ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Fire in forest

ADVERTISEMENT

ಪಾಕಿಸ್ತಾನದಲ್ಲಿ ಅಗ್ನಿ ಅನಾಹುತ: 10 ಮಂದಿ ಸಾವು

ಪೆಶಾವರ: ವಾಯುವ್ಯ ಪಾಕಿಸ್ತಾನದ ಖೈಬರ್ ಪಖ್ತುನ್‌ಖ್ವಾ ಪ್ರಾಂತ್ಯದ ಪರ್ವತ ಜಿಲ್ಲೆಯಲ್ಲಿ ಬೆಂಕಿ ಹೊತ್ತಿಕೊಂಡು ಮನೆಯ ಮೇಲ್ಛಾವಣಿ ಕುಸಿದು ಒಂದೇ ಕುಟುಂಬದ ಕನಿಷ್ಠ 10 ಜನ ಮೃತಪಟ್ಟಿರುವ ಘಟನೆ ಶುಕ್ರವಾರ ನಡೆದಿದೆ.
Last Updated 17 ಮಾರ್ಚ್ 2023, 9:21 IST
ಪಾಕಿಸ್ತಾನದಲ್ಲಿ ಅಗ್ನಿ ಅನಾಹುತ: 10 ಮಂದಿ ಸಾವು

ಹೊಸಪೇಟೆ: ಹಂಪಿ ಕೃಷ್ಣ ಬಜಾರ ತೋಟದಲ್ಲಿ ಬೆಂಕಿ

ವಿಶ್ವಪ್ರಸಿದ್ಧ ಹಂಪಿ ಕೃಷ್ಣ ಬಜಾರ ಸಮೀಪದ ಬಾಳೆ ತೋಟದಲ್ಲಿ ಶನಿವಾರ ಮಧ್ಯಾಹ್ನ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ.
Last Updated 4 ಮಾರ್ಚ್ 2023, 12:43 IST
ಹೊಸಪೇಟೆ: ಹಂಪಿ ಕೃಷ್ಣ ಬಜಾರ ತೋಟದಲ್ಲಿ ಬೆಂಕಿ

ಕಾಳ್ಗಿಚ್ಚು ನಿರ್ವಹಣೆ ನಿರ್ಲಕ್ಷ್ಯ

ಕಾಳ್ಗಿಚ್ಚು ಒಂದು ನೈಸರ್ಗಿಕ ಕ್ರಿಯೆ. ಕಾಡಿನ ನೆಲದಲ್ಲಿ ಸಂಗ್ರಹವಾಗಿರುವ ಎಲೆ, ಕಡ್ಡಿ–ಕೊಂಬೆ, ಉರುಳಿಬಿದ್ದ ಮರಗಳು, ಒಣಗಿದ ಹುಲ್ಲು–ಪೊದೆಗಳು ಕೊಳೆತು ಮಣ್ಣು ಸೇರಬೇಕು. ಈ ಕ್ರಿಯೆ ನಡೆಯಲು ವರ್ಷಾನುಗಟ್ಟಲೆ ಸಮಯ ಬೇಕು. ಈ ಎಲ್ಲಾ ಅರಣ್ಯ ತ್ಯಾಜ್ಯವು ಕೊಳೆತು, ಮಣ್ಣಿಗೆ ಮತ್ತೆ ಪೋಷಕಾಂಶಗಳು ಸೇರುವುದು ಕಾಡಿಗೆ ಅತ್ಯಗತ್ಯ.
Last Updated 3 ಮಾರ್ಚ್ 2023, 5:10 IST
ಕಾಳ್ಗಿಚ್ಚು ನಿರ್ವಹಣೆ ನಿರ್ಲಕ್ಷ್ಯ

ಹೊಸಪೇಟೆ: ಹಂಪಿ ಅಕ್ಕ ತಂಗಿ ಗುಡ್ಡದ ಬಳಿ ಬೆಂಕಿ

ಹೊಸಪೇಟೆ ಸಮೀಪದ ಹಂಪಿ ಪರಿಸರದಲ್ಲಿ ಮಂಗಳವಾರ ಸಂಜೆ ಬೆಂಕಿ ಹೊತ್ತಿಕೊಂಡಿದೆ.
Last Updated 28 ಫೆಬ್ರುವರಿ 2023, 14:48 IST
ಹೊಸಪೇಟೆ: ಹಂಪಿ ಅಕ್ಕ ತಂಗಿ ಗುಡ್ಡದ ಬಳಿ ಬೆಂಕಿ

ಸಕಲೇಶಪುರ ಕಾಳ್ಗಿಚ್ಚು: ಗಾಯಾಳು ಗಾರ್ಡ್ ಸಾವು

ಸಕಲೇಶಪುರ (ಹಾಸನ): ತಾಲ್ಲೂಕಿನ ಕಾಡುಮನೆ ಬಳಿ ರಣಭಿಕ್ತಿ ರಕ್ಷಿತಾರಣ್ಯದಲ್ಲಿ ಗುರುವಾರ ಬೆಂಕಿ ನಂದಿಸಲು ಹೋಗಿ ಗಾಯಗೊಂಡಿದ್ದ ಅರಣ್ಯ ಇಲಾಖೆಯ ಗಾರ್ಡ್‌ ಸುಂದರೇಶ್ (42) ಶನಿವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ. ಘಟನೆಯಲ್ಲಿ ತೀವ್ರವಾಗಿ ಗಾಯ ಗೊಂಡಿದ್ದ ಫಾರೆಸ್ಟರ್‌ ಮಂಜುನಾಥ ಹಾಗೂ ಗಾರ್ಡ್‌ ಸುಂದರೇಶ್‌ ಅವರನ್ನು ಬೆಂಗಳೂರಿನ ಸೇಂಟ್‌ ಜಾನ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶಾಸಕ ಎಚ್.ಕೆ. ಕುಮಾರಸ್ವಾಮಿ ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳ ಆರೋಗ್ಯ ವಿಚಾರಿಸಿದ್ದರು.
Last Updated 18 ಫೆಬ್ರುವರಿ 2023, 17:07 IST
ಸಕಲೇಶಪುರ ಕಾಳ್ಗಿಚ್ಚು: ಗಾಯಾಳು ಗಾರ್ಡ್ ಸಾವು

