರು ಇದ್ದಾರೆ.
Last Updated 23 ಫೆಬ್ರುವರಿ 2024, 10:19 IST
ನೊಯಿಡಾ | ಸಾಲ ಕೊಡುವ ನೆಪದಲ್ಲಿ ಜನರಿಂದ ಶುಲ್ಕ ವಸೂಲಿ; ಏಳು ಮಹಿಳೆಯರ ಬಂಧನ

Pandora Papers: ಸಚಿನ್, ಶಕೀರಾ ಸೇರಿ ಜಗತ್ತಿನ ಗಣ್ಯರ ಹೂಡಿಕೆ ದಾಖಲೆಗಳು ಸೋರಿಕೆ

ವಾಷಿಂಗ್ಟನ್‌: ಜಗತ್ತಿನ ಹತ್ತಾರು ರಾಷ್ಟ್ರಗಳ ಹಾಲಿ ಮತ್ತು ಮಾಜಿ ಮುಖಂಡರು, ರಾಜಕಾರಣಿಗಳು, ಸೆಲೆಬ್ರಿಟಿಗಳು, ಧಾರ್ಮಿಕ ಮುಖಂಡರು, ಡ್ರಗ್‌ ಡೀಲರ್‌ಗಳು ಹಾಗೂ ಅಧಿಕಾರಿಗಳ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ರಹಸ್ಯ ದಾಖಲೆಗಳು ಸೋರಿಕೆಯಾಗಿವೆ. 'ಪಂಡೋರಾ ಪೇಪರ್ಸ್‌' ಎಂದು ಕರೆಯಲಾಗುತ್ತಿರುವ ಈ ದಾಖಲೆಗಳಲ್ಲಿ ಭಾರತ ಸೇರಿದಂತೆ 91 ರಾಷ್ಟ್ರಗಳ ಪ್ರಮುಖ ವ್ಯಕ್ತಿಗಳಿಗೆ ಸಂಬಂಧಿಸಿದ ರಹಸ್ಯ ವಿವರಗಳು ಇರುವುದಾಗಿ ವರದಿಯಾಗಿದೆ. ಹೊರರಾಷ್ಟ್ರಗಳಲ್ಲಿ ಮಾಡಿರುವ ರಹಸ್ಯ ಹೂಡಿಕೆಗಳ ಮಾಹಿತಿ ಬಹಿರಂಗವಾಗಿದೆ.
Last Updated 4 ಅಕ್ಟೋಬರ್ 2021, 8:33 IST
Pandora Papers: ಸಚಿನ್, ಶಕೀರಾ ಸೇರಿ ಜಗತ್ತಿನ ಗಣ್ಯರ ಹೂಡಿಕೆ ದಾಖಲೆಗಳು ಸೋರಿಕೆ

ವಂಚನೆ: ಪಾಠ ಕಲಿಯುವುದೆಂದು?

ಸುಲಭವಾಗಿ ಮೋಸ ಹೋಗುವವರು ಇರುವವರೆಗೆ, ಅಧಿಕ ಬಡ್ಡಿ, ಲಾಭಾಂಶದ ಆಮಿಷ ಒಡ್ಡಿ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ವಂಚಿಸಿ ಪಲಾಯನ ಮಾಡುವ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಹೂಡಿಕೆದಾರರು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು, ನಿಯಂತ್ರಣ ಸಂಸ್ಥೆಗಳ ವೈಫಲ್ಯಗಳನ್ನು ‘ಡಿಪಿಶ್ರೀ’ ಅವರು ಇಲ್ಲಿ ವಿವರಿಸಿದ್ದಾರೆ.
Last Updated 18 ಜೂನ್ 2019, 19:30 IST
ವಂಚನೆ: ಪಾಠ ಕಲಿಯುವುದೆಂದು?
ADVERTISEMENT
ADVERTISEMENT
ADVERTISEMENT
ADVERTISEMENT