ಚಿಕ್ಕಮಗಳೂರು: ಗಿರಿಶ್ರೇಣಿಯ ಕವಿಕಲ್‌ಗಂಡಿ ಭಾಗದಲ್ಲಿ ಬೆಂಕಿ

ಚಿಕ್ಕಮಗಳೂರು ತಾಲ್ಲೂಕಿನ ಗಿರಿಶ್ರೇಣಿಯ ಕವಿಕಲ್‌ಗಂಡಿ ಭಾಗದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಹುಲ್ಲುಗಾವಲು, ಗಿಡಗಳು, ಪೊದೆಗಳು ಬೆಂಕಿಗೆ ಆಹುತಿಯಾಗಿವೆ.
Last Updated 16 ಫೆಬ್ರುವರಿ 2023, 11:04 IST
ಚಿಕ್ಕಮಗಳೂರು: ಗಿರಿಶ್ರೇಣಿಯ ಕವಿಕಲ್‌ಗಂಡಿ ಭಾಗದಲ್ಲಿ ಬೆಂಕಿ

ಯಡಬೆಟ್ಟದಲ್ಲಿ ಬೆಂಕಿ: ಹತ್ತಾರು ಎಕರೆ ಪ್ರದೇಶ ಭಸ್ಮ

ವೈದ್ಯಕೀಯ ಕಾಲೇಜಿನ ಹಿಂಭಾಗದ ಗುಡ್ಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿಶಾಮಕ ದಳ ಹಾಗೂ ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಲಾಗಿದ್ದು, ಬೆಂಕಿ ನಂದಿಸಲು ಪ್ರಯತ್ನಿಸುತ್ತಿದ್ದಾರೆ.
Last Updated 7 ಫೆಬ್ರುವರಿ 2021, 16:37 IST
ಯಡಬೆಟ್ಟದಲ್ಲಿ ಬೆಂಕಿ: ಹತ್ತಾರು ಎಕರೆ ಪ್ರದೇಶ ಭಸ್ಮ
ADVERTISEMENT

ಶಿರಸಿ | ಹಳ್ಳಿಗರ ಮನಃಪರಿವರ್ತನೆ; ಬೆಂಕಿ ಪ್ರಕರಣ ಕಡಿಮೆ

ಉತ್ತರ ಕನ್ನಡ ಅರಣ್ಯ ವಿಭಾಗದಲ್ಲಿ ಸಾಧನೆ
Last Updated 24 ಏಪ್ರಿಲ್ 2020, 19:30 IST
ಶಿರಸಿ | ಹಳ್ಳಿಗರ ಮನಃಪರಿವರ್ತನೆ; ಬೆಂಕಿ ಪ್ರಕರಣ ಕಡಿಮೆ

ಬೆಳ್ತಂಗಡಿ : ಗಡಾಯಿಕಲ್ಲಿನ ಮೇಲ್ಭಾಗದಲ್ಲಿ ಬೆಂಕಿ

ಇಲ್ಲಿನ ಇತಿಹಾಸ ಪ್ರಸಿದ್ಧ ಗಡಾಯಿಕಲ್ಲಿನಲ್ಲಿ ಮೇಲ್ಭಾಗದಲ್ಲಿ ಸೋಮವಾರ ಸಂಜೆಯ ವೇಳೆಗೆ ದಟ್ಟವಾದ ಬೆಂಕಿ ಕಾಣಿಸಿಕೊಂಡಿದೆ.
Last Updated 25 ಫೆಬ್ರುವರಿ 2020, 11:03 IST
ಬೆಳ್ತಂಗಡಿ : ಗಡಾಯಿಕಲ್ಲಿನ ಮೇಲ್ಭಾಗದಲ್ಲಿ ಬೆಂಕಿ

ಬಂಡೀಪುರ ಕಾಳ್ಗಿಚ್ಚು: ‘ದೊಡ್ಡ’ವರ ರಕ್ಷಿಸಲು ಆರ್‌ಎಫ್‌ಒ ಬಲಿಪಶು?

ಹಿರಿಯ ಅಧಿಕಾರಿಗಳ ವಿರುದ್ಧ ಕ್ರಮ ಏಕಿಲ್ಲ– ಕೆಲವು ಅಧಿಕಾರಿಗಳ ಪ್ರಶ್ನೆ
Last Updated 20 ಮಾರ್ಚ್ 2019, 1:35 IST
ಬಂಡೀಪುರ ಕಾಳ್ಗಿಚ್ಚು: ‘ದೊಡ್ಡ’ವರ ರಕ್ಷಿಸಲು ಆರ್‌ಎಫ್‌ಒ ಬಲಿಪಶು?
ADVERTISEMENT
ADVERTISEMENT
ADVERTISEMENT